ETV Bharat / bharat

ದೇಶಾದ್ಯಂತ ಇಂದು ಯೋಗಾ ಯೋಗ... ವಿದೇಶಗಳಲ್ಲೂ ಯೋಗ ಶಿಬಿರ ಆಯೋಜನೆ!

ದೇಶ-ವಿದೇಶಗಳಲ್ಲೂ ಯೋಗ ಶಿಬಿರಗಳು ಆಯೋಜನೆಗೊಂಡಿದ್ದು, ಜಾರ್ಖಂಡ್​ನ ರಾಂಚಿಯಲ್ಲಿ ಪ್ರಧಾನಿ ಮೋದಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ವಿವಿದೆಡೆ ಯೋಗಾ ಶಿಬಿರ ಆಯೋಜನೆ
author img

By

Published : Jun 21, 2019, 7:01 AM IST

Updated : Jun 21, 2019, 7:07 AM IST

ಹೈದರಾಬಾದ್​: 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ದೇಶದ ವಿವಿಧಡೆ ಬೆಳಗ್ಗೆಯಿಂದಲೇ ಯೋಗ ಅಭ್ಯಾಸ ಶಿಖರ ಆಯೋಜನೆಗೊಂಡಿವೆ. ಇದರ ಮಧ್ಯೆ ವಿದೇಶಗಳಲ್ಲೂ ಯೋಗ ಕಾರ್ಯಕ್ರಮ ಬೆಳಗ್ಗೆಯಿಂದಲೇ ಆರಂಭಗೊಂಡಿವೆ.

ಯೋಗ ಗುರು ಬಾಬಾ ರಾಮದೇವ್​ ಮಹಾರಾಷ್ಟ್ರದ ನಾಂದೇಡ್​​ದಲ್ಲಿ ಸಿಎಂ ದೇವೇಂದ್ರ ಫಡ್ನವೀಸ್​ ಜತೆ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು.

ಜಾರ್ಖಂಡ್​ನ ರಾಂಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ವಿಶ್ವಕ್ಕೆ ಇದರ ಮಹತ್ವ ಸಾರಬೇಕಾಗಿದೆ. ಬಡವರ್ಗದ ಜನರಿಗೆ ಯೋಗದಿಂದ ಸಹಾಯವಾಗಲಿದ್ದು, ಮನಸ್ಸನು ಹತೋಟಿಯಲ್ಲಿಟ್ಟುಕೊಳ್ಳಲು ಇದು ಅವಶ್ಯ ಎಂದು ತಿಳಿಸಿದರು. ಇನ್ನು ನೇಪಾಳದಲ್ಲೂ ಯೋಗ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಸಾವಿರಾರು ಜನರು ಶಿಬಿರದಲ್ಲಿ ಭಾಗಿಯಾದರು.

Intro:Body:

ಇತ ನೇಪಾಳದಲ್ಲೂ ಯೋಗ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಸಾವಿರಾರು ಜನರು ಶಿಬಿರದಲ್ಲಿ ಭಾಗಿಯಾದರು. 

ಅರುಣಾಚಲಪ್ರದೇಶದ ಇಂಡೋ-ಟಿಬೆಟಿಯನ್​ ಬಾರ್ಡರ್​ನಲ್ಲಿ ಭಾರತೀಯ ಯೋಧರು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು.

Conclusion:
Last Updated : Jun 21, 2019, 7:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.