ETV Bharat / bharat

ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ ಜೋಶಿಗೆ ಜನ್ಮದಿನದ ಸಂಭ್ರಮ: ಶುಭಾಶಯ ಕೋರಿದ ಮೋದಿ

author img

By

Published : Jan 5, 2021, 10:24 AM IST

ಭಾರತದ ಹಿರಿಯ ನಾಯಕರಲ್ಲಿ ಒಬ್ಬರಾದ ಮುರಳಿ ಮನೋಹರ ಜೋಶಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಅವರು ದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸಲಿ ಎಂದು ಶುಭ ಹಾರೈಸಿದ್ದಾರೆ.

PM Modi extends greetings to Murli Manohar Joshi on his birthday
ಮುರಳಿ ಮನೋಹರ ಜೋಶಿಗೆ ಜನ್ಮದಿನದ ಸಂಭ್ರಮ

ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ಮುರಳಿ ಮನೋಹರ ಜೋಶಿ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಇದೇ ವೇಳೆ, ದೀರ್ಘ ಮತ್ತು ಆರೋಗ್ಯಕರ ಜೀವನಕ್ಕೆ ಶುಭ ಹಾರೈಸಿದರು.

‘ಭಾರತದ ಹಿರಿಯ ನಾಯಕರಲ್ಲಿ ಒಬ್ಬರಾದ ಮುರಳಿ ಮನೋಹರ ಜೋಶಿ ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ಜೀವನದುದ್ದಕ್ಕೂ ಅವರು ಭಾರತದ ಅಭಿವೃದ್ಧಿಗೆ ಶ್ರಮಿಸಿದ್ದಾರೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಏಳನೇ ಸುತ್ತಿನ ಮಾತುಕತೆಯೂ ವಿಫಲ; ಕಾನೂನು ರದ್ದುಗೊಳಿಸುವಂತೆ ರೈತರ ಪಟ್ಟು

‘ಅವರು ಸಚಿವರಾಗಿ ಮತ್ತು ಸಂಸದರಾಗಿ ಆದರ್ಶಪ್ರಾಯವಾದ ಕೊಡುಗೆಗಳನ್ನು ನೀಡಿದ್ದಾರೆ. ಅವರು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲಿ’ ಎಂದು ಮೋದಿ ಹಾರೈಸಿದ್ದಾರೆ.

Birthday greetings to @drmmjoshibjp Ji, one of India’s senior most and respected leaders. Throughout his life he has worked towards India’s development. He made exemplary contributions as a Minister as well as Parliamentarian. May he lead a long and healthy life.

— Narendra Modi (@narendramodi) January 5, 2021 " class="align-text-top noRightClick twitterSection" data=" ">

ಕೇಂದ್ರದ ಮಾಜಿ ಸಚಿವರು ಮತ್ತು ಹಿರಿಯ ಸಂಸದರಾದ ಜೋಶಿ ಈ ದಿನದಂದು 1934 ರಲ್ಲಿ ನೈನಿತಾಲ್‌ನಲ್ಲಿ ಜನಿಸಿದರು

ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ಮುರಳಿ ಮನೋಹರ ಜೋಶಿ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಇದೇ ವೇಳೆ, ದೀರ್ಘ ಮತ್ತು ಆರೋಗ್ಯಕರ ಜೀವನಕ್ಕೆ ಶುಭ ಹಾರೈಸಿದರು.

‘ಭಾರತದ ಹಿರಿಯ ನಾಯಕರಲ್ಲಿ ಒಬ್ಬರಾದ ಮುರಳಿ ಮನೋಹರ ಜೋಶಿ ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ಜೀವನದುದ್ದಕ್ಕೂ ಅವರು ಭಾರತದ ಅಭಿವೃದ್ಧಿಗೆ ಶ್ರಮಿಸಿದ್ದಾರೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಏಳನೇ ಸುತ್ತಿನ ಮಾತುಕತೆಯೂ ವಿಫಲ; ಕಾನೂನು ರದ್ದುಗೊಳಿಸುವಂತೆ ರೈತರ ಪಟ್ಟು

‘ಅವರು ಸಚಿವರಾಗಿ ಮತ್ತು ಸಂಸದರಾಗಿ ಆದರ್ಶಪ್ರಾಯವಾದ ಕೊಡುಗೆಗಳನ್ನು ನೀಡಿದ್ದಾರೆ. ಅವರು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲಿ’ ಎಂದು ಮೋದಿ ಹಾರೈಸಿದ್ದಾರೆ.

  • Birthday greetings to @drmmjoshibjp Ji, one of India’s senior most and respected leaders. Throughout his life he has worked towards India’s development. He made exemplary contributions as a Minister as well as Parliamentarian. May he lead a long and healthy life.

    — Narendra Modi (@narendramodi) January 5, 2021 " class="align-text-top noRightClick twitterSection" data=" ">

ಕೇಂದ್ರದ ಮಾಜಿ ಸಚಿವರು ಮತ್ತು ಹಿರಿಯ ಸಂಸದರಾದ ಜೋಶಿ ಈ ದಿನದಂದು 1934 ರಲ್ಲಿ ನೈನಿತಾಲ್‌ನಲ್ಲಿ ಜನಿಸಿದರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.