ETV Bharat / bharat

ಬಾಲಕಿಗೆ ಎನ್​ಎಸ್​ಜಿ ಕಮಾಂಡೋನಿಂದ ಲೈಂಗಿಕ ಕಿರುಕುಳ... ಆರೋಪಿ ಅರೆಸ್ಟ್​ - ಎನ್​ಎಸ್​ಜಿ ಕಮಾಂಡೋ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಎನ್​ಎಸ್​ಜಿ ಕಮಾಂಡೋ ಪರ್ಮಿಂದರ್ ಕುಮಾರ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಲಕಿಯ ಮೇಲೆ ಎನ್​ಎಸ್​ಜಿ ಕಮಾಂಡೋ ಲೈಂಕಿಗ ಕಿರುಕುಳ
author img

By

Published : Jul 21, 2019, 2:50 PM IST

ಗುರುಗ್ರಾಮ್(ಹರಿಯಾಣ): 11 ವರ್ಷದ ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಆರೋಪದ ಎನ್​ಎಸ್​ಜಿ ಕಮಾಂಡೋ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 15 ರಂದು ಮನೇಸರ್​​ನ ಎನ್​ಎಸ್​ಜಿ ಕ್ಯಾಂಪಸ್​​ನಲ್ಲಿ ಮನೆಗೆ ತೆರಳುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದರಂತೆ ಎನ್​ಎಸ್​ಜಿ ಕಮಾಂಡೋ ಪರ್ಮಿಂದರ್ ಕುಮಾರ್. ಈ ವಿಚಾರವಾಗಿ ಬಾಲಕಿಯ ತಾಯಿ ಎಸ್​ಎಸ್​ಜಿ ಶಾಲೆ ಶಿಕ್ಷಕಿ ಮೀನಾ, ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಕಮಾಂಡೋ ಮುಖ್ಯಸ್ಥ ನರೇಶ ಕುಮಾರ್ ಗಮನಕ್ಕೂ ಈ ವಿಷಯವನ್ನು ತರಲಾಗಿತ್ತು.

ಈ ವಿಚಾರವಾಗಿ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನ ಆಧರಿಸಿ ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.