ETV Bharat / bharat

ಕಷ್ಟದಲ್ಲಿರುವ ತನ್ನೂರಿನ ಜನರಿಗೆ ನೆರವಾಗಲು 5 ಲಕ್ಷ ರೂ. ಧನ ಸಹಾಯ ನೀಡಿದ ಎನ್​ಆರ್​ಐ ಯುವತಿ - 5 ಲಕ್ಷ ಧನ ಸಹಾಯ ನೀಡಿದ ಅನಿವಾಸಿ ಭಾರತೀಯೆ

ಅಮೆರಿಕದಲ್ಲಿ ನೆಲೆಸಿರುವ ತೆಲಂಗಾಣದ ಮ್ಯಾಂಚೆರಿಯಲ್ ಜಿಲ್ಲೆಯ ಯುವತಿಯೊಬ್ಬಳು ತನ್ನೂರಿನ ಜನರಿಗೆ ಸಹಾಯ ಹಸ್ತ ಚಾಚುವ ಸಲುವಾಗಿ 5 ಲಕ್ಷ ರೂಪಾಯಿ ಧನ ಸಹಾಯ ನೀಡಿದ್ದಾಳೆ.

Nri's Financial Support of Rs.5 Lakhs with the Girl's Request who lives in Usa, Helped Home town poor in Telangana

author img

By

Published : Apr 29, 2020, 9:01 AM IST

ಮ್ಯಾಂಚೆರಿಯಲ್: ಲಾಕ್ ಡೌನ್ ಹಿನ್ನೆಲೆ ಸಂಕಷ್ಟದಲ್ಲಿರುವ ತನ್ನ ಊರಿನ ಜನರಿಗೆ ಸಹಾಯ ಹಸ್ತ ಚಾಚುವ ಸಲುವಾಗಿ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಯುವತಿಯೊಬ್ಬಳು 5 ಲಕ್ಷ ರೂ. ಧನ ಸಹಾಯ ನೀಡಿದ್ದಾಳೆ.

ತೆಲಂಗಾಣದ ಮ್ಯಾಂಚೆರಿಯಲ್ ಜಿಲ್ಲೆಯ ಮ್ಯಾಂಚೆರಿಯಲ್ ಟೌನ್​ನ ಮಾಜಿ ಶಾಸಕ ಅರವಿಂದ್ ರೆಡ್ಡಿ ಅವರ ಮೊಮ್ಮಗಳು ಭವ್ಯ ರೆಡ್ಡಿ ಈ ಮಾನವೀಯ ಕಾರ್ಯಾ ಮಾಡಿರುವ ಯುವತಿ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಅರವಿಂದ್ ರೆಡ್ಡಿ, ನನ್ನ ಮೊಮ್ಮಗಳು ಹಣ ಕಳಿಸಿ ಬಡವರಿಗೆ ಸಹಾಯ ಮಾಡುವಂತೆ ತಿಳಿಸಿದ್ದಾಳೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.