ಕಾಕಿನಾಡ: ಆಂಧ್ರದ ಪೂರ್ವ ಗೋದಾವರಿಯ ಕಾಕಿನಾಡದಲ್ಲಿರುವ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ರಾಜ್ಯದ ಕ್ರೀಡಾಪಟು ಸಾವನ್ನಪ್ಪಿದ್ದಾರೆ.
ಈ ತಿಂಗಳ 18ರಂದು ಕಾಕಿನಾಡದ ತಾಳ್ಲರೇವು ತಾಲೂಕಿನ ಜಿ.ವೇಮವರಂನ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಈ ದುರಂತದಲ್ಲಿ ರಾಜ್ಯ ವಾಲಿಬಾಲ್ ಕ್ರೀಡಾಪಟು ಯರ್ರಂನೀಡಿ ನಾಗಶಿವಲಕ್ಷ್ಮಿನಾರಾಯಣ ಮತ್ತು ಆತನ ತಂದೆ ಸತ್ಯನಾರಾಯಣ ಸೇರಿದಂತೆ ಹಲವರು ಗಾಯಗೊಂಡಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ನಾಗಶಿವಲಕ್ಷ್ಮಿನಾರಾಯಣ ಮಂಗಳವಾರ ಸಾವನ್ನಪ್ಪಿದ್ದಾರೆ. ಮಗನನ್ನು ಕಳೆದುಕೊಂಡ ಅನಂತಲಕ್ಷ್ಮಿ, ಸಹೋದರನ ಅಗಲಿಕೆ ಕಂಡ ಪವನ್ ಕೃಷ್ಣಮೂರ್ತಿ ರೋದನೆ ಮುಗಿಲು ಮುಟ್ಟಿತ್ತು.
ಇನ್ನು ನಾಗಶಿವಲಕ್ಷ್ಮಿನಾರಾಯಣ ತಂದೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ನಾಗಶಿವಲಕ್ಷ್ಮಿನಾರಾಯಣ ಸಾವಿನ ಸುದ್ದಿ ಆತನ ತಂದೆಗೆ ತಿಳಿಯದಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಎಚ್ಚರ ವಹಿಸಿದ್ದಾರೆ. ಬಳಿಕ ನಾಗಶಿವಲಕ್ಷ್ಮಿನಾರಾಯಣ ಅಂತ್ಯಕ್ರಿಯೆಯನ್ನು ನೆರವೆರಿಸಿದ್ದಾರೆ.
ನಾಗಶಿವಲಕ್ಷ್ಮಿನಾರಾಯಣ ಕುಟುಂಬಕ್ಕೆ ಸರ್ಕಾರ 10 ಲಕ್ಷ ರೂ ಪರಿಹಾರ ಪ್ರಕಟಿಸಿದೆ ಎಂದು ಶಾಸಕ ಪೊಲನ್ನಾಡ ವೆಂಕಟ ಸತೀಶ್ಕುಮಾರ್ ಮಂಗಳವಾರ ಹೇಳಿದ್ದಾರೆ. ನಾಗಶಿವಲಕ್ಷ್ಮಿನಾರಾಯಣನನ್ನು ವಿದ್ಯಾರ್ಥಿಗಳು, ಶಿಕ್ಷಕರು ಪ್ರೀತಿಯಿಂದ ನಾಗ ಎಂದು ಕರೆಯುತ್ತಿದ್ದರು. ಪಿಯು ವ್ಯಾಸಂಗ ಮಾಡುತ್ತಿದ್ದ ನಾಗ ಕ್ರೀಡೆ ಜೊತೆ ವಿದ್ಯೆಯಲ್ಲೂ ನಿಪುಣ. ಬಡ ಕುಟುಂಬದಲ್ಲಿ ಹುಟ್ಟಿದ ನಾಗ ಪೋಷಕರ ಮತ್ತು ಶಿಕ್ಷಕರ ಸಹಾಯದಿಂದ ರಾಜ್ಯ ಕ್ರೀಡೆಯಲ್ಲಿ ಮಿಂಚಿದ್ದನು. 6.2 ಅಡಿ ಎತ್ತರವಿದ್ದ ಆತ ವಾಲಿಬಾಲ್ ಕೋರ್ಟ್ನಲ್ಲಿ ಹೆಜ್ಜೆಯಿಟ್ಟರೆ ಎದುರಾಳಿ ಬಳಗಕ್ಕೆ ನಡುಕ ಶುರುವಾಗುತ್ತಿತ್ತಂತೆ. ವಾಲಿಬಾಲ್ ಮಾತ್ರವಲ್ಲ, ತ್ರೋಬಾಲ್, ಸಾಫ್ಟ್ಬಾಲ್, ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರ ವಿಭಾಗದಲ್ಲಿ ಪೈಪೋಟಿ ನಡೆಸಿ ಪದಕಗಳನ್ನು ಗೆದ್ದುಕೊಂಡಿದ್ದರು. ಡಿಗ್ರಿ ಮುಗಿಸಿ ಪೊಲೀಸ್ ಉದ್ಯೋಗ ಸಾಧಿಸುವ ಕನಸು ಹೊಂದಿದ್ದನು. ಆದ್ರೆ ಪಟಾಕಿ ಫ್ಯಾಕ್ಟರಿಯಲ್ಲಿ ನಡೆದ ಅಗ್ನಿ ದುರಂತದಲ್ಲಿ ಆತ ಸಾವನ್ನಪ್ಪಿದ್ದು ನಿಜಕ್ಕೂ ದುರಂತವೇ ಸರಿ.
