ETV Bharat / bharat

ಕಾಶ್ಮೀರದಲ್ಲಿ ಮುಂದುವರಿದ ಉಗ್ರರಬೇಟೆ : ಭಾರಿ ಮದ್ದುಗುಂಡು ವಶ - ಜಮ್ಮು ಕಾಶ್ಮೀರ

ಸೂರಾನ್​ಕೋಟೆಯಲ್ಲಿ ನಿನ್ನೆ ಜಂಟಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ ಹಾಗೂ ವಿಶೇಷ ಆಪರೇಷನ್ ಗ್ರೂಪ್​​​ (ಎಸ್​ಒಜಿ) ಉಗ್ರರಿಂದ ಒಂದು UBGLಗನ್​, 212 ಸುತ್ತಿನ ಗುಂಡುಗಳನ್ನ ವಶಕ್ಕೆ ಪಡೆದಿದೆ.

ಕಾಶ್ಮೀರದಲ್ಲಿ ಮುಂದುವರಿದ ಉಗ್ರರಬೇಟೆ
ಕಾಶ್ಮೀರದಲ್ಲಿ ಮುಂದುವರಿದ ಉಗ್ರರಬೇಟೆ
author img

By

Published : Jun 24, 2020, 7:00 AM IST

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸೇನೆ ತನ್ನ ನಿರಂತರ ಕಾರ್ಯಾಚರಣೆಯನ್ನ ಮುಂದುವರಿಸಿದೆ. ಸತತವಾಗಿ ಕೆಲ ತಿಂಗಳುಗಳಿಂದ ಸೇನೆ ಉಗ್ರರ ಹೆಡೆಮುರಿ ಕಟ್ಟುತ್ತಲೇ ಇದೆ.

ಸೂರಾನ್​ಕೋಟೆಯಲ್ಲಿ ನಿನ್ನೆ ಜಂಟಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ ಹಾಗೂ ವಿಶೇಷ ಆಪರೇಷನ್ ಗ್ರೂಪ್​​​ (ಎಸ್​ಒಜಿ) ಉಗ್ರರಿಂದ ಒಂದು UBGLಗನ್​, 212 ಸುತ್ತಿನ ಗುಂಡುಗಳನ್ನ ವಶಕ್ಕೆ ಪಡೆದಿದೆ.

ಕಳೆದ ಕೆಲ ದಿನಗಳಿಂದ ಸೇನೆ ಎನ್​​ಕೌಂಟರ್​ ಮಾಡಿ ಹಲವು ಉಗ್ರರನ್ನ ಹೊಸಕಿ ಹಾಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.