ETV Bharat / bharat

ಪೌರತ್ವ ಮಸೂದೆ ತಿದ್ದುಪಡಿ ಪ್ರತಿ ಹರಿದು ಓವೈಸಿ ರಂಪಾಟ! - ಪೌರತ್ವ ತಿದ್ದುಪಡಿ ಮಸೂದೆ ಲೇಟೆಸ್ಟ್ ಸುದ್ದಿ

ಈ ಮಸೂದೆ ದೇಶದ ಭದ್ರತೆಗೆ ಧಕ್ಕೆ ತರುತ್ತದೆ ಎಂದು ಹೇಳಿದ ಓವೈಸಿ, ಮಸೂದೆಯ ಪ್ರತಿಯೊಂದನ್ನು ಕಲಾಪದ ವೇಳೆ ಹರಿದು ರಂಪಾಟ ಮಾಡಿದ್ದಾರೆ.

Owaisi tears copy of CAB in Parliament, says it tries to divide India
ಓವೈಸಿ
author img

By

Published : Dec 10, 2019, 7:40 AM IST

ನವದೆಹಲಿ: ಪ್ರತಿಪಕ್ಷಗಳ ಭಾರಿ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ. ಇದೇ ಮಸೂದೆಯ ಚರ್ಚೆ ನಾಟಕೀಯ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಯಿತು.

ಗೃಹ ಸಚಿವ ಅಮಿತ್ ಶಾ ಕಲಾಪ ಅರಂಭದ ವೇಳೆ ಪೌರತ್ವ ತಿದ್ದುಪಡಿ ಮಸೂದೆ ಮಂಡನೆ ಮಾಡಿದರು. ಈ ಮಸೂದೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಪೌರತ್ವ ಮಸೂದೆ ತಿದ್ದುಪಡಿ ಪ್ರತಿ ಹರಿದ ಸಂಸದ ಓವೈಸಿ

ಈ ಮಸೂದೆ ದೇಶದ ಭದ್ರತೆಗೆ ಧಕ್ಕೆ ತರುತ್ತದೆ ಎಂದು ಹೇಳಿದ ಓವೈಸಿ, ಮಸೂದೆಯ ಪ್ರತಿಯೊಂದನ್ನು ಕಲಾಪದ ವೇಳೆ ಹರಿದು ರಂಪಾಟ ನಡೆಸಿದ್ದಾರೆ. ತಮ್ಮ ನಡೆಯನ್ನು ನಂತರದಲ್ಲಿ ಓವೈಸಿ ಸಮರ್ಥಿಸಿಕೊಂಡಿದ್ದಾರೆ.

  • Om Birla,Lok Sabha Speaker to Asaduddin Owaisi: Please don't use such unparliamentary language in the house, this remark will be expunged from records. https://t.co/8IE32jZdpB

    — ANI (@ANI) December 9, 2019 " class="align-text-top noRightClick twitterSection" data=" ">

ಕಲಾಪದ ಆರಂಭದಲ್ಲಿ ಮಸೂದೆ ಹಾಗೂ ಅಮಿತ್ ಶಾ ಅವರಿಂದ ದೇಶವನ್ನು ರಕ್ಷಿಸಿ ಎಂದು ಓವೈಸಿ ಹೇಳಿದ್ದರು. ಆ ವೇಳೆ ಮಧ್ಯಪ್ರವೇಶಿಸಿದ್ದ ಸ್ಪೀಕರ್ ಓಂ ಬಿರ್ಲಾ, ಕಲಾಪದಲ್ಲಿ ಇಂತಹ ಮಾತುಗಳನ್ನಾಡಬಾರದು ಎಂದು ಓವೈಸಿಗೆ ಎಚ್ಚರಿಕೆ ನೀಡಿದ್ದರು.

ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ...

ಪ್ರತಿಪಕ್ಷಗಳ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ. ಮಸೂದೆ ಪರವಾಗಿ 293 ಸದಸ್ಯರು ಮತ ಹಾಕಿದರೆ, 82 ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

Intro:Body:

https://www.aninews.in/news/national/politics/owaisi-tears-copy-of-cab-in-parliament-says-it-tries-to-divide-india20191209212549/

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.