ETV Bharat / bharat

ಮೂರು ದಿನಗಳ ಅಮೆರಿಕಾ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ಸಚಿವ ಪಿಯೂಷ್​ ಗೋಯಲ್​ - Piyush Goyal latest news

ನವೆಂಬರ್​ 12ರಂದು ಅಮೆರಿಕಾ ತೆರಳಲಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್​, ಅಮೆರಿಕಾದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವರಾದ ರಾಬರ್ಟ್ ಲೈಟ್‌ಹೈಜರ್ ಜೊತೆಗೆ ವ್ಯಾಪಾರದ ಬಗೆಗಿನ ದ್ವಿಪಕ್ಷೀಯ ಸಮಸ್ಯೆಗಳ ಬಗ್ಗೆ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೇಂದ್ರ ಸಚಿವ ಪಿಯೂಷ್​ ಗೋಯಲ್​
author img

By

Published : Nov 10, 2019, 5:54 AM IST

ನವದೆಹಲಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್​ ಗೋಯಲ್​ ಮುಂದಿನ ವಾರ ಮೂರು ದಿನಗಳ ಪ್ರವಾಸಕ್ಕಾಗಿ ಅಮೆರಿಕಾ ತೆರಳಲಿದ್ದಾರೆ.

ನವೆಂಬರ್​ 12ರಂದು ವಾಷಿಂಗ್ಟನ್​ ತಲುಪಲಿರುವ ಗೋಯಲ್​, ಅಮೆರಿಕಾದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವರಾದ ರಾಬರ್ಟ್ ಲೈಟ್‌ಹೈಜರ್ ಜೊತೆಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಉಭಯ ದೇಶಗಳ ನಡುವಿನ ವ್ಯಾಪಾರದ ಬಗೆಗಿನ ದ್ವಿಪಕ್ಷೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಈ ಮಾತುಕತೆ ಪ್ರಾಮುಖ್ಯತೆ ಪಡೆದಿದೆ.

ನವೆಂಬರ್ 14 ರಂದು, ಗೋಯಲ್ ನ್ಯೂಯಾರ್ಕ್​ನಲ್ಲಿ ವ್ಯಾಪಾರ ಮತ್ತು ಉದ್ಯಮ ಪ್ರತಿನಿಧಿಗಳೊಂದಿಗೆ ಉನ್ನತ ಮಟ್ಟದ ಸಂವಾದವನ್ನು ನಡೆಸಲಿದ್ದಾರೆ.

Intro:Body:

Piyush Goyal on 3-day US visit for trade talks from No 12

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.