ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ನಲ್ಲಿ ಶುಭ ಕೋರಿದ್ದಾರೆ.
'ಎಲ್ಲರಿಗೂ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು' ಎಂದು ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ಪಿಎಂ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
-
Prime Minister Narendra Modi wishes the country on #RepublicDay pic.twitter.com/TcZiqKkwzh
— ANI (@ANI) January 26, 2020 " class="align-text-top noRightClick twitterSection" data="
">Prime Minister Narendra Modi wishes the country on #RepublicDay pic.twitter.com/TcZiqKkwzh
— ANI (@ANI) January 26, 2020Prime Minister Narendra Modi wishes the country on #RepublicDay pic.twitter.com/TcZiqKkwzh
— ANI (@ANI) January 26, 2020
ಮೊದಲು ಇಂಡಿಯಾ ಗೇಟ್ ಬಳಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮರಿಗೆ ಗೌರವ ಸಲ್ಲಿಸಲಿರುವ ಮೋದಿ, ಬಳಿಕ ರಾಜಪಥ್ಗೆ ತೆರಳಿದ್ದಾರೆ.