ETV Bharat / bharat

3ಡಿ ಆ್ಯನಿಮೇಷನ್​​ನಲ್ಲಿ ನೋಡಿ ಮೋದಿ ಯೋಗಾಸನ... ಟ್ವಿಟರ್​​ನಲ್ಲಿ ವಿಡಿಯೋ ಹಂಚಿಕೊಂಡ ಪಿಎಂ - ಭಾರತದಲ್ಲಿ ಲಾಕ್​ಡೌನ್ ಘೋಷಣೆ

ಲಾಕ್​ಡೌನ್​ ಸಮಯದಲ್ಲಿ ಯೋಗಾಸನದ ಮೊರೆ ಹೋಗಿರುವ ಪ್ರಧಾನಿ ಮೋದಿ, 3 ಡಿ ಆ್ಯನಿಮೇಟೆಡ್ ವಿಡಿಯೋವನ್ನ ಶೇರ್​ ಮಾಡಿದ್ದು, ನೀವು ಕೂಡಾ ಯೋಗಾಸನ ಪ್ರಾರಂಭಿಸಿ ಎಂದು ಹೇಳಿದ್ದಾರೆ.

PM shares 3D animated videos of him practising yoga
ಯೋಗಾಸನದ ವಿಡಿಯೋ ಬಿಡುಗಡೆ ಮಾಡಿದ ಮೋದಿ
author img

By

Published : Mar 30, 2020, 12:14 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಾವು ಯೋಗಾಸನ ಮಾಡುತ್ತಿರುವ 3ಡಿ ಆ್ಯನಿಮೇಟೆಡ್ ವಿಡಿಯೋವನ್ನ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

  • During yesterday’s #MannKiBaat, someone asked me about my fitness routine during this time. Hence, thought of sharing these Yoga videos. I hope you also begin practising Yoga regularly. https://t.co/Ptzxb7R8dN

    — Narendra Modi (@narendramodi) March 30, 2020 " class="align-text-top noRightClick twitterSection" data=" ">

'ಭಾನುವಾರದ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ, ನನ್ನ ಫಿಟ್ನೆಸ್ ದಿನಚರಿಯ ಬಗ್ಗೆ ಯಾರೋ ನನ್ನನ್ನು ಕೇಳಿದರು. ಆದ್ದರಿಂದ, ಈ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದೇನೆ' ಎಂದು ಮೋದಿ ಟ್ವೀಟ್ ಮಾಡಿದ್ದು, 'ನೀವು ಸಹ ನಿಯಮಿತವಾಗಿ ಯೋಗಾಭ್ಯಾಸವನ್ನ ಪ್ರಾರಂಭಿಸುತ್ತೀರಿ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.

  • " class="align-text-top noRightClick twitterSection" data="">

ಲಾಕ್ ಡೌನ್ ಸಮಯದಲ್ಲಿ ಹೇಗೆ ಸದೃಢರಾಗಿದ್ದೀರಾ ಎಂದು ಭಾನುವಾರದ 'ಮನ್ ಕಿ ಬಾತ್'ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಪ್ರಧಾನಿ, 'ಯೋಗ ವಿತ್ ಮೋದಿ' ವಿಡಿಯೋಗಳನ್ನು ಪೋಸ್ಟ್ ಮಾಡುವುದಾಗಿ ಹೇಳಿದ್ದರು.

  • I am neither a fitness expert nor a medical expert. Practising Yoga has been an integral part of my life for many years and I have found it beneficial. I am sure many of you also have other ways of remaining fit, which you also must share with others.

'ನೆನಪಿಡಿ, ನಾನು ಫಿಟ್ನೆಸ್ ತಜ್ಞನಲ್ಲ, ನಾನು ಯೋಗ ಶಿಕ್ಷಕನೂ ಅಲ್ಲ. ನಾನು ಕೇವಲ ಸಾಧಕ. ಕೆಲವು ಯೋಗಾಸನಗಳು ನನಗೆ ತುಂಬಾ ಪ್ರಯೋಜನವನ್ನು ನೀಡಿವೆ. ಲಾಕ್ ಡೌನ್ ಸಮಯದಲ್ಲಿ ಈ ಕೆಲವು ಸಲಹೆಗಳು ನಿಮಗೂ ಸಹ ಸಹಾಯ ಮಾಡುವ ಸಾಧ್ಯತೆಯಿದೆ ಎಂದು ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.