ETV Bharat / bharat

ಜೋರಾಗಿ ಬೀಸಿದ ಗಾಳಿಯಿಂದಾಗಿ ಏಣಿಗೆ ಡಿಕ್ಕಿ ಹೊಡೆದ ವಿಮಾನ! - indigo

ಮುಂಬೈ ವಿಮಾನ ನಿಲ್ದಾಣದಲ್ಲಿದ್ದ ಇಂಡಿಗೊ ವಿಮಾನವು ಸ್ಪೈಸ್ ಜೆಟ್‌ ವಿಮಾನದ ಏಣಿಗೆ ಡಿಕ್ಕಿ ಹೊಡೆದಿದೆ.

plain
author img

By

Published : Jun 6, 2020, 2:19 PM IST

ಮುಂಬೈ: ಜೋರಾಗಿ ಬೀಸಿದ ಗಾಳಿಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿದ್ದ ವಿಮಾನದ ರೆಕ್ಕೆಗೆ ಹಾನಿಯಾಗಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿದ್ದ ಇಂಡಿಗೊ ವಿಮಾನವು ಸ್ಪೈಸ್ ಜೆಟ್‌ ವಿಮಾನದ ಏಣಿಗೆ ಡಿಕ್ಕಿ ಹೊಡೆದಿದೆ.

ಇದರ ಪರಿಣಾಮವಾಗಿ ಇಂಡಿಗೋ ವಿಮಾನದ ರೆಕ್ಕೆಗಳು ಮತ್ತು ಎಂಜಿನ್​​​​ಗೆ ಸ್ವಲ್ಪ ಹಾನಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.