ಸಿದ್ದಿಪೇಟ: ನಿಂತಿದ್ದ ಕಂಟೈನರ್ಗೆ ಡಿಕ್ಕಿ ಹೊಡೆದ ಕಾರು ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಜ್ವೇಲ್ನಲ್ಲಿ ನಡೆದಿದೆ.
ಕರೀಂನಗರ್ ಜಿಲ್ಲೆಯ ವೇಗುರುಪಲ್ಲಿ ಗ್ರಾಮಕ್ಕೆ ಸೇರಿದ ಹಲವರು ಭಾನುವಾರ ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಬಳಿಕ ವಾಪಸಾಗುತ್ತಿದ್ದ ವೇಳೆ ಭಾನುವಾರ ಮಧ್ಯರಾತ್ರಿ 12:30ರ ಸುಮಾರಿಗೆ ಗಜ್ವೇಲ್ ತಾಲೂಕಿನ ಪ್ರಜ್ಞಾಪುರ್ ಶಿವಾರುನ ಹೈವೇಯಲ್ಲಿ ನಿಂತಿದ್ದ ಕಂಟೈನರ್ಗೆ ಕಾರು ಡಿಕ್ಕಿ ಹೊಡೆದಿದೆ.
ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮೂವರು ಡಿಕ್ಕಿಯ ರಭಸಕ್ಕೆ ಕಾರಿನ ಟಾಪ್ ಹಾರಿ ಹೋಗಿದ್ದು, ಕಾರಿನಲ್ಲಿದ್ದ ಮಲ್ಲೇಶಂ (48), ಅಲ್ಗುವೆಲ್ಲಿ ಜರ್ದಾನ್ರೆಡ್ಡಿ (48), ಜಂಗ ಪ್ರಭಾಕರ್ ರೆಡ್ಡಿ (58) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Intro:Body:
three people died in Gajwel deadly accident, three people died in Gajwel, three people died in Gajwel acciden, Gajwel crime news, Gajwel accident news, ಅಪಘಾತದಲ್ಲಿ ಮೂವರು ಸಾವು, ಭೀಕರ ಅಪಘಾತದಲ್ಲಿ ಮೂವರು ಸಾವು, ಗಜ್ವೇಲ್ನಲ್ಲಿ ಭೀಕರ ಅಪಘಾತದಲ್ಲಿ ಮೂವರು ಸಾವು, ಗಜ್ವೇಲ್ ಅಪಘಾತ ಸುದ್ದಿ, ಗಜ್ವೇಲ್ ಅಪರಾಧ ಸುದ್ದಿ,
On the spot three people died in Gajwel deadly accident
ಭೀಕರ ಅಪಘಾತದಲ್ಲಿ ಹಾರಿ ಹೋದ ಕಾರ್ ಟಾಪ್: ಪ್ರಯಾಣಿಕ ಸ್ಥಿತಿ?
ಭೀಕರ ರಸ್ತೆ ಅಪಘಾತದಲ್ಲಿ ಕಾರ್ ಟಾಪ್ ಹಾರಿ ಹೋಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಸಿದ್ದಿಪೇಟ: ನಿಂತಿದ್ದ ಕಂಟೈನರ್ನ್ನು ಡಿಕ್ಕಿ ಹೊಡೆದ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಜ್ವೇಲ್ನಲ್ಲಿ ನಡೆದಿದೆ.
ಕರೀಂನಗರ್ ಜಿಲ್ಲೆಯ ವೇಗುರುಪಲ್ಲಿ ಗ್ರಾಮಕ್ಕೆ ಸೇರಿದ ಹಲವರು ಭಾನುವಾರ ಹೈದರಾಬಾದ್ನಲ್ಲಿ ನಡೆದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಬಳಿಕ ವಾಪಸ್ಸಾಗುತ್ತಿದ್ದ ವೇಳೆ ಮಧ್ಯರಾತ್ರಿ 12:30ರ ಸುಮಾರಿಗೆ ಗಜ್ವೇಲ್ ತಾಲೂಕಿನ ಪ್ರಜ್ಞಾಪುರ್ ಶಿವಾರುನ ಹೈವೇಯಲ್ಲಿ ನಿಂತಿದ್ದ ಕಂಟೈನರ್ಗೆ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಕಾರಿನ ಟಾಪ್ ಹಾರಿ ಹೋಗಿದ್ದು, ಕಾರಿನಲ್ಲಿದ್ದ ಮಲ್ಲೇಶಂ (48), ಅಲ್ಗುವೆಲ್ಲಿ ಜರ್ದಾನ್ರೆಡ್ಡಿ (48), ಜಂಗ ಪ್ರಭಾಕರ್ ರೆಡ್ಡಿ (58) ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
గజ్వేల్, గజ్వేల్ గ్రామీణ, న్యూస్టుడే: రాజీవ్ రహదారి మరోమారు రక్తమోడింది. ఆగి ఉన్న కంటైనర్ను వెనుకనుంచి కారు ఢీకొన్న ఘటనలో ముగ్గురు మృతి చెందగా నలుగురు తీవ్రంగా గాయపడ్డారు. సిద్దిపేట జిల్లా గజ్వేల్ మండలం ప్రజ్ఞాపూర్ శివారులో ఆదివారం అర్ధరాత్రి 12.30 గంటల సమయంలో ఈ ప్రమాదం చోటు చేసుకుంది. గజ్వేల్ సీఐ ప్రసాద్ తెలిపిన ప్రకారం.. కరీంనగర్ జిల్లా మానకొండూరు మండలం వేగురుపల్లి గ్రామానికి చెందిన పలువురు ఆదివారం హైదరాబాద్లో ఓ సినిమా ప్రీ రిలీజ్ ఫంక్షన్కు హాజరయ్యారు. తిరిగి వస్తుండగా వారు ప్రయాణిస్తున్న కారు ప్రజ్ఞాపూర్ శివారులోని రాణే పరిశ్రమ ఎదుట రోడ్డు పక్కన నిలిపి ఉన్న కంటైనర్ను ఢీకొట్టింది. వేగం ధాటికి కారు నుజ్జుకాగా అందులో ఉన్న కానుకుంట్ల మల్లేశం (48), అల్గువెల్లి జనార్దన్రెడ్డి (48), జంగ ప్రభాకర్రెడ్డి(58)లు అక్కడికక్కడే చనిపోయారు. కారు చోదకుడు దేవేందర్రెడ్డి, ప్రయాణికులు పుల్లయ్య, గోవర్ధన్ గౌడ్, శంకర్లు తీవ్రంగా గాయపడ్డారు. కంటైనర్ చోదకుడిపై కేసు నమోదు చేశామని సీఐ తెలిపారు. మానకొండూరు ఎమ్మెల్యే రసమయి బాలకిషన్ సోమవారం గజ్వేల్ ప్రభుత్వాసుపత్రికి చేరుకుని మృతుల కుటంబీకులను ఓదార్చారు.
Conclusion: