ಮುಂಬೈ: ಪೌರತ್ವ ತಿದ್ದುಪಡಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಶಿವಸೇನಾ, ಇದೀಗ ಪಾಕಿಸ್ತಾನ ಹಾಗೂ ಬಾಂಗ್ಲಾದಿಂದ ಬಂದಿರುವ ಮುಸ್ಲಿಮರನ್ನು ಹೊರಹಾಕಬೇಕು ಎಂದು ತನ್ನ ಪಕ್ಷದ ಮುಖವಾಣಿಯಾದ ಸಾಮ್ನಾದಲ್ಲಿ ಬರೆದುಕೊಂಡಿದೆ.
-
Today in Shiv Sena's mouthpiece Saamana: Pakistani & Bangladeshi Muslims who have entered the country should be thrown out, there is no doubt about it. pic.twitter.com/kRcCyi5Loo
— ANI (@ANI) January 25, 2020 " class="align-text-top noRightClick twitterSection" data="
">Today in Shiv Sena's mouthpiece Saamana: Pakistani & Bangladeshi Muslims who have entered the country should be thrown out, there is no doubt about it. pic.twitter.com/kRcCyi5Loo
— ANI (@ANI) January 25, 2020Today in Shiv Sena's mouthpiece Saamana: Pakistani & Bangladeshi Muslims who have entered the country should be thrown out, there is no doubt about it. pic.twitter.com/kRcCyi5Loo
— ANI (@ANI) January 25, 2020
ಪೌರತ್ವ ತಿದ್ದುಪಡಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ತನ್ನ ಪಕ್ಷದ ಮುಖವಾಣಿಯಾದ ಸಾಮ್ನಾ ಪತ್ರಿಕೆಯಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದಿಂದ ಬಂದಿರುವ ಮುಸ್ಲಿಮನ್ನು ಹೊರಹಾಕಬೇಕು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಎಂದು ಬರೆದುಕೊಂಡಿದೆ.
ಸಾಮ್ನಾ, ಮಹಾರಾಷ್ಟ್ರದ ಮರಾಠಿ ಭಾಷಾ ಪತ್ರಿಕೆಯಾಗಿದ್ದು, ಇದನ್ನು 1988ರಲ್ಲಿ ಬಾಳಾಸಾಹೇಬ್ ಠಾಕ್ರೆ ಆರಂಭಿಸಿದ್ದರು.