ETV Bharat / bharat

ಪಾಕ್‌ ಬಾರ್ಡರ್ ಆ್ಯಕ್ಷನ್ ಟೀಂನ 7 ಸದಸ್ಯರನ್ನು ಹೊಡೆದುರುಳಿಸಿದ ಭಾರತೀಯ ಸೇನೆ - ಭಾರತೀಯ ಸೇನೆ

ಪಾಕ್​ ಬಾರ್ಡರ್​ ಆ್ಯಕ್ಷನ್​ ಟೀಂನ 7 ಸದಸ್ಯರನ್ನು ಭಾರತೀಯ ಸೇನೆ ಹೊಡೆದುರುಳಿಸಿದ್ದು, ಅವರ ಶವಗಳನ್ನು ತೆಗೆದುಕೊಂಡು ಹೋಗಲು ಅಲ್ಲಿನ ಸೇನೆ ಹರಸಾಹಸ ಪಡುತ್ತಿದೆ ಎಂದು ತಿಳಿದು ಬಂದಿದೆ.

ಪಾಕ್‌ನ ಬಾರ್ಡರ್ ಆಕ್ಷನ್ ಟೀಂ
author img

By

Published : Aug 3, 2019, 9:48 PM IST

Updated : Aug 3, 2019, 10:25 PM IST

ಶ್ರೀನಗರ: ಭಾರತ- ಪಾಕ್ ಗಡಿ ನಿಯಂತ್ರಣ ರೇಖೆಯ ಬಳಿ ಉಭಯ ದೇಶಗಳ ಸೇನೆಯ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಈ ವೇಳೆ ಕಾಶ್ಮೀರದೊಳಗೆ ನುಗ್ಗಲೆತ್ನಿಸಿದ ಪಾಕ್‌ ಸೇನೆಯ ಬಾರ್ಡರ್ ಆ್ಯಕ್ಷನ್‌ ತಂಡದ 7 ಮಂದಿಯನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಘಟನೆ ಕೆರನ್ ಸೆಕ್ಟರ್‌ನಲ್ಲಿ ನಡೆದಿದೆ.

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಯೋಧರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿಯನ್ನು ಪಾಕಿಸ್ತಾನ ಮಾಧ್ಯಮಗಳು ಪ್ರಸಾರ ಮಾಡಿದ್ದವು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಭಾರತೀಯ ಸೇನೆ, ಗಡಿಯೊಳಗೆ ನಿರಂತರವಾಗಿ ಉಗ್ರರು ಹಾಗೂ ನುಸುಕೋರರು ನುಗ್ಗುತ್ತಿರುವ ಕಾರಣ ಅವರ ವಿರುದ್ಧ ಮಾತ್ರ ನಮ್ಮ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದು, ಅಲ್ಲಿನ ಯೋಧರಿಗೆ ಹಾಗೂ ನಾಗರಿಕರಿಗೆ ಯಾವುದೇ ರೀತಿಯ ತೊಂದರೆ ನೀಡುತ್ತಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಿತ್ತು.

  • In the last 36 hours, Indian Army has foiled an infiltration attempt by a Pakistani BAT (Border Action Team) squad in Keran Sector. 5-7 Pakistani army regulars/terrorists eliminated, their bodies are lying on the LoC, not retrieved yet due to heavy firing. (Source: Indian Army) pic.twitter.com/gBa89BuQ0M

    — ANI (@ANI) August 3, 2019 " class="align-text-top noRightClick twitterSection" data=" ">

ಇದೀಗ ಕಳೆದ 36 ಗಂಟೆಗಳಿಂದ ಭಾರತೀಯ ಸೇನೆ ಹಾಗೂ ಪಾಕ್​​ ಸೇನೆಯ ನಡುವೆ ಗಡಿ ನಿಯಂತ್ರಣ ರೇಖೆಯಲ್ಲಿ(Loc) ಗುಂಡಿನ ದಾಳಿ ನಡೆಯುತ್ತಿದೆ. ಭಾರತೀಯ ಸೇನೆಯ ಪ್ರಕಾರ, ಇಲ್ಲಿಯವರೆಗೆ ಬಾಟ್​​ನ (BAT) 5-7 ಸಿಬ್ಬಂದಿ ಹತರಾಗಿದ್ದಾರೆ. ಈ ಉಗ್ರರ ಮೃತದೇಹಗಳು ಎಲ್‌ಒಸಿಯಲ್ಲಿ ಬಿದ್ದಿದ್ದು, ಭಾರಿ ಪೈರಿಂಗ್‌ ನಡೆಯುತ್ತಿರುವ ಕಾರಣ ಮೃತದೇಹಗಳನ್ನು ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಜಮ್ಮುವಿನ ಪೂಂಚ್ ಸೆಕ್ಟರ್​​ನ ಮೇಧಾರ್​​ನಲ್ಲಿ ನಿರಂತರವಾಗಿ ಪಾಕ್​ ಯೋಧರು ಗುಂಡಿನ ದಾಳಿ ನಡೆಸುತ್ತಿದ್ದು, ಭಾರತೀಯ ಯೋಧರು ಅದಕ್ಕೆ ಪ್ರತ್ಯುತ್ತರ ನೀಡುತ್ತಿದ್ದಾರೆ.

