ETV Bharat / bharat

ಜಮ್ಮು-ಕಾಶ್ಮೀರದಲ್ಲಿ ಹಿಮಪಾತ: ಆರೆಂಜ್​ ಅಲರ್ಟ್​ ಘೋಷಣೆ - ಜಮ್ಮು ಕಾಶ್ಮೀರ ಹಿಮಪಾತದ ಸುದ್ದಿ

ಕಾಶ್ಮೀರದ ಕೆಲವು ಸ್ಥಳಗಳು ಮತ್ತು ಝೋಜಿಲ ಪ್ರದೇಶಗಳಲ್ಲಿ ಸಾಮಾನ್ಯ ಹಿಮಪಾತವಾಗಿದೆ ಎಂದು ವರದಿಯಾಗಿದೆ. ಝೋಜಿಲ, ಮೊಘಲ್ ರಸ್ತೆ, ಬನ್ನಿಹಾಲ್-ರಾಂಬನ್ ಮತ್ತು ಇತರೆ ಕೆಲ ಸೂಕ್ಷ್ಮ ಸ್ಥಳಗಳಲ್ಲಿ ಮಳೆ ಸಹಿತ ಹಿಮಪಾತವಾಗುವ ಸೂಚನೆಯಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ.

'Orange' warning in J&K and Ladakh as heavy snow/rain likely
ಜಮ್ಮು-ಕಾಶ್ಮೀರ: ಹಿಮಪಾತ ಹಿನ್ನೆಲೆ ಆರೆಂಜ್​ ಅಲರ್ಟ್​ ಘೋಷಣೆ
author img

By

Published : Dec 8, 2020, 12:11 PM IST

ಶ್ರೀನಗರ: ಭಾರಿ ಹಿಮಪಾತವಾಗಿ ಹೆದ್ದಾರಿಗಳಲ್ಲಿ ಸಂಚಾರಕ್ಕೆ ಅಡ್ಡಿಯುಂಟಾಗುವ ಮುನ್ಸೂಚನೆ ಹಿನ್ನೆಲೆ ಜಮ್ಮು-ಕಾಶ್ಮೀರ ಹವಾಮಾನ ಕೇಂದ್ರವು ​ಕೆಲ ಪ್ರದೇಶಗಳಲ್ಲಿ ಸೋಮವಾರ ಸಂಜೆ ಆರೆಂಜ್​ ಅಲರ್ಟ್​ ಘೋಷಿಸಿದೆ.

ಕಾಶ್ಮೀರದ ಕೆಲವು ಸ್ಥಳಗಳು ಮತ್ತು ಝೋಜಿಲ ಪ್ರದೇಶಗಳಲ್ಲಿ ಸಾಮಾನ್ಯ ಹಿಮಪಾತವಾಗಿದೆ ಎಂದು ವರದಿಯಾಗಿದ್ದು, ಮುಂದಿನ 24-36 ಗಂಟೆಗಳಲ್ಲಿ ಹವಾಮಾನ ಮತ್ತಷ್ಟು ಹದಗೆಡುವ ಸಾಧ್ಯತೆಗಳಿವೆ ಎಂಬ ಮಾಹಿತಿ ಇದೆ.

ಝೋಜಿಲ, ಮೊಘಲ್ ರಸ್ತೆ, ಬನ್ನಿಹಾಲ್-ರಾಂಬನ್ ಮತ್ತು ಇತರೆ ಕೆಲ ಸೂಕ್ಷ್ಮ ಸ್ಥಳಗಳಲ್ಲಿ ಸಂಚಾರಕ್ಕೆ ಅಡ್ಡಿಯುಂಟಾಗಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ. ಈ ಸಲಹೆ-ಸೂಚನೆಯನ್ನು ಗಮನದಲ್ಲಿಟ್ಟುಕೊಳ್ಳಲು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.