ETV Bharat / bharat

ಚೀನಾದಲ್ಲಿ ನಿಗೂಢ ವೈರಸ್​ ಹಿನ್ನೆಲೆ: ದೇಶದ 7 ವಿಮಾನ ನಿಲ್ದಾಣಗಳಲ್ಲಿ 9000 ಪ್ರಯಾಣಿಕರ ಪರೀಕ್ಷೆ! - 7 ವಿಮಾನ ನಿಲ್ದಾಣಗಳಲ್ಲಿ 9000 ಪ್ರಯಾಣಿಕರ ಪರೀಕ್ಷೆ

ಈ ತನಕ ಯಾವುದೇ ಪ್ರಯಾಣಿಕರಲ್ಲಿ ವೈರಸ್​ ಪತ್ತೆಯಾಗಿಲ್ಲ. ಚೀನಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯು ಸೋಂಕಿತ ಪ್ರಕರಣಗಳ ಸ್ಥಿತಿಗತಿಗಳ ಬಗ್ಗೆ ಆರೋಗ್ಯ ಸಚಿವಾಲಯಕ್ಕೆ ಮಾಹಿತಿ ಒದಗಿಸುತ್ತಿದೆ ಎಂದು ಪ್ರೀತಿ ಸುಡಾನ್ ಹೇಳಿದರು.

over 9000 passengers screened for novel coronavirus, no cases found: Health Secy
7 ವಿಮಾನ ನಿಲ್ದಾಣಗಳಲ್ಲಿ 9000 ಪ್ರಯಾಣಿಕರ ಪರೀಕ್ಷೆ
author img

By

Published : Jan 22, 2020, 4:34 PM IST

ನವದೆಹಲಿ: ಚೀನಾ ನೆರೆಹೊರೆಯ ದೇಶಗಳಲ್ಲೂ ನಿಗೂಢ ವೈರಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ,ಮುಂಬೈ, ಚೆನ್ನೈ ಮತ್ತು ಕೋಲ್ಕತಾ ಸೇರಿದಂತೆ ಏಳು ವಿಮಾನ ನಿಲ್ದಾಣಗಳಲ್ಲಿ ಒಟ್ಟು 43 ವಿಮಾನಗಳು ಮತ್ತು 9,156 ಪ್ರಯಾಣಿಕರನ್ನು ಕರೋನ ವೈರಸ್​ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುಡಾನ್ ತಿಳಿಸಿದ್ದಾರೆ.

ಈ ತನಕ ಯಾವುದೇ ಪ್ರಯಾಣಿಕರಲ್ಲಿ ವೈರಸ್​ ಪತ್ತೆಯಾಗಿಲ್ಲ. ಚೀನಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯು ಸೋಂಕಿತ ಪ್ರಕರಣಗಳ ಸ್ಥಿತಿಗತಿಗಳ ಬಗ್ಗೆ ಆರೋಗ್ಯ ಸಚಿವಾಲಯಕ್ಕೆ ಮಾಹಿತಿ ಒದಗಿಸುತ್ತಿದೆ ಎಂದು ಪ್ರೀತಿ ಸುಡಾನ್ ಹೇಳಿದರು.

ನವದೆಹಲಿ: ಚೀನಾ ನೆರೆಹೊರೆಯ ದೇಶಗಳಲ್ಲೂ ನಿಗೂಢ ವೈರಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ,ಮುಂಬೈ, ಚೆನ್ನೈ ಮತ್ತು ಕೋಲ್ಕತಾ ಸೇರಿದಂತೆ ಏಳು ವಿಮಾನ ನಿಲ್ದಾಣಗಳಲ್ಲಿ ಒಟ್ಟು 43 ವಿಮಾನಗಳು ಮತ್ತು 9,156 ಪ್ರಯಾಣಿಕರನ್ನು ಕರೋನ ವೈರಸ್​ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುಡಾನ್ ತಿಳಿಸಿದ್ದಾರೆ.

ಈ ತನಕ ಯಾವುದೇ ಪ್ರಯಾಣಿಕರಲ್ಲಿ ವೈರಸ್​ ಪತ್ತೆಯಾಗಿಲ್ಲ. ಚೀನಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯು ಸೋಂಕಿತ ಪ್ರಕರಣಗಳ ಸ್ಥಿತಿಗತಿಗಳ ಬಗ್ಗೆ ಆರೋಗ್ಯ ಸಚಿವಾಲಯಕ್ಕೆ ಮಾಹಿತಿ ಒದಗಿಸುತ್ತಿದೆ ಎಂದು ಪ್ರೀತಿ ಸುಡಾನ್ ಹೇಳಿದರು.

ZCZC
PRI GEN NAT
.NEWDELHI DEL25
HEALTH-INDIA-CORONAVIRUS
43 flights, over 9000 passengers screened for novel coronavirus, no cases found: Health Secy
         New Delhi, Jan 22 (PTI) A total of 43 flights and 9,156 passengers were screened for novel coronavirus till Tuesday at the seven identified airports including Delhi, Mumbai, Chennai and Kolkata,Union Health Secretary Preeti Sudan said on Wednesday.
         Till now, no cases have been detected through these screening efforts, she said.
         Sudan further said the Indian Embassy in China has been regularly providing the health ministry with updates on the status of the infected cases in that country.
         The Embassy has informed that a total of 440 cases of pneumonia with novel coronavirus were confirmed in China and nine people have died till Wednesday.
         "Cases have been reported in 14 provinces (including Taiwan) and municiplalities as well," the health secretary told PTI. PTI PLB ASG
TIR
TIR
01221529
NNNN

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.