ETV Bharat / bharat

ಗ್ರಾಹಕರೇ ಗಮನಿಸಿ: ಈ ಒಂದು ದಿನ ಬ್ಯಾಂಕ್ ಮುಷ್ಕರ..! - ಬ್ಯಾಂಕ್ ಬಂದ್ ಸುದ್ದಿ

ಆಲ್​ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಷನ್ ಹಾಗೂ ಬ್ಯಾಂಕ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಇಂಡಿಯಾ ಸಂಘಟನೆಗಳು ಅ.22ರಂದು ದೇಶಾದ್ಯಂತ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿವೆ.

ಬ್ಯಾಂಕ್ ಮುಷ್ಕರ
author img

By

Published : Oct 20, 2019, 1:04 PM IST

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ಒಕ್ಕೂಟ ಅ.23ರಂದು ಬ್ಯಾಂಕ್ ಬಂದ್​ಗೆ ಕರೆ ನೀಡಿದ್ದು, ಸೇವೆಯಲ್ಲಿ ಕೊಂಚ ವ್ಯತ್ಯಯವಾಗಲಿದೆ ಎಂದು ಓರಿಯೆಂಟಲ್​​ ಬ್ಯಾಂಕ್ ಆಫ್ ಕಾಮರ್ಸ್ ಹೇಳಿದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ, ಸಿಂಡಿಕೇಟ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಸಹ ತನ್ನ ಬ್ಯಾಂಕ್​ಗಳಲ್ಲಿ ಅ.22ರಂದು ಸೇವೆ ಏರುಪೇರಾಗಲಿದೆ ಎನ್ನುವ ಮುನ್ಸೂಚನೆ ನೀಡಿದೆ. ಆದರೆ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎನ್ನುವ ಮಾಹಿತಿ ಬಂದಿದೆ.

ಈ ಒಂದು ದಿನದ ಮುಷ್ಕರದಲ್ಲಿ ರಾಷ್ಟ್ರೀಕೃತ ಬ್ಯಾಂಕ್​ಗಳು ಭಾಗಿಯಾಗಲಿವೆ. ಆದರೆ ಕೋ-ಆಪರೇಟಿವ್ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳು ಎಂದಿನಂತೇ ಕಾರ್ಯನಿರ್ವಹಿಸಲಿವೆ.

ಡಾ.ಸಿಂಗ್ - ರಾಜನ್​ ಕಾಲದಲ್ಲೂ ಬ್ಯಾಂಕಿಂಗ್ ವಲಯ ಕೆಟ್ಟ ದಿನಗಳನ್ನ ಎದುರಿಸಿದೆ: ನಿರ್ಮಲಾ ಸೀತಾರಾಮನ್ ವಾದ

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಮತ್ತು ಬ್ಯಾಂಕ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಇಂಡಿಯಾ (ಬಿಇಎಫ್‌ಐ) ಅಕ್ಟೋಬರ್ 22ರ ಬೆಳಗ್ಗೆ 6 ರಿಂದ ಅಕ್ಟೋಬರ್ 23ರವರೆಗೆ ಬ್ಯಾಂಕ್ ಮುಷ್ಕರ ನಡೆಸುವುದಾಗಿ ಭಾರತೀಯ ಬ್ಯಾಂಕ್​ಗಳ ಸಂಘಕ್ಕೆ ನೋಟಿಸ್ ಮೂಲಕ ತಿಳಿಸಿವೆ.

ಬೇಡಿಕೆ ಏನು?

ಬ್ಯಾಂಕಿಂಗ್ ಉದ್ಯೋಗಗಳ ಹೊರಗುತ್ತಿಗೆ, ಬ್ಯಾಂಕ್​ಗಳ ಖಾಸಗೀಕರಣ, ಕ್ಲರಿಕಲ್ ಮತ್ತು ಉಪಸಿಬ್ಬಂದಿಗಳ ಸಮರ್ಪಕ ನೇಮಕಾತಿ ಮತ್ತು ಕೆಟ್ಟ ಸಾಲಗಳನ್ನು ಮರುಪಡೆಯಲು ಕಠಿಣ ಕ್ರಮಗಳ ಜಾರಿ ಹಾಗೂ ಬ್ಯಾಂಕುಗಳ ಮಹಾವಿಲೀನವನ್ನು ವಿರೋಧಿಸಿ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ.

ಕಳೆದ ತಿಂಗಳ 26 ಹಾಗೂ 27ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಆದರೆ ಸರ್ಕಾರದ ಮಧ್ಯಪ್ರವೇಶದ ಬಳಿಕ ಕೊನೇಯ ಕ್ಷಣದಲ್ಲಿ ಬಂದ್ ಹಿಂಪಡೆಯಲಾಗಿತ್ತು.

Intro:Body:

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಬ್ಯಾಂಕ್ ಒಕ್ಕೂಟ ಅ.23ರಂದು ಬ್ಯಾಂಕ್ ಬಂದ್​ಗೆ ಕರೆ ನೀಡಿದ್ದು, ಸೇವೆಯಲ್ಲೊ ಕೊಂಚ ವ್ಯತ್ಯಯವಾಗಲಿದೆ ಎಂದು ಓರಿಯೆಂಟಲ್​​ ಬ್ಯಾಂಕ್ ಆಫ್ ಕಾಮರ್ಸ್ ಹೇಳಿದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ, ಸಿಂಡಿಕೇಟ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಸಹ ತನ್ನ ಬ್ಯಾಂಕ್​ಗಳಲ್ಲಿ ಅ.22ರಂದು ಸೇವೆ ಏರುಪೇರಾಗಲಿದೆ ಎನ್ನುವ ಮುನ್ಸೂಚನೆ ನೀಡಿದೆ. ಆದರೆ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎನ್ನುವ ಮಾಹಿತಿ ಬಂದಿದೆ.

ಆಲ್​ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಷನ್ ಹಾಗೂ ಬ್ಯಾಂಕ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಇಂಡಿಯಾ ಸಂಘಟನೆಗಳು ಅ.22ರಂದು ದೇಶಾದ್ಯಂತ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿವೆ.

ಬೇಡಿಕೆ ಏನು..?

ಬ್ಯಾಂಕಿಂಗ್ ಉದ್ಯೋಗಗಳ ಹೊರಗುತ್ತಿಗೆ, ಬ್ಯಾಂಕ್​ಗಳ ಖಾಸಗೀಕರಣ, ಕ್ಲೆರಿಕಲ್ ಮತ್ತು ಉಪ-ಸಿಬ್ಬಂದಿಗಳ ಸಮರ್ಪಕ ನೇಮಕಾತಿ ಮತ್ತು ಕೆಟ್ಟ ಸಾಲಗಳನ್ನು ಮರುಪಡೆಯಲು ಕಠಿಣ ಕ್ರಮಗಳನ್ನು ಜಾರಿಗೆ ಆಗ್ರಹಿಸಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.

ಕಳೆದ ತಿಂಗಳ 26 ಹಾಗೂ 27ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಆದರೆ ಸರ್ಕಾರದ ಮಧ್ಯಪ್ರವೇಶದ ಬಳಿಕ ಕೊನೇ ಕ್ಷಣದಲ್ಲಿ ಬಂದ್ ಹಿಂಪಡೆಯಲಾಗಿತ್ತು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.