Intro:Body:

ಪಾಕ್‌ನ ಬಾರ್ಡರ್ ಆಕ್ಷನ್ ಟೀಂನ 7 ಸದಸ್ಯನ್ನ ಹೊಡೆದುರುಳಿಸಿದ ಭಾರತೀಯ ಸೇನೆ! 

ಶ್ರೀನಗರ: ಕಣಿವೆ ನಾಡು ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಯೋಧರು ಹಾಗೂ ಪಾಕಿಸ್ತಾನ ಬಾರ್ಡರ್ ಆಕ್ಷನ್ ತಂಡದ ನಡುವೆ ಗುಂಡಿನ ದಾಳಿ ನಡೆಯುತ್ತಿದ್ದು, ಇಲ್ಲಿಯವರೆಗೆ ಸಿಕ್ಕಿರುವ ಮಾಹಿತಿ ಕೇರನ್ ಸೆಕ್ಟರ್​​ನಲ್ಲಿ 5ರಿಂದ 7 ಬ್ಯಾಟ್ ತಂಡದ ಸಿಬ್ಬಂದಿಯನ್ನ ಭಾರತೀಯ ಯೋಧರು ಹೊಡೆದುರುಳಿಸಿದೆ. 

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಯೋಧರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿಯನ್ನ ಪಾಕಿಸ್ತಾನ ಮಾಧ್ಯಮಗಳು ಪ್ರಸಾರ ಮಾಡಿದ್ದವು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಭಾರತೀಯ ಸೇನೆ, ಗಡಿಯೊಳಗೆ ನಿರಂತರವಾಗಿ ಉಗ್ರರು ಹಾಗೂ ನುಸುಕೋರರು ನುಗ್ಗುತ್ತಿರುವ ಕಾರಣ ಅವರ ವಿರುದ್ಧ ಮಾತ್ರ ನಮ್ಮ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದು, ಅಲ್ಲಿನ ಯೋಧರಿಗೆ ಹಾಗೂ ನಾಗರಿಕರಿಗೆ ಯಾವುದೇ ರೀತಿಯ ತೊಂದರೆ ನೀಡುತ್ತಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಿತ್ತು. 

ಇದೀಗ ಕಳೆದ 36 ಗಂಟೆಗಳಿಂದ ಭಾರತೀಯ ಸೇನೆ ಹಾಗೂ ಪಾಕ್​​ನ ಬಾರ್ಡರ್​ ಆಕ್ಷನ್​ ಟೀಂ ನಡುವೆ ಗುಂಡಿನ ದಾಳಿ ನಡೆಯುತ್ತಿದೆ. ಭಾರತೀಯ ಸೇನೆ ತಿಳಿಸಿರುವ ಪ್ರಕಾರ ಇಲ್ಲುಯವರೆಗೆ ಬಾಟ್​​ನ 5-7 ಸಿಬ್ಬಂದಿ ಹೊಡೆದುರುಳಿಸಿದ್ದು, ಅವರ ಮೃತದೇಹಗಳನ್ನ ತೆಗೆದುಕೊಂಡು ಹೋಗಲು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿಸಿದೆ. ಇನ್ನು ಉಭಯ ಸೇನೆಯ ನಡುವೆ ನಿರಂತರವಾಗಿ ಗುಂಡಿನ ದಾಳಿ ನಡೆಯುತ್ತಿದ್ದು, ಆತಂಕದ ವಾತಾವರಣ ನಿರ್ಮಾಣಗೊಂಡಿದೆ. 

ಮತ್ತೊದೆಡೆ ಪೂಂಚ್ ಸೆಕ್ಟರ್​​ನಲ್ಲಿ ಮೇಧಾರ್​​ನಲ್ಲಿ ನಿರಂತರವಾಗಿ ಪಾಕ್​ ಯೋಧರು ಗುಂಡಿನ ದಾಳಿ ನಡೆಸುತ್ತಿದ್ದು, ಭಾರತೀಯ ಯೋಧರು ಅದಕ್ಕೆ ಪ್ರತ್ಯುತ್ತರ ನೀಡುತ್ತಿದ್ದಾರೆ. ಇದರ ಮಧ್ಯೆ ಕಣಿವೆ ನಾಡಿನ ಜನರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದಂತೆ ರಾಜ್ಯಪಾಲ ಎಸ್​ಪಿ ಮಲಿಕ್​ ಹೇಳಿದ್ದಾರೆ.

Conclusion:
Last Updated : Aug 3, 2019, 10:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.