ETV Bharat / bharat

ಕಾನೂನುಬಾಹಿರ ಚಟುವಟಿಕೆ ಕಾಯಿದೆ: ಕಾಂಗ್ರೆಸ್​ನತ್ತ ಬೆರುಳು ತೋರಿಸಿದ ಒವೈಸಿ

ಲೋಕಸಭೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ತಿದ್ದುಪಡಿ ಕಾಯ್ದೆ ಕುರಿತು ಮಾತಾಗಿಳಿದ ಅಸಾದುದ್ದೀನ್ ಒವೈಸಿ, ಇದಕ್ಕೆ ನಾನು ಕಾಂಗ್ರೆಸ್ ಪಕ್ಷವನ್ನು ದೂಷಿಸುತ್ತೇನೆ. ಈ ಕಾನೂನನ್ನು ಜಾರಿ ಆಗಲು ಅವರೇ ಮುಖ್ಯ ಕಾರಣ. ಮೊದಲು ಕಾಂಗ್ರೆಸ್​ನವರು ಅಪರಾಧಿಗಳಾಗುತ್ತಾರೆ ಎಂದು ದೂರಿದರು.

ಅಸಾದುದ್ದೀನ್ ಒವೈಸಿ
author img

By

Published : Jul 24, 2019, 3:28 PM IST

ನವದೆಹಲಿ: ಕಾನೂನು ಬಾಹಿರ ಚಟುವಟಿಕೆ ತಡೆ ತಿದ್ದುಪಡಿ ಮಸೂದೆ , 2019ರ ಚರ್ಚೆಯ ವೇಳೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕಾಂಗ್ರೆಸ್​ನತ್ತ ಬೆರಳು ತೋರಿಸಿದ್ದಾರೆ.

ಲೋಕಸಭೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ತಿದ್ದುಪಡಿ ಕಾಯ್ದೆ ಕುರಿತು ಮಾತಿಗಿಳಿದ ಅಸಾದುದ್ದೀನ್ ಒವೈಸಿ, ಇದಕ್ಕೆ ನಾನು ಕಾಂಗ್ರೆಸ್ ಪಕ್ಷವನ್ನು ದೂಷಿಸುತ್ತೇನೆ. ಈ ಕಾನೂನನ್ನು ಜಾರಿ ಆಗಲು ಅವರೇ ಮುಖ್ಯ ಕಾರಣ. ಮೊದಲು ಕಾಂಗ್ರೆಸ್​ನವರು ಅಪರಾಧಿಗಳಾಗುತ್ತಾರೆ ಎಂದು ದೂರಿದರು.

ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಬಿಜೆಪಿಗಿಂತ ದೊಡ್ಡವರಾಗಿದ್ದರು. ಅವರು ಅಧಿಕಾರ ಕಳೆದುಕೊಂಡಾಗ ಮುಸ್ಲಿಮರು ದೊಡ್ಡಣ್ಣನಂತೆ ಕಾಣುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕಾನೂನು ಬಾಹಿರ ಚಟುವಟಿಕೆ ಕಾಯ್ದೆ ತಿದ್ದುಪಡಿ ಕುರಿತು ನಿನ್ನೆಯೂ ಮಾತನಾಡಿದ ಕಾಂಗ್ರೆಸ್​ ಮನೀಶ್ ತಿವಾರಿ, ಕಠಿಣ ಕಾನೂನುಗಳನ್ನು ಜಾರಿಗೆ ತಂದಾಗಲೆಲ್ಲಾ ಅವುಗಳನ್ನು ದುರಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಬಿಜೆಪಿಯನ್ನು ದೂರಿದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.