ETV Bharat / bharat

ಆಧಾರ್​​-ಪಾನ್​ ಜೋಡಣೆಗೆ ಸೆ.30 ಅಲ್ಲ, ಡಿ. 31 ಕೊನೆ ದಿನ... ಮೂರು ತಿಂಗಳ ಗಡುವು ವಿಸ್ತರಣೆ - ಆಧಾರ್​ ಕಾರ್ಡ್​

ಪಾನ್​ ಕಾರ್ಡ್​ಗೆ ಆಧಾರ್​ ಕಾರ್ಡ್​ ನಂಬರ್​ ಲಿಂಕ್​ ಮಾಡುವ ಗಡುವು ವಿಸ್ತರಣೆಗೊಂಡಿದ್ದು, ಸೆಪ್ಟೆಂಬರ್​​ 30ರ ಬದಲಿಗೆ ಡಿಸೆಂಬರ್​ 31 ಕೊನೆಯ ದಿನವಾಗಿದೆ.

ಪಾನ್​ ಕಾರ್ಡ್​​ಗೆ ಆಧಾರ್​ ಲಿಂಕ್​
author img

By

Published : Sep 28, 2019, 7:39 PM IST

ನವದೆಹಲಿ: ನಿಮ್ಮ ಆಧಾರ್​ ಕಾರ್ಡ್​ನೊಂದಿಗೆ ಪಾನ್​ ಕಾರ್ಡ್​ ಜೋಡಣೆ ಮಾಡಲು ಸೆಪ್ಟೆಂಬರ್​​ 30 ಕೊನೆ ದಿನ ಎಂದು ಈ ಕೇಂದ್ರ ಸರ್ಕಾರ ಗಡುವು ನೀಡಿತ್ತು. ಆದರೆ ಇದೀಗ ಅದನ್ನ ಮೂರು ತಿಂಗಳ ಕಾಲ ವಿಸ್ತರಣೆ ಮಾಡಿ ಹೊಸ ಆದೇಶ ಹೊರಡಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ತೆರಿಗೆ ಇಲಾಖೆ ಹೊಸ ಪ್ರಕಟಣೆ ಹೊರಡಿಸಿದ್ದು, ಸದ್ಯ ನೀಡಿದ್ದ ಗಡುವು ವಿಸ್ತರಣೆ ಮಾಡಿ ಸೆಪ್ಟೆಂಬರ್​ 30ರೊಳಗೆ ಜೋಡಣೆ ಮಾಡಲು ತಿಳಿಸಿದೆ. ಹೀಗಾಗಿ ಗ್ರಾಹಕರಿಗೆ ಸ್ವಲ್ಪ ಮಟ್ಟದ ರಿಲೀಫ್​ ಸಿಕ್ಕಿದೆ.

ಸೆಪ್ಟೆಂಬರ್​​ 30ರೊಳಗೆ ಆಧಾರ್​-ಪಾನ್​ ಲಿಂಕ್​ ಮಾಡದೇ ಹೋದರೆ ಪಾನ್​ ಕಾರ್ಡ್​ ನಿಷ್ಕ್ರಿ ಯಗೊಳ್ಳಲಿದೆ ಎಂದು ಹೇಳಲಾಗಿತ್ತು. ಇದರಿಂದ ನಿತ್ಯ ವ್ಯವಹಾರಗಳ ಮೇಲೆ ಪರಿಣಾಮ ಬೀರಲಿದೆ ಎಂಬ ಮಾತು ಕೇಳಿ ಬಂದಿದ್ದವು. ಆದರೆ ಇದೀಗ ಕೇಂದ್ರ ಸರ್ಕಾರ ತಾತ್ಕಾಲಿಕ ರಿಲೀಫ್​ ನೀಡಿದೆ. ವಿಶೇಷವೆಂದರೆ ಈ ಹಿಂದೆ ಕೂಡ ಅನೇಕ ಸಲ ಆಧಾರ್​​-ಪಾನ್​ ಜೋಡಣೆಯ ದಿನಾಂಕ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.

Intro:Body:

ಆಧಾರ್​​-ಪಾನ್​ ಜೋಡಣೆಗೆ ಸೆ.30 ಅಲ್ಲ, ಡಿ. 31 ಕೊನೆ ದಿನ... ಮೂರು ತಿಂಗಳ ಗಡುವು ವಿಸ್ತರಣೆ

ನವದೆಹಲಿ: ನಿಮ್ಮ ಆಧಾರ್​ ಕಾರ್ಡ್​ನೊಂದಿಗೆ ಪಾನ್​ ಕಾರ್ಡ್​ ಜೋಡಣೆ ಮಾಡಲು ಸೆಪ್ಟೆಂಬರ್​​ 30 ಕೊನೆ ದಿನ ಎಂದು ಈ ಕೇಂದ್ರ ಸರ್ಕಾರ ಗಡುವು ನೀಡಿತ್ತು. ಆದರೆ ಇದೀಗ ಅದನ್ನ ಮೂರು ತಿಂಗಳ ಕಾಲ ವಿಸ್ತರಣೆ ಮಾಡಿ ಹೊಸ ಆದೇಶ ಹೊರಡಿಸಿದೆ. 

ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಇಲಾಖೆ ಹೊಸ ಪ್ರಕಟಣೆ ಹೊರಡಿಸಿದ್ದು, ಸದ್ಯ ನೀಡಿದ್ದ ಗಡುವು ವಿಸ್ತರಣೆ ಮಾಡಿ ಸೆಪ್ಟೆಂಬರ್​ 30ರೊಳಗೆ ಜೋಡಣೆ ಮಾಡಲು ತಿಳಿಸಿದೆ. ಹೀಗಾಗಿ ಗ್ರಾಹಕರಿಗೆ ಸ್ವಲ್ಪ ಮಟ್ಟದ ರಿಲೀಫ್​ ಸಿಕ್ಕಿದೆ. 

ಸೆಪ್ಟೆಂಬರ್​​ 30ರೊಳಗೆ ಆಧಾರ್​-ಪಾನ್​ ಲಿಂಕ್​ ಮಾಡದೇ ಹೋದರೆ ಪಾನ್​ ಕಾರ್ಡ್​ ನಿಷ್ಕೃಯಗೊಳ್ಳಲಿದೆ ಎಂದು ಹೇಳಲಾಗಿತ್ತು. ಇದರಿಂದ ನಿತ್ಯ ವ್ಯವಹಾರಗಳ ಮೇಲೆ ಪರಿಣಾಮ ಬೀರಲಿದೆ ಎಂಬ ಮಾತು ಕೇಳಿ ಬಂದಿದ್ದವು. ಆದರೆ ಇದೀಗ ಕೇಂದ್ರ ಸರ್ಕಾರ ತಾತ್ಕಾಲಿಕ ರಿಲೀಫ್​ ನೀಡಿದೆ. ವಿಶೇಷವೆಂದರೆ ಈ ಹಿಂದೆ ಕೂಡ ಅನೇಕ ಸಲ ಆಧಾರ್​​-ಪಾನ್​ ಜೋಡಣೆಯ ದಿನಾಂಕ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.