ಪುಣೆ: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ವ್ಯಾಪಕವಾಗಿ ಏರಿಕೆಯಾಗುತ್ತಿದೆ. ಹೀಗಾಗಿ, ಆಯ್ದ ನಗರಗಳಲ್ಲಿ ಜುಲೈ 13 ರಿಂದ 23ರ ತನಕ ಸಂಪೂರ್ಣ ಲಾಕ್ಡೌನ್ ಹೇರುವುದಾಗಿ ರಾಜ್ಯ ಸರ್ಕಾರ ಹೇಳಿದೆ.
ಜುಲೈ 13 ರಿಂದ ಜಾರಿಯಾಗುವ ಸಂಪೂರ್ಣ ಲಾಕ್ಡೌನ್ಗೂ ಮುನ್ನ ಮದ್ಯಪ್ರಿಯರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಪುಣೆಯಲ್ಲಿ ಕಂಡು ಬಂದಿದೆ.
ಮಾರ್ಚ್ ಕೊನೆಯ ವಾರದಿಂದ ಲಾಕ್ಡೌನ್ ಹೇರಿದ ಬಳಿಕ ಸುಮಾರು 43 ದಿನ ಮದ್ಯದಂಗಡಿಗಳು ಬಂದ್ ಆಗಿದ್ದವು. ಆ ವೇಳೆ ಅಜ್ಞಾತವಾಸ ಅನುಭವಿಸಿದ್ದ ಪಾನಪ್ರಿಯರು, ಮತ್ತೆ ಲಾಕ್ಡೌನ್ ಆದೇಶ ಕೇಳಿ ಇದೀಗ ಏಕಾಏಕಿ ಮದ್ಯದಂಗಡಿಗಳ ಮೇಲೆ ಮುಗಿ ಬಿದ್ದಿದ್ದಾರೆ.
-
Maharashtra: People gather outside liquor shops in Pune, following the announcement of lockdown in the city from July 13 to 23, in view of #COVID19. pic.twitter.com/WKlF7pRFqE
— ANI (@ANI) July 10, 2020 " class="align-text-top noRightClick twitterSection" data="
">Maharashtra: People gather outside liquor shops in Pune, following the announcement of lockdown in the city from July 13 to 23, in view of #COVID19. pic.twitter.com/WKlF7pRFqE
— ANI (@ANI) July 10, 2020Maharashtra: People gather outside liquor shops in Pune, following the announcement of lockdown in the city from July 13 to 23, in view of #COVID19. pic.twitter.com/WKlF7pRFqE
— ANI (@ANI) July 10, 2020