ETV Bharat / bharat

ಉಪ ಚುನಾವಣೆ ಬಹಿರಂಗ ಪ್ರಚಾರ ಅಂತ್ಯ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - today important news

ಉಪ ಚುನಾವಣೆಗಳ ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯ ಸೇರಿದಂತೆ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ.

news today
news today
author img

By

Published : Oct 31, 2020, 7:00 AM IST

  • ಶಿರಾ, ಆರ್​.ಆರ್.ನಗರ ಉಪ ಚುನಾವಣೆ ಬಹಿರಂಗ ಪ್ರಚಾರ ಇಂದು ಅಂತ್ಯ
  • ಸರ್ದಾರ್ ವಲ್ಲಭಭಾಯ್​​ ಪಟೇಲ್ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸ್ ಆಚರಣೆ: ಸಿಎಂ ಭಾಗಿ
  • ಇಂದು ಕೆಪಿಸಿಸಿ ಕಚೇರಿಯಲ್ಲಿ ಸರ್ದಾರ್ ವಲ್ಲಭಭಾಯ್​ ಪಟೇಲ್ ಜನ್ಮ ದಿನಾಚರಣೆ ಆಚರಣೆ: ಡಿಕೆಶಿ, ಸಿದ್ದು ಭಾಗಿ
  • ಆರ್.ಆರ್.ನಗರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸಭೆ ಮತ್ತು ಚುನಾವಣಾ ಪ್ರಚಾರ
  • ರಾಜರಾಜೇಶ್ವರಿ ನಗರದಲ್ಲಿಂದು ಮುನಿರತ್ನ ಪರ ಬಿಎಸ್​ವೈ ಪ್ರಚಾರ
  • ಇಂದು ವಾಲ್ಮೀಕಿ ಜಯಂತಿ ಆಚರಣೆ
  • ಗುಜರಾತ್​ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿ ಚಾಲನೆ
  • ಆಗಸದಲ್ಲಿಂದು ಅಪರೂಪದ ಬ್ಲೂ ಮೂನ್​ ಗೋಚರ
  • ಕೆವಾಡಿಯಾದಲ್ಲಿ ಏಕತಾ ದಿವಸ್ ಸಮಾರಂಭ​, ಪ್ರಧಾನಿ ಮೋದಿ ಭಾಗಿ
  • ಐಪಿಎಲ್​ನಲ್ಲಿಂದು ಆರ್​ಸಿಬಿ-ಸನ್​ರೈಸರ್ಸ್​ ಹೈದರಾಬಾದ್ ಫೈಟ್​
  • ಆರ್.ಆರ್.ನಗರದಲ್ಲಿ ಡಿಕೆಶಿ, ಸಿದ್ದರಾಮಯ್ಯರಿಂದ ಪ್ರಚಾರ
  • ದೇಶಾದ್ಯಂತ ಇಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 145ನೇ ಜನ್ಮದಿನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.