ETV Bharat / bharat

ಜಗತ್ತಿನ ಉದ್ದದ ಸುರಂಗ ಮಾರ್ಗ ಉದ್ಘಾಟನೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು... - today events

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ವಿದ್ಯಮಾನಗಳ ಇಂದಿನ ಮುನ್ನೋಟ...

news today
news today
author img

By

Published : Oct 3, 2020, 6:44 AM IST

  • ಪ್ರಧಾನಿ ನರೇಂದ್ರ ಮೋದಿ ಅವರಿಂದ ಬೆಳಗ್ಗೆ 10ಕ್ಕೆ ಮನಾಲಿ ಮತ್ತು ಲೇಹ್ ಮಧ್ಯದ ಜಗತ್ತಿನ ಉದ್ದದ ಅಟಲ್ ಸುರಂಗ ಮಾರ್ಗ ಉದ್ಘಾಟನೆ
  • ಹಿಮಾಚಲ ಪ್ರದೇಶದಲ್ಲಿ ಸೇನಾ ಶಿಬಿರಕ್ಕೆ ಪ್ರಧಾನಿ ನರೇಂದ್ರ ಇಂದು ಭೇಟಿ
  • ಕೃಷಿ ಮಸೂದೆ ವಿರೋಧಿಸಿ ಹರಿಯಾಣ, ಪಂಜಾಬ್​ನಲ್ಲಿ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಇಂದು ಭಾಗಿಯಾಗಲಿದ್ದಾರೆ
  • ಪಂಜಾಬ್​ನಲ್ಲಿ 10ನೇ ದಿನಕ್ಕೆ ಕಾಲಿಟ್ಟ ಕಿಸಾನ್ ಯಾತ್ರೆ
  • ಐಪಿಎಲ್: ಅಬುಧಾಬಿಯಲ್ಲಿ 3.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ರಾಜಸ್ಥಾನ ರಾಯಲ್ಸ್ ಮಧ್ಯೆ ಹಣಾಹಣಿ
  • ಐಪಿಎಲ್: ಶಾರ್ಜಾದಲ್ಲಿ 7.30ಕ್ಕೆ ದೆಹಲಿ ಕಾಪಿಟಲ್ಸ್ ವರ್ಸಸ್ ಕೋಲ್ಕತ್ತಾ ನೈಟ್ ರೈಡರ್ಸ್​ ಮುಖಾಮುಖಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.