ETV Bharat / bharat

ಮೋದಿ ಭೇಟಿ ಮಾಡಿದ ಅಭಿಜಿತ್​ ಬ್ಯಾನರ್ಜಿ: ಟ್ವಿಟ್ಟರ್​​ನಲ್ಲಿ ಪ್ರಶಂಸೆ

"ಮಾನವ ಸಬಲೀಕರಣದ ಬಗ್ಗೆ ಅಭಿಜಿತ್​ ಬ್ಯಾನರ್ಜಿಯವರಿಗೆ ಇರುವ ಅತೀವ ಉತ್ಸಾಹ ಸ್ಪಷ್ಟವಾಗಿ ಕಾಣುತ್ತಿದೆ. ನಾವು ವಿವಿಧ ವಿಚಾರಗಳ ಬಗ್ಗೆ ಆರೋಗ್ಯಕರ ಮತ್ತು ವಿಸ್ತೃತ ಸಂವಾದ ನಡೆಸಿದೆವು. ಅವರ ಸಾಧನೆಯ ಬಗ್ಗೆ ಇಡೀ ಭಾರತವೇ ಹೆಮ್ಮೆ ಪಡುತ್ತದೆ.": ಪ್ರಧಾನಿ ಮೋದಿ

author img

By

Published : Oct 22, 2019, 1:38 PM IST

ಮೋದಿ ಭೇಟಿ ಮಾಡಿದ ಅಭಿಜಿತ್​ ಬ್ಯಾನರ್ಜಿ

ನವದೆಹಲಿ : ಅರ್ಥಶಾಸ್ತ್ರದಲ್ಲಿ ನೊಬೆಲ್​ ಪ್ರಶಸ್ತಿ ಪಡೆದ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್​ ಬ್ಯಾನರ್ಜಿ ಜೊತೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ತಮ್ಮ ಸಂತಸವನ್ನು ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಾನವ ಸಬಲೀಕರಣದ ಬಗೆಗೆ ಅಭಿಜಿತ್​ ಬ್ಯಾನರ್ಜಿಯವರಿಗೆ ಇರುವ ಅತೀವ ಉತ್ಸಾಹ ಸ್ಪಷ್ಟವಾಗಿ ಕಾಣುತ್ತಿದೆ. ನಾವು ವಿವಿಧ ವಿಚಾರಗಳ ಬಗ್ಗೆ ಆರೋಗ್ಯಕರ ಮತ್ತು ವಿಸ್ತೃತ ಸಂವಾದ ನಡೆಸಿದೆವು. ಅವರ ಸಾಧನೆಯ ಬಗ್ಗೆ ಇಡೀ ಭಾರತವೇ ಹೆಮ್ಮೆ ಪಡುತ್ತದೆ ಎಂದು ಅವರು ಟ್ವೀಟ್​ ಮಾಡಿದ್ದಾರೆ.

  • Excellent meeting with Nobel Laureate Abhijit Banerjee. His passion towards human empowerment is clearly visible. We had a healthy and extensive interaction on various subjects. India is proud of his accomplishments. Wishing him the very best for his future endeavours. pic.twitter.com/SQFTYgXyBX

    — Narendra Modi (@narendramodi) October 22, 2019 " class="align-text-top noRightClick twitterSection" data=" ">

ಬ್ಯಾನರ್ಜಿಯವರ ಮುಂದಿನ ಪ್ರಯತ್ನಗಳಿಗೆ ಪ್ರಧಾನಿ ಶುಭ ಹಾರೈಸಿದ್ದಾರೆ.

Intro:Body:

Abhijit Banerjee met Modi

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.