ETV Bharat / bharat

ಗಡಿಯಲ್ಲಿ ಪಾಕ್ ನೆಲೆ ಧ್ವಂಸಗೊಳಿಸಿದ ಸೇನೆ: ಶತ್ರುರಾಷ್ಟ್ರಕ್ಕೆ ಮತ್ತೆ ಮರ್ಮಾಘಾತ

ಅಖ್ನೂರ್​ ಭಾಗದಲ್ಲಿದ್ದ ಪಾಕ್​ನ ನೆಲೆಯನ್ನು ಭಾರತೀಯ ಸೇನಾ ಪಡೆ ಧ್ವಂಸ ಮಾಡಿದೆ

author img

By

Published : Mar 24, 2019, 4:40 PM IST

ಅಖ್ನೂರ್​ ಭಾಗದಲ್ಲಿದ್ದ ಪಾಕ್​ನ ನೆಲೆ ಧ್ವಂಸ ಮಾಡಿದ ಭಾರತೀಯ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್​ ಭಾಗದಲ್ಲಿದ್ದ ಪಾಕ್​ನ ನೆಲೆಯನ್ನು ಭಾರತೀಯ ಸೇನಾ ಪಡೆ ಧ್ವಂಸ ಮಾಡಿದೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಭಾರತೀಯ ಸೇನೆ ಈ ವಿಡಿಯೋವನ್ನು ಇಂದು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದೆ. ಧ್ವಂಸಗೊಂದ ಸ್ಥಳದಲ್ಲಿ ಪಾಕಿಸ್ತಾನದ ಧ್ವಜ ಹಾರಾಡುತ್ತಿರುವ ದೃಶ್ಯವಿದ್ದು, ಇದು ಅಪಾಯದ ಸಂಕೇತ ಎಂದು ಮೂಲಗಳು ತಿಳಿಸಿವೆ.

ಅಖ್ನೂರ್​ ಭಾಗದಲ್ಲಿದ್ದ ನೆಲೆಯ ಮೇಲೆ ಮತ್ತು ಕೆಳಗೆ ಪಾಕ್​ ರಾಷ್ಟ್ರಧ್ವಜವಿತ್ತು. ಎರಡು ದಿನಗಳ ಹಿಂದೆಯೇ ಇದನ್ನು ಧ್ವಂಸಗೊಳಿಸಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.

ಪುಲ್ವಾಮ ದಾಳಿ, ಆನಂತರ ಏರ್​ಸ್ಟ್ರೈಕ್​ನ ನಂತರವೂ ಗಡಿ ನಿಯಂತ್ರಣ ರೇಖೆ ಬಳಿ ಪಾಕ್​ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಲೇ ಇದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ದಾಳಿ ನಡೆಸಿದ್ದರ ಪರಿಣಾಮ ಪಾಕ್ ನೆಲೆಯೊಂದು ಧ್ವಂಸಗೊಂಡಿದೆ.

Intro:Body:

ಗಡಿಯಲ್ಲಿ  ಪಾಕ್ ನೆಲೆ ಧ್ವಂಸಗೊಳಿಸಿದ ಸೇನೆ: ಪಾಕ್​ಗೆ ಮತ್ತೆ ಮರ್ಮಾಘಾತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್​ ಭಾಗದಲ್ಲಿದ್ದ ಪಾಕ್​ನ ನೆಲೆಯನ್ನು ಭಾರತೀಯ ಸೇನಾ ಪಡೆ ಧ್ವಂಸ ಮಾಡಿದೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. 

ಭಾರತೀಯ ಸೇನೆ ಈ  ವಿಡಿಯೋವನ್ನು  ಇಂದು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದೆ. ಧ್ವಂಸಗೊಂದ ಸ್ಥಳದಲ್ಲಿ ಪಾಕಿಸ್ತಾನದ  ಧ್ವಜ ಹಾರಾಡುತ್ತಿರುವ ದೃಶ್ಯವಿದ್ದು, ಇದು ಅಪಾಯದ ಸಂಕೇತ ಎಂದು ಮೂಲಗಳು ತಿಳಿಸಿವೆ. 

ಅಖ್ನೂರ್​ ಭಾಗದಲ್ಲಿದ್ದ  ನೆಲೆಯ ಮೇಲೆ ಮತ್ತು ಕೆಳಗೆ  ಪಾಕ್​ ರಾಷ್ಟ್ರಧ್ವಜವಿತ್ತು. ಎರಡು ದಿನಗಳ ಹಿಂದೆಯೇ ಇದನ್ನು ಧ್ವಂಸಗೊಳಿಸಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ. 

ಪುಲ್ವಾಮ ದಾಳಿ, ಆನಂತರ ಏರ್​ಸ್ಟ್ರೈಕ್​ನ ನಂತರವೂ ಗಡಿ ನಿಯಂತ್ರಣ ರೇಖೆ ಬಳಿ ಪಾಕ್​ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಲೇ ಇದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ದಾಳಿ ನಡೆಸಿದ್ದರ ಪರಿಣಾಮ ಪಾಕ್ ನೆಲೆಯೊಂದು ಧ್ವಂಸಗೊಂಡಿದೆ. 

Pakistani base reportedly destroyed in Indian firing

Srinagar: A Pakistani base was reportedly destroyed in Indian firing in Akhnoor sector of Jammu and Kashmir, according to a video shared on Sunday.

In the video shared by the Indian Army, the Pakistani flag can be seen upside down, which according to sources, is a signal for SOS (extreme danger/distress).

"Pakistan has put the upside-down country flag inside their base in Akhnoor sector that was destroyed by the Indian Army two days ago," said a defence source.

The Indian army action came in retaliation to repeated ceasefire violations by Pakistan.Earlier in the day, an Indian soldier was killed in firing from Pakistan on the Line of Control (LoC) in Jammu and Kashmir's Poonch district, defence sources said.

According to the sources, the Pakistani troops resorted to unprovoked ceasefire violation in the Shahpur area late on Saturday night which continued till Sunday morning.

"The soldier was critically injured in the firing. He succumbed to his injuries earlier today," the sources added. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.