ETV Bharat / bharat

ಟ್ವಿಟ್ಟರ್ ಮೂಲಕ ಅಶ್ಲೀಲತೆಯ ಕುರಿತು ಅರಿವು ಮೂಡಿಸಿದ ರಾಷ್ಟ್ರೀಯ ಮಹಿಳಾ ಆಯೋಗ

author img

By

Published : Apr 16, 2020, 2:08 PM IST

ಟ್ವಿಟ್ಟರ್​ನಲ್ಲಿ ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿರುವ ಕುರಿತು ರಾಷ್ಟ್ರೀಯ ಮಹಿಳಾ ಆಯೋಗವು ಮೂಲಕ ಅರಿವು ಮೂಡಿಸಿತು.

twitter
twitter

ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗವು ಟ್ವಿಟ್ಟರ್ ಮೂಲಕ ಅಶ್ಲೀಲತೆಯ ಕುರಿತು ಅರಿವು ಮೂಡಿಸಿದೆ.

"ರಾಷ್ಟ್ರೀಯ ಮಹಿಳಾ ಆಯೋಗದ ಅಧಿಕೃತ ಟ್ವಿಟ್ಟರ್ ಖಾತೆಗೆ ಹಲವಾರು ಡೈರೆಕ್ಟ್ ಮೆಸೇಜ್ ಬಂದಿದ್ದು, ಟ್ವಿಟ್ಟರ್​ನಲ್ಲಿ ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿರುವ ಕುರಿತು ಬಳಕೆದಾರರು ಮಾಹಿತಿ ನೀಡಿದ್ದಾರೆ" ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ.

ಕೋವಿಡ್-19ನಿಂದಾಗಿ ಲಾಕ್​ ಡೌನ್ ಆಗಿರುವ ಸಂದರ್ಭದಲ್ಲಿ, ಮಹಿಳೆಯರ ಮೇಲಿನ ಹಿಂಸೆ ಹಾಗೂ ಕಿರುಕುಳವನ್ನು ಪ್ರೇರೇಪಿಸುವ ಇಂತಹ ವಿಡಿಯೋ ಹರಿದಾಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗವು ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.