ETV Bharat / bharat

ವಿಮಾನದಲ್ಲಿ​ ಇಸ್ರೋ ಅಧ್ಯಕ್ಷರಿಗೆ ಅಪರೂಪದ ಸ್ವಾಗತ; ಪ್ರಯಾಣಿಕರಿಂದ ಚಪ್ಪಾಳೆ, ಗಗನ ಸಖಿಯರಿಂದ ಸೆಲ್ಫಿ

ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಅಧ್ಯಕ್ಷ ಕೆ. ಶಿವನ್​ ಅವರಿಗೆ ವಿಮಾನದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.

author img

By

Published : Oct 5, 2019, 5:41 PM IST

ಇಸ್ರೋ ಅಧ್ಯಕ್ಷ ಸಿವನ್​

ಹೈದರಾಬಾದ್​: ಭಾರತೀಯ ಬಾಹಾಕ್ಯಾಶ ಸಂಸ್ಥೆ(ಇಸ್ರೋ)ಯ ಚಂದ್ರಯಾನ-2 ಅಲ್ಪಮಟ್ಟದ ಹಿನ್ನೆಡೆ ಅನುಭವಿಸಿದೆ ನಿಜ. ಆದ್ರೆ ವಿಜ್ಞಾನಿಗಳ ಸಾಧನೆಗೆ ಜಾಗತಿಕ ಮಟ್ಟದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಇವತ್ತು ದೂರ ಪ್ರಯಾಣಕ್ಕಾಗಿ ಇಸ್ರೋ ಅಧ್ಯಕ್ಷ ಕೆ. ಶಿವನ್ ವಿಮಾನ ಏರಿದಾಗ ಅವರಿಗೆ ಸಹ ಪ್ರಯಾಣಿಕರು ಎದ್ದು ನಿಂತು ವಿಶೇಷ ರೀತಿಯಲ್ಲಿ ಸ್ವಾಗತ ಕೋರಿದ್ದಾರೆ.

ಇಸ್ರೋ ಅಧ್ಯಕ್ಷ ಕೆ. ಶಿವನ್​

ಕೆ. ಶಿವನ್​ ವಿಮಾನ ಏರುತ್ತಿದ್ದಂತೆ ವಿಮಾನದಲ್ಲಿದ್ದ ಪ್ರಯಾಣಿಕರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದು, ವಿಶೇಷ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ವಿಮಾನದಲ್ಲಿದ್ದ ಗಗನಸಖಿಯರು ಅವರ ಜೊತೆ ನಿಂತು ಸೆಲ್ಫಿ ತೆಗೆದುಕೊಂಡಿದ್ದಾರೆ.

ಚಂದ್ರಯಾನ-2ನ ವಿಕ್ರಂ ಲ್ಯಾಂಡರ್​ ಸಂಪರ್ಕ ಕಳೆದುಕೊಳ್ಳುತ್ತಿದ್ದಂತೆ ಕೆ. ಶಿವನ್​ ಪ್ರಧಾನಿ ನರೇಂದ್ರ ಮೋದಿಯವರನ್ನು ತಬ್ಬಿಕೊಂಡು ಕಣ್ಣಿರು ಹಾಕಿದ್ದರು. ಈ ವೇಳೆ ಅವರನ್ನು ಪ್ರಧಾನಿ ಮೋದಿ ತಬ್ಬಿಕೊಂಡು ಸಂತೈಸಿದ್ದು ಭಾರಿ ಸುದ್ದಿಯಾಗಿತ್ತು.

Intro:Body:

ಫ್ಲೈಟ್​ ಏರುತ್ತಿದ್ದಂತೆ ಇಸ್ರೋ ಅಧ್ಯಕ್ಷರಿಗೆ ಸಿಕ್ತು ಅದ್ಧೂರಿ ಸ್ವಾಗತ...ಸಿವನ್​ ನೋಡಿ ಚಪ್ಪಾಳೆ ಸುರಿಮಳೆಗೈದ್ರು!

ಹೈದರಾಬಾದ್​: ಭಾರತೀಯ ಬಾಹಾಕ್ಯಾಶ ಸಂಸ್ಥೆ(ಇಸ್ರೋ)ಯ ಅಧ್ಯಕ್ಷ ಕೆ ಸಿವನ್​​ ಚಂದ್ರಯಾನ2 ಮಹತ್ವಾಕ್ಷಾಂಕ್ಷೆ ಯೋಜನೆಯಲ್ಲಿ ಸ್ವಲ್ಪ ಮಟ್ಟದ ಹಿನ್ನೆಡೆ ಅನುಭವಿಸಿದ್ದಾರೆ. ಆದರೆ ಅವರಿಗೆ ಸಿಕ್ಕಿರುವ ಗೌರವ ಮಾತ್ರ ಅಪಾರವಾದದು. ಅವರ ಪ್ರಯತ್ನಕ್ಕೆ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. 

ಸದ್ಯ ಇಸ್ರೋ ಅಧ್ಯಕ್ಷ ಕೆ ಸಿವನ್​ ವಿಮಾನವೊಂದರಲ್ಲಿ ಪ್ರಯಾಣ ಬೆಳೆಸುತ್ತಿದ್ದ ವೇಳೆ ಪ್ರಯಾಣಿಕರು ಎದ್ದು ನಿಂತು ಚಪ್ಪಾಳೆ ಹೊಡೆಯುವ ಮೂಲಕ ಅವರಿಗೆ ಗೌರವ ಸಲ್ಲಿಕೆ ಮಾಡಿದ್ದಾರೆ. ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. 

ಕೆ ಸಿವನ್​ ವಿಮಾನ ಏರುತ್ತಿದ್ದಂತೆ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದು, ಅವರಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. ಇದೇ ವೇಳೆ ವಿಮಾನದಲ್ಲಿದ್ದ ಗಗನಸಖಿಗಳು ಸೆಲ್ಫಿ ಸಹ ತೆಗೆದುಕೊಂಡಿದ್ದಾರೆ. ಚಂದ್ರಯಾನ2 ವಿಕ್ರಂ ಲ್ಯಾಂಡರ್​ ಸಂಪರ್ಕ ಕಳೆದುಕೊಳ್ಳುತ್ತಿದ್ದಂತೆ ಕೆ ಶಿವನ್​ ಪ್ರಧಾನಿ ನರೇಂದ್ರ ಮೋದಿಯವರನ್ನ ತಬ್ಬಿಕೊಂಡು ಕಣ್ಣಿರು ಹಾಕಿದ್ದ ಘಟನೆ ಸಹ ನಡೆದಿತ್ತು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.