ETV Bharat / bharat

RSS​ ಸ್ವಯಂಸೇವಕನ ಪರಾಕ್ರಮದಿಂದಲೇ ಅಭಿನಂದನ್​ ವಾಪಸ್​: ಸ್ಮೃತಿ ಹೇಳಿದ್ದು ಯಾರಿಗೆ? - ಅಭಿನಂದನ್

ವಿಂಗ್ ಕಮಾಂಡರ್​ ಅಭಿನಂದನ್ ಭಾರತಕ್ಕೆ ಮರಳಲು ಪ್ರಧಾನಿ ಮೋದಿ ಪರಾಕ್ರಮವೇ ಕಾರಣ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ

ಕೇಂದ್ರ ಸಚಿವೆ ಸ್ಮೃತಿ ಇರಾನಿ
author img

By

Published : Mar 2, 2019, 1:37 PM IST

ನವದೆಹಲಿ: ಪಾಕ್​ ಸೇನೆಗೆ ಸೆರೆಯಾಗಿದ್ದ ವಿಂಗ್ ಕಮಾಂಡರ್​ ಅಭಿನಂದನ್ 48 ಗಂಟೆಯೊಳಗೆ ಭಾರತಕ್ಕೆ ಮರಳಲು ಆರ್​ಎಸ್​ಎಸ್​ ಸ್ವಯಂಸೇವಕ (ಪ್ರಧಾನಿ ಮೋದಿ)ನ ಪರಾಕ್ರಮವೇ ಕಾರಣ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಅಭಿನಂದನ್​ ಭಾರತಕ್ಕೆ ವಾಪಸ್ಸಾಗುವ ಮುನ್ನ ಮಾತನಾಡಿದ ಅವರು, ಆರ್​ಎಸ್​ಎಸ್​ ಸ್ವಯಂಸೇವಕನ ಪ್ರರಾಕ್ರಮದಿಂದಲೇ ಭಾರತದ ಹೆಮ್ಮೆಯ ಪುತ್ರ 48 ಗಂಟೆಯೊಳಗೆ ಹಿಂದಿರುಗುತ್ತಿದ್ದಾರೆ. ಇದು ಆರ್​ಎಸ್​ಎಸ್​ಗೆ ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ. ಈ ಮೂಲಕ ಆರ್​ಎಸ್​ಎಸ್​ ಹಾಗೂ ಪ್ರಧಾನಿ ಮೋದಿಯ ಗುಣಗಾನ ಮಾಡಿದ್ದಾರೆ.

ಬಿಜೆಪಿ ನಾಯಕ ಸುಧಂಶು ಮಿತ್ತಲ್​ರ 'ಆರ್​ಎಸ್​ಎಸ್​: ಬಿಲ್ಡಿಂಗ್​ ಇಂಡಿಯಾ ಥ್ರೂ ಸೇವಾ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಏರ್​ಸ್ಟ್ರೈಕ್​ ಕುರಿತಾಗಿ ಕೇಂದ್ರ ಸರ್ಕಾರವನ್ನು ಪ್ರತಿಪಕ್ಷಗಳು ಟೀಕಿಸಿರುವ ಬಗ್ಗೆ ಕಿಡಿ ಕಾರಿದರು.

Intro:Body:

RSS​ ಸ್ವಯಂಸೇವಕನ ಪರಾಕ್ರಮದಿಂದಲೇ ಅಭಿನಂದನ್​ ವಾಪಸ್​: ಸ್ಮೃತಿ ಹೇಳಿದ್ದು ಯಾರಿಗೆ?

PM Modi's Parakram Ensured Captured Pilot's Return, Says Smriti Irani

ನವದೆಹಲಿ: ಪಾಕ್​ ಸೇನೆಗೆ ಸೆರೆಯಾಗಿದ್ದ ವಿಂಗ್ ಕಮಾಂಡರ್​ ಅಭಿನಂದನ್  48 ಗಂಟೆಯೊಳಗೆ ಭಾರತಕ್ಕೆ ಮರಳಲು ಆರ್​ಎಸ್​ಎಸ್​ ಸ್ವಯಂಸೇವಕ (ಪ್ರಧಾನಿ ಮೋದಿ)ನ ಪರಾಕ್ರಮವೇ ಕಾರಣ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಅಭಿನಂದನ್​ ಭಾರತಕ್ಕೆ ವಾಪಸ್ಸಾಗುವ ಮುನ್ನ ಮಾತನಾಡಿದ ಅವರು, ಆರ್​ಎಸ್​ಎಸ್​ ಸ್ವಯಂಸೇವಕನ ಪ್ರರಾಕ್ರಮದಿಂದಲೇ ಭಾರತದ ಹೆಮ್ಮೆಯ ಪುತ್ರ 48 ಗಂಟೆಯೊಳಗೆ ಹಿಂದಿರುಗುತ್ತಿದ್ದಾರೆ. ಇದು  ಆರ್​ಎಸ್​ಎಸ್​ಗೆ ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.  ಈ  ಮೂಲಕ ಆರ್​ಎಸ್​ಎಸ್​ ಹಾಗೂ ಪ್ರಧಾನಿ ಮೋದಿಯ ಗುಣಗಾನ ಮಾಡಿದ್ದಾರೆ.  

ಬಿಜೆಪಿ ನಾಯಕ ಸುಧಂಶು ಮಿತ್ತಲ್​ರ 'ಆರ್​ಎಸ್​ಎಸ್​: ಬಿಲ್ಡಿಂಗ್​ ಇಂಡಿಯಾ ಥ್ರೂ ಸೇವಾ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು,  ಏರ್​ಸ್ಟ್ರೈಕ್​ ಕುರಿತಾಗಿ ಕೇಂದ್ರ ಸರ್ಕಾರವನ್ನು ಪ್ರತಿಪಕ್ಷಗಳು ಟೀಕಿಸಿರುವ ಬಗ್ಗೆ ಕಿಡಿ ಕಾರಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.