ETV Bharat / bharat

ಭಾರತೀಯ ಕೋಸ್ಟ್ ಗಾರ್ಡ್ ದಿನದ ಶುಭಕೋರಿದ ಪಿಎಂ - ರಕ್ಷಣಾ ಸಚಿವ ರಾಜನಾಥ್​ ಸಿಂಗ್

ಕೋಸ್ಟ್ ಗಾರ್ಡ್ 1977 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಫೆ. 1 ನ್ನು ಕೋಸ್ಟ್​ ಗಾರ್ಡ್​ ದಿನವೆಂದು ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವರು ಶುಭಾಶಯ ಕೋರಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, PM greets Indian Coast Guard on its raising day
ಪ್ರಧಾನ ಮಂತ್ರಿ ನರೇಂದ್ರ ಮೋದಿ
author img

By

Published : Feb 1, 2020, 9:58 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಕೋಸ್ಟ್ ಗಾರ್ಡ್ ದಿನಕ್ಕೆ ಶುಭಾಶಯ ಕೋರಿದ್ದಾರೆ.

  • Greetings to the Indian Coast Guard on their Foundation Day. Our Coast Guard has made a mark due to their remarkable efforts to keep our coasts safe. Their concern towards the marine ecosystem is also noteworthy.

    — Narendra Modi (@narendramodi) February 1, 2020 " class="align-text-top noRightClick twitterSection" data=" ">

ಕೋಸ್ಟ್​ ಗಾರ್ಡ್​ ಸಿಬ್ಬಂದಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದಿರುವ ಅವರು, ಕೋಸ್ಟ್ ಗಾರ್ಡ್ 1977 ರಲ್ಲಿ ಅಸ್ತಿತ್ವಕ್ಕೆ ಬಂತು. ದೇಶದ ಕರಾವಳಿ ತೀರವನ್ನು ಸುರಕ್ಷಿತವಾಗಿಡಲು ಸಿಬ್ಬಂದಿ ಮಾಡುತ್ತಿರುವ ಅದ್ಭುತ ಪ್ರಯತ್ನದಿಂದ ಕೋಸ್ಟ್ ಗಾರ್ಡ್ ಛಾಪು ಮೂಡಿಸಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಸಮುದ್ರದ ಪರಿಸರ ಕಾಳಜಿ ಬಗ್ಗೆಯೂ ಅವರು ಮಾಡುತ್ತಿರುವ ಕಾರ್ಯ ಗಮನಾರ್ಹವಾದುದು ಎಂದಿದ್ದಾರೆ.

  • Warm greetings and best wishes to all Indian Coast Guard personnel and their families on the occasion of their Foundation Day.

    The @IndiaCoastGuard has been performing its duties as the 'Sentinals of our seas'. They are keeping our seas safe. I salute them for their services.

    — Rajnath Singh (@rajnathsingh) February 1, 2020 " class="align-text-top noRightClick twitterSection" data=" ">

ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಕೂಡ ಶುಭಾಶಯ ಕೋರಿದ್ದಾರೆ. ಕೋಸ್ಟ್​ ಗಾರ್ಡ್ ಸಿಬ್ಬಂದಿ ಹಾಗೂ ಅವರ ಮನೆಯವರಿಗೆ ಶುಭಾಶಯ ಎಂದಿರುವ ಅವರು, ಸಿಬ್ಬಂದಿ ಕಾರ್ಯಕ್ಕೆ ಸೆಲ್ಯೂಟ್​ ಎಂದು ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.