ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 70ನೇ ಆವೃತ್ತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ಈ ಮೊದಲು ಅಕ್ಟೋಬರ್ 10 ರಂದು ಪ್ರಧಾನಿ ಮೋದಿ ಅವರು ಕಾರ್ಯಕ್ರಮದ 70 ನೇ ಆವೃತ್ತಿಗೆ ಜನರಿಂದ ಸಲಹೆಗಳನ್ನು ಆಹ್ವಾನಿಸಿದ್ದರು.
-
Tune in at 11 AM tomorrow. #MannKiBaat pic.twitter.com/XJQhA8KaFs
— Narendra Modi (@narendramodi) October 24, 2020 " class="align-text-top noRightClick twitterSection" data="
">Tune in at 11 AM tomorrow. #MannKiBaat pic.twitter.com/XJQhA8KaFs
— Narendra Modi (@narendramodi) October 24, 2020Tune in at 11 AM tomorrow. #MannKiBaat pic.twitter.com/XJQhA8KaFs
— Narendra Modi (@narendramodi) October 24, 2020
"ಮನ್ ಕಿ ಬಾತ್ ಅತ್ಯುತ್ತಮ ನಾಗರಿಕರ ಸ್ಫೂರ್ತಿದಾಯಕ ಪ್ರಯಾಣಗಳನ್ನು ಹಂಚಿಕೊಳ್ಳಲು ಮತ್ತು ಸಾಮಾಜಿಕ ಬದಲಾವಣೆಗೆ ಶಕ್ತಿ ತುಂಬುವ ವಿಷಯಗಳನ್ನು ಚರ್ಚಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಈ ತಿಂಗಳ ಕಾರ್ಯಕ್ರಮವು 25 ರಂದು ನಡೆಯಲಿದೆ. ನಿಮ್ಮ ಆಲೋಚನೆಗಳನ್ನು NaMo App, MyGov ನಲ್ಲಿ ಹಂಚಿಕೊಳ್ಳಿ ಅಥವಾ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಿ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು.
ಕಾರ್ಯಕ್ರಮವನ್ನು ಆಲ್ ಇಂಡಿಯಾ ರೇಡಿಯೋ, ಡಿಡಿ ನ್ಯೂಸ್, ಪಿಎಂಒ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ಚಾನಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.