ETV Bharat / bharat

ಹದಗೆಟ್ಟ ಭಾರತ-ಪಾಕ್​ ಸಂಬಂಧ.. ಸ್ವಾತಂತ್ರ್ಯದಂದು ವಾಘಾ ಗಡಿಯಲ್ಲಿಲ್ಲ 'ಸಿಹಿ' - ಉಭಯ ದೇಶಗಳ ಸಂಬಂಧ ವಿಷಮ

ಉಭಯ ದೇಶಗಳ ಸಂಬಂಧ ವಿಷಮವಾದ ಹಿನ್ನೆಲೆಯಲ್ಲಿ ವಾಘಾ-ಅಟ್ಟಾರಿ ಗಡಿಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಸಿಹಿತಿಂಡಿ ವಿನಿಮಯ ಇರುವುದಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

ವಾಘಾ ಗಡಿ
author img

By

Published : Aug 14, 2019, 2:11 PM IST

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಸಂಪೂರ್ಣ ಹದಗೆಟ್ಟಿದ್ದು ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವೇಳೆಯ ಗಡಿಯಲ್ಲಿ ಸಂಪ್ರದಾಯವೊಂದು ಈ ಬಾರಿ ಇರುವುದಿಲ್ಲ ಎಂದು ತಿಳಿದು ಬಂದಿದೆ.

ಉಭಯ ದೇಶಗಳ ಸಂಬಂಧ ವಿಷಮವಾದ ಹಿನ್ನೆಲೆಯಲ್ಲಿ ವಾಘಾ-ಅಟ್ಟಾರಿ ಗಡಿಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಸಿಹಿತಿಂಡಿ ವಿನಿಮಯ ಇರುವುದಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

  • No exchange of sweets between Border Security Force and Pakistani Rangers at Attari-Wagah border on the occasion of Pakistan Independence Day. pic.twitter.com/wQog6vwd06

    — ANI (@ANI) August 14, 2019 " class="align-text-top noRightClick twitterSection" data=" ">

ಎರಡು ದಿನದ ಹಿಂದೆ ಈದ್ ಹಬ್ಬದಂದು ಸಹ ವಾಘಾ ಗಡಿಯಲ್ಲಿ ಸೈನಿಕರು ಸಿಹಿ ತಿನಿಸು ವಿನಿಮಯ ಮಾಡಿಕೊಂಡಿರಲಿಲ್ಲ.

ವಾಘಾ ಗಡಿಯಲ್ಲಿ ವಿಶೇಷ ಸಂದರ್ಭಗಳಲ್ಲಿ ಅಲ್ಲಿನ ಸೇನಾ ಸಿಬ್ಬಂದಿ ಸ್ನೇಹದ ದ್ಯೋತಕವಾಗಿ ಸಿಹಿತಿಂಡಿ ವಿನಿಮಯ ಮಾಡಿಕೊಳ್ಳುತ್ತಾರೆ. ಆದರೆ ಉಭಯ ದೇಶಗಳ ನಡುವಿನ ಸಂಬಂಧ ತೀರಾ ಹದಗೆಟ್ಟ ವೇಳೆಯಲ್ಲಿ ಈ ಸಂಪ್ರದಾಯವನ್ನು ತಡೆಹಿಡಿಯಲಾಗುತ್ತದೆ.

Intro:Body:

ಹದಗೆಟ್ಟ ಭಾರತ-ಪಾಕ್​ ಸಂಬಂಧ.. ಸ್ವಾತಂತ್ರ್ಯದಂದು ವಾಘಾ ಗಡಿಯಲ್ಲಿಲ್ಲ 'ಸಿಹಿ'

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಸಂಪೂರ್ಣ ಹದಗೆಟ್ಟಿದ್ದು ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವೇಳೆಯ ಗಡಿಯಲ್ಲಿ ಸಂಪ್ರದಾಯವೊಂದು ಈ ಬಾರಿ ಇರುವುದಿಲ್ಲ ಎಂದು ತಿಳಿದು ಬಂದಿದೆ.

ಉಭಯ ದೇಶಗಳ ಸಂಬಂಧ ವಿಷಮವಾದ ಹಿನ್ನೆಲೆಯಲ್ಲಿ ವಾಘಾ-ಅಟ್ಟಾರಿ ಗಡಿಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಸಿಹಿತಿಂಡಿ ವಿನಿಮಯ ಇರುವುದಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

ಎರಡು ದಿನದ ಹಿಂದೆ ಈದ್ ಹಬ್ಬದಂದು ಸಹ ವಾಘಾ ಗಡಿಯಲ್ಲಿ ಸೈನಿಕರು ಸಿಹಿ ತಿನಿಸು ವಿನಿಮಯ ಮಾಡಿಕೊಂಡಿರಲಿಲ್ಲ.

ವಾಘಾ ಗಡಿಯಲ್ಲಿ ವಿಶೇಷ ಸಂದರ್ಭಗಳಲ್ಲಿ ಅಲ್ಲಿನ ಸೇನಾ ಸಿಬ್ಬಂದಿಗಳು ಸ್ನೇಹದ ದ್ಯೋತಕವಾಗಿ ಸಿಹಿತಿಂಡಿ ವಿನಿಮಯ ಮಾಡಿಕೊಳ್ಳುತ್ತಾರೆ. ಆದರೆ ಉಭಯ ದೇಶಗಳ ನಡುವಿನ ಸಂಬಂಧ ತೀರಾ ಹದಗೆಟ್ಟ ವೇಳೆಯಲ್ಲಿ ಈ ಸಂಪ್ರದಾಯವನ್ನು ತಡೆಹಿಡಿಯಲಾಗುತ್ತದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.