ETV Bharat / bharat

ದಿನದಿಂದ ದಿನಕ್ಕೆ ಏರುತ್ತಲೇ ಇದೆ ತೈಲಬೆಲೆ... ಗ್ರಾಹಕರ ಜೇಬಿಗೆ ಕತ್ತರಿ - ತೈಲಬೆಲೆ ಏರಿಕೆ

ಇವತ್ತು ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​​ಗೆ 55 ಪೈಸೆ ಏರಿಕೆ ಕಾಣುವ ಮೂಲಕ 77.28 ರೂ ಗೆ ಹೆಚ್ಚಳ ಕಂಡಿದೆ. ಇನ್ನು ಡೀಸೆಲ್​ ಬೆಲೆಯಲ್ಲೂ 69 ಪೈಸೆ ಏರಿಕೆ ಕಂಡು, 75.79 ಕ್ಕೆ ತಲುಪಿದೆ. ಈ ಹಿನ್ನೆಲೆ ಗ್ರಾಹಕರು ಹೆಚ್ಚಿನ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Petrol and diesel prices at Rs 77.28/litre
ದಿನದಿಂದ ದಿನಕ್ಕೇ ಏರುತ್ತಲೇ ಇದೆ ತೈಲಬೆಲೆ
author img

By

Published : Jun 17, 2020, 7:48 AM IST

ನವದೆಹಲಿ: ಗ್ರಾಹಕರ ಜೇಬು ದಿನ ದಿನವೂ ಬಿಸಿಯಾಗುತ್ತಲೇ ಇದೆ. ತೆರಿಗೆ ಭಾರ ಹಾಗೂ ನಿರಂತರವಾಗಿ ಏರುತ್ತಿರುವ ಕಚ್ಚಾತೈಲದ ಬೆಲೆ ಏರಿಕೆ ಪರಿಣಾಮ ಸತತ 11 ದಿನಗಳಿಂದ ಪೆಟ್ರೋಲ್​ - ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದೆ.

ಇದುವರೆಗೂ ಎಲ್ಲ ಸೇರಿ ಲೀಟರ್​ಗೆ ಸರಾಸರಿ 6 ರೂ ಹೆಚ್ಚಳವಾಗಿದೆ. ಇವತ್ತು ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​​ಗೆ 55 ಪೈಸೆ ಏರಿಕೆ ಕಾಣುವ ಮೂಲಕ 77.28 ರೂ ಗೆ ಹೆಚ್ಚಳ ಕಂಡಿದೆ. ಇನ್ನು ಡೀಸೆಲ್​ ಬೆಲೆಯಲ್ಲೂ 69 ಪೈಸೆ ಏರಿಕೆ ಕಂಡು, 75.79 ಕ್ಕೆ ತಲುಪಿದೆ.

ನಗರ ಪೆಟ್ರೋಲ್ ​ ಡೀಸೆಲ್ ​

  • ದೆಹಲಿ 77.28 75.79
  • ಬೆಂಗಳೂರು 79.66 71.49
  • ಕೋಲ್ಕತ್ತಾ 78.55 70.84
  • ಮುಂಬೈ 83.62 73.75
  • ಚೆನ್ನೈ 80.37 73.17

ETV Bharat Logo

Copyright © 2025 Ushodaya Enterprises Pvt. Ltd., All Rights Reserved.