ETV Bharat / bharat

ಸಂತ ರವಿದಾಸ್ ಜಯಂತಿ ಹಿನ್ನೆಲೆ: ಮೋದಿ, ಶಾ ಗೌರವ ನಮನ.. - ಗೌರವ ನಮನ ಸಲ್ಲಿಸಿದ ಮೋದಿ, ಶಾ

ಸಂತ ರವಿದಾಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾ ಗೌರವ ನಮನ ಸಲ್ಲಿಸಿದ್ರು.

PM Modi,
ಗೌರವ ನಮನ ಸಲ್ಲಿಸಿದ ಮೋದಿ, ಶಾ
author img

By

Published : Feb 9, 2020, 3:27 PM IST

ನವದೆಹಲಿ: ಭಕ್ತಿ ಚಳವಳಿಯ ಸಂತ ರವಿದಾಸ್​​ ಅವರ ಜಯಂತಿ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್​ ಸಚಿವ ಶಾ ಅವರಿಗೆ ಗೌರವ ನಮನ ಸಲ್ಲಿಸಿದ್ರು.

  • महान संत गुरु रविदास जी को उनकी जयंती पर विनम्र श्रद्धांजलि। समाज में सकारात्मक परिवर्तन के लिए उन्होंने सौहार्द और भाईचारे की भावना पर बल दिया था, जो आज भी उतनी ही प्रासंगिक है। न्याय, समानता और सेवा पर आधारित उनकी शिक्षा हर युग में लोगों को प्रेरित करती रहेगी। pic.twitter.com/55toRigci4

    — Narendra Modi (@narendramodi) February 9, 2020 " class="align-text-top noRightClick twitterSection" data=" ">

"ಮಹಾನ್ ಸಂತ ಗುರು ರವಿದಾಸ್ ಜಿ ಅವರ ಜನ್ಮದಿನಾಚರಣೆಯಂದು ನನ್ನ ವಿನಮ್ರ ಗೌರವ. ಅವರು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು, ಸೌಹಾರ್ದತೆ ಹಾಗೂ ಸಹೋದರತ್ವದ ಮನೋಭಾವಕ್ಕೆ ಒತ್ತು ನೀಡಿದ್ದಾರೆ. ಅವರ ಶಿಕ್ಷಣ, ನ್ಯಾಯ, ಸಮಾನತೆ ಪ್ರತಿ ಯುಗದ ಜನರಿಗೆ ಸ್ಫೂರ್ತಿ ನೀಡುತ್ತದೆ. " ಎಂದು ಮೋದಿ ಟ್ವಿಟರ್​ನಲ್ಲಿ ಒಂದು ನಿಮಿಷದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

  • अपने विचारों से संपूर्ण जगत में सामाजिक एकता व समरसता का संदेश देने वाले महान संत, दर्शनशास्त्री, कवि और समाज-सुधारक पूज्य रविदास जी की जयंती पर उन्हें नमन।

    विभिन्न सामाजिक बुराइयों को दूर करने में उन्होंने महत्वपूर्ण भूमिका निभाई, उनके संदेश हमें सदैव मार्गदर्शित करते रहेंगे। pic.twitter.com/eqLxosv0yE

    — Amit Shah (@AmitShah) February 9, 2020 " class="align-text-top noRightClick twitterSection" data=" ">

ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಸಂತ ರವಿದಾಸ್ ಅವರಿಗೆ ಗೌರವ ನಮನ ಸಲ್ಲಿಸಿದರು. ತಮ್ಮ ಆಲೋಚನೆಗಳೊಂದಿಗೆ ಜಗತ್ತಿಗೆ ಸಾಮಾಜಿಕ ಐಕ್ಯತೆ ಮತ್ತು ಸಾಮರಸ್ಯದ ಸಂದೇಶ ನೀಡಿದ ಮಹಾನ್ ಸಂತ, ದಾರ್ಶನಿಕ, ಕವಿ ಮತ್ತು ಸಾಮಾಜಿಕ ಸುಧಾರಕ ಪೂಜ್ಯ ರವಿದಾಸ್ ಜಿ ಅವರಿಗೆ ನಮಸ್ಕಾರ. ಅವರು ವಿವಿಧ ಸಾಮಾಜಿಕ ದುಷ್ಕೃತ್ಯಗಳನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಅವರ ಸಂದೇಶಗಳು ಯಾವಾಗಲೂ ನಮಗೆ ಮಾರ್ಗದರ್ಶನ ನೀಡುತ್ತವೆ ಎಂದು ಅಮಿತ್​​​ ಶಾ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.