ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - today important news

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಹಾಗೂ ಕ್ರೀಡೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ.

news today
news today
author img

By

Published : Oct 27, 2020, 7:00 AM IST

  • ಇಂದು ಬಿಹಾರಕ್ಕೆ ಸಿಟಿ ರವಿ, ಮೂರು ದಿನ ಕಮಲ ಅಭ್ಯರ್ಥಿಗಳ ಪರ ಪ್ರಚಾರ
  • ದೆಹಲಿಯಲ್ಲಿ ಭಾರತ-ಅಮೆರಿಕ ನಡುವಿನ 2+2 ದ್ವಿಪಕ್ಷೀಯ ಮಾತುಕತೆ
  • ರಾಜ್ಯ ಸರ್ಕಾರದಿಂದ ಇಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ
  • ರಾಜರಾಜೇಶ್ವರಿ ನಗರದಲ್ಲಿ ಇಂದು ನಿಖಿಲ್​ ಕುಮಾರಸ್ವಾಮಿ ಪ್ರಚಾರ
  • ಪದವೀಧರರ ಕ್ಷೇತ್ರದ ಚುನಾವಣೆ: ಇಂದಿನಿಂದ ಎರಡು ದಿನ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸಿಗಲ್ಲ ಮದ್ಯ
  • ಹಥ್ರಾಸ್​ ಅತ್ಯಾಚಾರ ಪ್ರಕರಣ: ಸುಪ್ರೀಂಕೋರ್ಟ್​ನಿಂದ ಇಂದು ಮಹತ್ವದ ತೀರ್ಪು
  • ಡೆಲ್ಲಿ ಕ್ಯಾಪಿಟಲ್ಸ್​​​- ಸನ್ ​ರೈಸರ್ಸ್​ ಹೈದರಾಬಾದ್​ ನಡುವೆ ಫೈಟ್​
  • ಕರ್ನಾಟಕದ ಹಲವೆಡೆ ಇಂದು ಮಳೆ ಸಾಧ್ಯತೆ, ಹವಾಮಾನ ಇಲಾಖೆ ಮುನ್ಸೂಚನೆ
  • ದೇಶದ್ರೋಹ ಪ್ರಕರಣ: ಇಂದು ವಿಚಾರಣೆಗೆ ಕಂಗನಾ ಹಾಜರಾಗುವ ಸಾಧ್ಯತೆ
  • ಪಿಎಂ ಸ್ವನಿಧಿ ಯೋಜನೆಯ ಫಲಾನುಭವಿಗಳೊಂದಿಗೆ ಇಂದು ನಮೋ ಸಂವಾದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.