ETV Bharat / bharat

ತೆಲಂಗಾಣ ಪೊಲೀಸರ ಗುಂಡೇಟಿಗೆ ಓರ್ವ ನಕ್ಸಲ್ ಹತ - ತೆಲಂಗಾಣದ ಖಮ್ಮಂ ಜಿಲ್ಲೆ

ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಕ್ಸಲ್ ಓರ್ವನನ್ನು ಹೊಡೆದುರುಳಿಸಿರುವ ಪೊಲೀಸರು, ಆತನ ಬಳಿ ಇದ್ದ ಶಸ್ತ್ರಾಸ್ತ್ರ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.

One naxal killed
ನಕ್ಸಲ್ ಹತ
author img

By

Published : Sep 21, 2020, 12:59 PM IST

ಖಮ್ಮಂ (ತೆಲಂಗಾಣ): ಪೊಲೀಸರು ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ನಕ್ಸಲ್​​ ಮೃತಪಟ್ಟಿದ್ದಾನೆ.

ಇಂದು ಮುಂಜಾನೆ 4.15ರ ಸುಮಾರಿಗೆ ಖಮ್ಮಂನ ದುಬ್ಬಗುಡೆಮ್-ದೇವಲ್ಲಗುಡೆಮ್ ಪ್ರದೇಶದಲ್ಲಿ ಗುಂಡಿನ ಕಾಳಗ ಆರಂಭವಾಗಿತ್ತು. ನಕ್ಸಲ್​​ನನ್ನು ಹೊಡೆದುರುಳಿಸಿರುವ ಪೊಲೀಸರು, ಆತನ ಬಳಿ ಇದ್ದ ಶಸ್ತ್ರಾಸ್ತ್ರ ಹಾಗೂ ಬೈಕ್​ ವಶಪಡಿಸಿಕೊಂಡಿದ್ದಾರೆ.

ನಿನ್ನೆಯಷ್ಟೇ ತೆಲಂಗಾಣದ ಕೋಮರಂ ಭೀಮ್ ಜಿಲ್ಲೆಯ ಅಸೀಫಾಬಾದ್​ ನಗರದಲ್ಲಿ ಇಬ್ಬರು ನಕ್ಸಲರನ್ನು ಪೊಲೀಸರು ಹತ್ಯೆಗೈದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.