ETV Bharat / bharat

ಆರ್ಮಿ ಹೆಡ್​ಕ್ವಾಟರ್ಸ್​​ನಲ್ಲೇ  ಅಪ್ರಾಪ್ತೆ ಮೇಲೆ ರೇಪ್​... ಕಾಮುಕನ ಅರೆಸ್ಟ್​ ಮಾಡಿದ ಪೊಲೀಸ್​!

ಆರ್ಮಿ ಹೆಡ್​ಕ್ವಾಟರ್ಸ್​​​ನಲ್ಲೇ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Jun 19, 2019, 6:30 PM IST

ಕೋಲ್ಕತ್ತಾ: ಫೋರ್ಟ್​ ವಿಲಿಯಮ್​ ಆರ್ಮಿ ಹೆಡ್​ಕ್ವಾಟರ್ಸ್​​ನಲ್ಲಿ ವ್ಯಕ್ತಿಯೋರ್ವ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಆರೋಪದಡಿ ಪೊಲೀಸರು ಬಂಧನ ಮಾಡಿದ್ದಾರೆ.

ಜೂನ್​​ 16ರಂದು ಈ ಘಟನೆ ನಡೆದಿದ್ದು, 11 ವರ್ಷದ ಬಾಲಕಿ ಮೇಲೆ ದುಷ್ಕೃತ್ಯ ನಡೆದಿದೆ. ಬಾಲಕಿ ಡಿ ಗ್ರೂಪ್​ ಸಿಬ್ಬಂದಿ ಮಗಳೆಂದು ತಿಳಿದು ಬಂದಿದೆ. ಈಗಾಗಲೇ ಆರೋಪಿ ಬಂಧನ ಮಾಡಿರುವ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕೃತ್ಯವೆಸಗಿರುವ ವ್ಯಕ್ತಿ ಬಾಲಕಿಯ ಸಂಬಂಧಿಕನೆಂಬ ಮಾಹಿತಿ ಪೊಲೀಸರಿಂದ ಹೊರ ಬಿದ್ದಿದೆ.

ಐಪಿಸಿ ಸೆಕ್ಷನ್​​​ 372(2) ಡಿ ಆತನ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈಗಾಗಲೇ ಕೋರ್ಟ್​ಗೆ ಹಾಜರುಪಡಿಸಿದ್ದು, ಜೂನ್​ 24ರವೆಗೆ ಪೊಲೀಸ್​​ ಕಸ್ಟಡಿಗೆ ನೀಡಿದೆ. ಈಗ ಘಟನೆಯಿಂದ ಆಘಾತಕ್ಕೊಳಗಾಗಿರುವ ಬಾಲಕಿಗೆ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಬಾಲ ಮಂದಿರದಲ್ಲಿ ಇಡಲಾಗಿದೆ.

Intro:Body:

ಆರ್ಮಿ ಹೆಡ್​ಕ್ವಾರ್ಟರ್​​ನಲ್ಲೇ ಅಪ್ರಾಪ್ತೆ ಮೇಲೆ ರೇಪ್​... ಕಾಮುಕನ ಅರೆಸ್ಟ್​ ಮಾಡಿದ ಪೊಲೀಸ್​! 

ಕೋಲ್ಕತ್ತಾ: ಫೋರ್ಟ್​ ವಿಲಿಯಮ್​ ಆರ್ಮಿ ಹೆಡ್​ಕ್ವಾರ್ಟರ್​​ನಲ್ಲಿ ವ್ಯಕ್ತಿಯೋರ್ವ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಆರೋಪದಡಿ ಪೊಲೀಸರು ಬಂಧನ ಮಾಡಿದ್ದಾರೆ.

ಜೂನ್​​ 16ರಂದು ಈ ಘಟನೆ ನಡೆದಿದ್ದು, 11 ವರ್ಷದ ಬಾಲಕಿ ಮೇಲೆ ದುಷ್ಕೃತ್ಯ ನಡೆದಿದೆ. ಬಾಲಕಿ ಡಿ ಗ್ರೂಪ್​ ಸಿಬ್ಬಂದಿ ಮಗಳೆಂದು ತಿಳಿದು ಬಂದಿದೆ. ಈಗಾಗಲೇ ಆರೋಪಿ ಬಂಧನ ಮಾಡಿರುವ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕೃತ್ಯವೆಸಗಿರುವ ವ್ಯಕ್ತಿ ಬಾಲಕಿಯ ಸಂಬಂಧಿಕನೆಂದು ಹೇಳಿದ್ದಾರೆ. 

ಐಪಿಸಿ ಸೆಕ್ಷನ್​​​ 372(2) ಡಿ ಆತನ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈಗಾಗಲೇ ಕೋರ್ಟ್​ಗೆ ಹಾಜರುಪಡಿಸಿದ್ದು, ಜೂನ್​ 24ರವೆಗೆ ಪೊಲೀಸ್​​ ಕಸ್ಟಡಿಗೆ ನೀಡಿದೆ. ಈಗ ಘಟನೆಯಿಂದ ಆಘಾತಕ್ಕೊಳಗಾಗಿರುವ ಬಾಲಕಿಗೆ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಬಾಲ ಮಂದಿರದಲ್ಲಿ ಇಡಲಾಗಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.