ETV Bharat / bharat

ಕೊಚ್ಚಿಯಲ್ಲಿ ಗ್ಲೈಡರ್​ ಪತನ: ಇಬ್ಬರು ಅಧಿಕಾರಿಗಳ ದುರ್ಮರಣ - Kochi plane crash

ಐಎನ್‌ಎಸ್ ಗರುಡಾ ನೌಕಾನೆಲೆಯಿಂದ ಹೊರಟಿದ್ದ ಗ್ಲೈಡರ್​ ಕೇರಳದ ಕೊಚ್ಚಿಯಲ್ಲಿ ಪತನಗೊಂಡಿದ್ದು, ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ.

Navy glider crashed at kochi
ಕೊಚ್ಚಿಯಲ್ಲಿ ಯುದ್ಧ ವಿಮಾನ ಪತನ
author img

By

Published : Oct 4, 2020, 10:36 AM IST

Updated : Oct 4, 2020, 12:23 PM IST

ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ಗ್ಲೈಡರ್​ ಪತನಗೊಂಡಿದ್ದು, ವಿಮಾನದಲ್ಲಿದ್ದ ಇಬ್ಬರು ಅಧಿಕಾರಿಗಳು ಸಾವನ್ನಪ್ಪಿದ್ದಾರೆ.

ಲೆಫ್ಟಿನೆಂಟ್ ರಾಜೀವ್ ಮತ್ತು ಇನ್ನೊಬ್ಬ ಅಧಿಕಾರಿ ಸುನಿಲ್ ಕುಮಾರ್ ಮೃತರು. ಇಂದು ಬೆಳಗ್ಗೆ ಐಎನ್‌ಎಸ್ ಗರುಡಾ ನೌಕಾನೆಲೆಯಿಂದ ಹೊರಟಿದ್ದ ಗ್ಲೈಡರ್​ ತೊಪ್ಪಂಪಡಿ ಸೇತುವೆ ಬಳಿಯ ವಾಕ್​ ವೇ ಸಮೀಪ ಪತನಗೊಂಡಿದೆ.

ಗ್ಲೈಡರ್​ ಪತನಗೊಂಡು ಇಬ್ಬರು ಅಧಿಕಾರಿಗಳ ದುರ್ಮರಣ

ಸದರ್ನ್ ನೇವಲ್ ಕಮಾಂಡ್​ನ (ಎಸ್‌ಎನ್‌ಸಿ) ಗ್ಲೈಡರ್ ಇದಾಗಿದ್ದು, ಘಟನೆಯಲ್ಲಿ ರಾಜೀವ್ ಮತ್ತು ಸುನಿಲ್ ಕುಮಾರ್​ ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಕೊಚ್ಚಿಯ ಐಎನ್​ಹೆಚ್​ಎಸ್​ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದುರಾದೃಷ್ಟವಶಾತ್​ ಅವರು ಬದುಕುಳಿಯಲಿಲ್ಲ.

Last Updated : Oct 4, 2020, 12:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.