ETV Bharat / bharat

ಸೋಮವಾರ ಸಚಿವ ಸಂಪುಟ ಸಭೆ ನಡೆಸಲಿರುವ ಮೋದಿ: ಲಾಕ್​ಡೌನ್​ ಕುರಿತು ನಿರ್ಧಾರ ಸಾಧ್ಯತೆ

ಕೊರೊನಾ ವೈರಸ್​ ಬಾಧಿಸಿದ ನಂತರ, ಪ್ರಧಾನಿ ಮೋದಿ ಕಳೆದ ಮಾರ್ಚ್​ 24ರಿಂದ ದೇಶಾದ್ಯಂತ ಲಾಕ್​ಡೌನ್​ ಘೋಷಣೆ ಮಾಡಿದ್ದರು. ಸದ್ಯ ಲಾಕ್​ ಡೌನ್​ ಏಪ್ರಿಲ್​ 14ರವರೆಗೆ ಇರಲಿದ್ದು, ಲಾಕ್​ಡೌನ್​ ಮುಂದುವರಿಸುವ ಕುರಿತು ಅಥವಾ ನಿರ್ಬಂಧ ತೆಗೆದುಹಾಕುವ ಕುರಿತು ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆ ಇದೆ.

PM Narendra Modi
ಪ್ರಧಾನಿ ಮೋದಿ
author img

By

Published : Apr 4, 2020, 5:26 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಏಪ್ರಿಲ್ 6 ರಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಮಂತ್ರಿಗಳ ಸಭೆ ನಡೆಸಲಿದ್ದಾರೆ.

ಕೊರೊನಾ ವೈರಸ್​ ಬಾಧಿಸಿದ ನಂತರ, ಪ್ರಧಾನಿ ಮೋದಿ ಕಳೆದ ಮಾರ್ಚ್​ 24ರಿಂದ ದೇಶಾದ್ಯಂತ ಲಾಕ್​ಡೌನ್​ ಘೋಷಣೆ ಮಾಡಿದ್ದರು. ಸದ್ಯ ಲಾಕ್​ ಡೌನ್​ ಏಪ್ರಿಲ್​ 14ರವರೆಗೆ ಇರಲಿದ್ದು, ಲಾಕ್​ಡೌನ್​ ಮುಂದುವರಿಸುವ ಕುರಿತು ಅಥವಾ ನಿರ್ಬಂಧ ತೆಗೆದುಹಾಕುವ ಕುರಿತು ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆ ಇದೆ.

ಈಗಾಗಲೇ ದೇಶದ ವಿವಿಧ ರಾಜ್ಯಗಳ ಪರಿಸ್ಥಿತಿಗಳನ್ನು ಅರಿಯುವ ನಿಟ್ಟಿನಲ್ಲಿ ನಿನ್ನೆ ಪ್ರಧಾನಿ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಚರ್ಚೆ ನಡೆಸಿದ್ದರು. ಸೋಮವಾರ ಮತ್ತೆ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.