ETV Bharat / bharat

ಹರಿಯಾಣ: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ - ಅಕ್ರಮ ಮದ್ಯ

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪಂಚಕುಲ ಪೊಲೀಸರು ಬಂಧಿಸಿ, ಆತನಿಂದ 312 ಮದ್ಯ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ.

Illicit liquor
ಅಕ್ರಮವಾಗಿ ಮದ್ಯ ಮಾರಾಟ
author img

By

Published : Oct 14, 2020, 8:57 AM IST

ಪಂಚಕುಲ (ಹರಿಯಾಣ): ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪಂಚಕುಲ ಪತ್ತೇದಾರಿ ಪೊಲೀಸ್​ ಸಿಬ್ಬಂದಿ ಬಂಧಿಸಿ, ಆತನ ಬಳಿಯಿಂದ 312 ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಹಿಮಾಚಲ ಪ್ರದೇಶದ ಸೋಲನ್‌ನ ಕುಲ್ಹಾರಿ ವಾಲಾದ ಸುರೇಶ್ ಕುಮಾರ್ ಎಂದು ಗುರುತಿಸಲಾಗಿದೆ.

  • In a major breakthrough, Panchkula Police Detective Staff team arrested one accused Suresh r/o Solan, Himachal Pradesh and recovered 312 bottles of illicit liquor in his possession. Case under relevant sections has been registered.@police_haryana @nsvirk @ipspankajnain

    — Commissionerate of Panchkula (@CP_PANCHKULA) October 13, 2020 " class="align-text-top noRightClick twitterSection" data=" ">

ಪಂಚಕುಲ ಪೊಲೀಸ್ ಡಿಟೆಕ್ಟಿವ್ ಸ್ಟಾಫ್ ತಂಡವು ಪ್ರಮುಖ ಕಾರ್ಯಾಚರಣೆ ವೇಳೆ ಹಿಮಾಚಲ ಪ್ರದೇಶದ ಸೋಲನ್ ನಿವಾಸಿ ಸುರೇಶ್ ಎಂಬಾತನನ್ನು ಬಂಧಿಸಿ ಆತನಿಂದ 312 ಅಕ್ರಮ ಮದ್ಯ ಬಾಟಲಿಗಳನ್ನು ವಶಪಡಿಸಿಕೊಂಡು ಆತನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪಂಚಕುಲ ಪೊಲೀಸ್​ ಆಯುಕ್ತ ಟ್ವಿಟ್​ ಮೂಲಕ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.