ETV Bharat / bharat

ಡಾ. ಮನಮೋಹನ್ ಸಿಂಗ್ ಪ್ರಶಂಸಿಸಿದ ಒಬಾಮ, ಮೋದಿ ಹೆಸರು ಉಲ್ಲೇಖವೇ ಇಲ್ಲ: ಶಶಿ ತರೂರ್

ಬುದ್ಧಿವಂತ, ಚಿಂತನಶೀಲ ಮತ್ತು ಚುರುಕಾದ ಪ್ರಾಮಾಣಿಕ, ಅಸಾಮಾನ್ಯ ಬುದ್ಧಿವಂತಿಕೆ ಮತ್ತು ಸಭ್ಯತೆಯ ವ್ಯಕ್ತಿ ಎಂಬುದಾಗಿ ಪ್ರೀತಿಯಿಂದ ವರ್ಣಿಸಲ್ಪಟ್ಟ ಡಾ. ಮನಮೋಹನ್ ಸಿಂಗ್ ಅವರಿಗೆ ಭಾರಿ ಹೊಗಳಿಕೆ ಇದೆ. ಗೌರವ ಮತ್ತು ಮನ್ನಣೆ ನೀಡಲಾಗಿದೆ..

Obama Praised
ಒಬಾಮ
author img

By

Published : Nov 16, 2020, 5:44 PM IST

Updated : Nov 16, 2020, 7:24 PM IST

ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಆತ್ಮಚರಿತ್ರೆ ಪುಸ್ತಕದಲ್ಲಿ ಡಾ. ಮನಮೋಹನ್ ಸಿಂಗ್ ಬಗ್ಗೆ ಅಪಾರ ಪ್ರಶಂಸೆ ಇದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನೂ ಅದರಲ್ಲಿ ಉಲ್ಲೇಖಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಸರಣಿ ಟ್ವೀಟ್‌ ಮಾಡಿದ್ದಾರೆ.

ಮಂಗಳವಾರ ಬಿಡುಗಡೆಯಾದ ಒಬಾಮರ ಎರಡು ಭಾಗಗಳ ಆತ್ಮಚರಿತ್ರೆ "ಎ ಪ್ರಾಮಿಸ್ಡ್ ಲ್ಯಾಂಡ್"ನ ಮುಂಗಡ ಪ್ರತಿ ತಾವು ಹೊಂದಿರುವುದಾಗಿ ತರೂರ್ ಬರೆದುಕೊಂಡಿದ್ದಾರೆ. ಭಾರತಕ್ಕೆ ಸಂಬಂಧಿಸಿದ ಪ್ರತಿ ವಿವರ ಓದಿರುವುದಾಗಿ ಅವರು ತಿಳಿಸಿದ್ದಾರೆ.

  • 2. Huge praise for Dr ManMohan Singh who is warmly described as "wise, thoughtful, &scrupulously honest", "a man of uncommon wisdom& decency" with whom he enjoyed "a warm & productive relationship" though MMS was "cautious in foreign policy". His regard & respect shine through.

    — Shashi Tharoor (@ShashiTharoor) November 15, 2020 " class="align-text-top noRightClick twitterSection" data=" ">

ಬಿಗ್ ನ್ಯೂಸ್​ : ಹೆಚ್ಚಿನದ್ದು ಏನೂ ಇಲ್ಲ. ದೊಡ್ಡ ಸುದ್ದಿ: 902 ಪುಟಗಳಲ್ಲಿ ನರೇಂದ್ರ ಮೋದಿ ಅವರನ್ನು ಹೆಸರಿನಿಂದ ಉಲ್ಲೇಖಿಸಲಾಗಿಲ್ಲ ಎಂದು ಕಾಂಗ್ರೆಸ್ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಟ್ವೀಟ್ ಮಾಡಿದ್ದಾರೆ.

  • 4."They seemed to lie in wait everywhere, ready to resurface whenever growth rates stalled or demographics changed or a charismatic leader chose to ride the wave of people’s fears &resentments. And as much as I might have wished otherwise, there was no Mahatma Gandhi around".

ಬುದ್ಧಿವಂತ, ಚಿಂತನಶೀಲ ಮತ್ತು ಚುರುಕಾದ ಪ್ರಾಮಾಣಿಕ, ಅಸಾಮಾನ್ಯ ಬುದ್ಧಿವಂತಿಕೆ ಮತ್ತು ಸಭ್ಯತೆಯ ವ್ಯಕ್ತಿ ಎಂಬುದಾಗಿ ಪ್ರೀತಿಯಿಂದ ವರ್ಣಿಸಲ್ಪಟ್ಟ ಡಾ. ಮನಮೋಹನ್ ಸಿಂಗ್ ಅವರಿಗೆ ಭಾರಿ ಹೊಗಳಿಕೆ ಇದೆ. ಗೌರವ ಮತ್ತು ಮನ್ನಣೆ ನೀಡಲಾಗಿದೆ ಎಂದು ಮತ್ತೊಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಅಧ್ಯಕ್ಷ ಒಬಾಮಾ ಹಿಂಸೆ, ದುರಾಸೆ, ಭ್ರಷ್ಟಾಚಾರ, ರಾಷ್ಟ್ರೀಯತೆ, ವರ್ಣಭೇದ ನೀತಿ ಮತ್ತು ಧಾರ್ಮಿಕ ಅಸಹಿಷ್ಣುತೆಯ ಬಗ್ಗೆ ಚಿಂತೆ ಮಾಡುತ್ತಿದ್ದಾರೆ ಎಂದು ತರೂರ್ ಪುಸ್ತಕದ ಬಗ್ಗೆ ಕಿರು ವಿಮರ್ಶೆ ಮಾಡಿ ಉಲ್ಲೇಖಿಸಿದ್ದಾರೆ.

Last Updated : Nov 16, 2020, 7:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.