Intro:Body:
National Volleyball player died, National Volleyball player died in Kakinada, Kakinada Volleyball player died, kakinada Volleyball player died news, ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಸಾವು, ಕಾಕಿನಾಡದಲ್ಲಿ ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಸಾವು, ಕಾಕಿನಾಡ ವಾಲಿಬಾಲ್ ಕ್ರೀಡಾಪಟು ಸಾವು, ಕಾಕಿನಾಡ ವಾಲಿಬಾಲ್ ಕ್ರೀಡಾಪಟು ಸಾವು ಸುದ್ದಿ, ದುರಂತ ಅಂತ್ಯ ಕಂಡ ರಾಷ್ಟ್ರೀಯ ಕ್ರೀಡಾಪಟು ಬದುಕು,
National Volleyball player died in Andhra Pradesh's Kakinada
ದುರಂತ ಅಂತ್ಯ ಕಂಡ ರಾಷ್ಟ್ರೀಯ ಕ್ರೀಡಾಪಟು ಬದುಕು... ತಂದೆಗೆ ತಿಳಿಯದಂತೆ ಮಗನ ಅಂತ್ಯಕ್ರಿಯೆ!
ರಾಷ್ಟ್ರ ಕ್ರೀಡಾಪಟು ಬಾಳು ದುರಂತ ಅಂತ್ಯ ಕಂಡಿದೆ. ಕೆಲ ದಿನಗಳ ಹಿಂದೆ ನಡೆದ ಪಟಾಕಿ ತಯಾರಿಕ ಘಟಕ ಅಗ್ನಿ ದುರಂತದಲ್ಲಿ ವಾಲಿಬಾಲ್ ಆಟಗಾರ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿ ಕೊನೆಯುಸಿರೆಳಿದ್ದಾರೆ.
ಕಾಕಿನಾಡ: ಆಂಧ್ರದ ಪೂರ್ವ ಗೋದಾವರಿಯ ಕಾಕಿನಾಡದಲ್ಲಿರುವ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ರಾಜ್ಯದ ಕ್ರೀಡಾಪಟು ಸಾವನ್ನಪ್ಪಿದ್ದಾರೆ.
ಈ ತಿಂಗಳು ನಡೆದ 18 ಕಾಕಿನಾಡದ ತಾಳ್ಲರೇವು ತಾಲೂಕಿನ ಜಿ.ವೇಮವರಂನ ಪಟಾಕಿ ತಯಾರಿತಾ ಕಾರ್ಖಾನೆಯಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಈ ದುರಂತದಲ್ಲಿ ರಾಜ್ಯ ವಾಲಿಬಾಲ್ ಕ್ರೀಡಾಪಟು ಯರ್ರಂನೀಡಿ ನಾಗಶಿವಲಕ್ಷ್ಮಿನಾರಾಯಣ ಮತ್ತು ಆತನ ತಂದೆ ಸತ್ಯನಾರಾಯಣ ಸೇರಿದಂತೆ ಹಲವರು ಗಾಯಗೊಂಡಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ನಾಗಶಿವಲಕ್ಷ್ಮಿನಾರಾಯಣ ಮಂಗಳವಾರ ಸಾವನ್ನಪ್ಪಿದ್ದಾರೆ. ಮಗನನ್ನು ಕಳೆದುಕೊಂಡ ಅನಂತಲಕ್ಷ್ಮಿ, ಸಹೋದರನ ಅಗಲಿಕೆ ಕಂಡ ಪವನ್ ಕೃಷ್ಣಮೂರ್ತಿ ರೋದನೆ ಮುಗಿಲು ಮುಟ್ಟಿತ್ತು.
ಇನ್ನು ನಾಗಶಿವಲಕ್ಷ್ಮಿನಾರಾಯಣ ತಂದೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ನಾಗಶಿವಲಕ್ಷ್ಮಿನಾರಾಯಣ ಸಾವಿನ ಸುದ್ದಿ ಆತನ ತಂದೆಗೆ ತಿಳಿಯದಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಎಚ್ಚರ ವಹಿಸಿದ್ದಾರೆ. ಬಳಿಕ ನಾಗಶಿವಲಕ್ಷ್ಮಿನಾರಾಯಣ ಅಂತ್ಯಕ್ರಿಯೆಯನ್ನು ನೆರವೆರಿಸಿದ್ದಾರೆ.
ನಾಗಶಿವಲಕ್ಷ್ಮಿನಾರಾಯಣ ಕುಟುಂಬಕ್ಕೆ ಸರ್ಕಾರ 10 ಲಕ್ಷ ಪರಿಹಾರ ಪ್ರಕಟಿಸಿದೆ ಎಂದು ಶಾಸಕ ಪೊಲನ್ನಾಡ ವೆಂಕಟ ಸತೀಶ್ಕುಮಾರ್ ಮಂಗಳವಾರ ಹೇಳಿದ್ದಾರೆ. ನಾಗಶಿವಲಕ್ಷ್ಮಿನಾರಾಯಣನನ್ನು ವಿದ್ಯಾರ್ಥಿಗಳು, ಶಿಕ್ಷಕರು ಪ್ರೀತಿಯಿಂದ ನಾಗ ಎಂದು ಕರೆಯುತ್ತಿದ್ದರು. ಪಿಯು ವ್ಯಾಸಂಗ ಮಾಡುತ್ತಿದ್ದ ನಾಗ ಕ್ರೀಡೆ ಜೊತೆ ವಿದ್ಯೆಯಲ್ಲೂ ನಿಪುಣ. ಬಡ ಕುಟುಂಬದಲ್ಲಿ ಹುಟ್ಟಿದ ನಾಗ ಪೋಷಕರ ಮತ್ತು ಶಿಕ್ಷಕರ ಸಹಾಯದಿಂದ ರಾಜ್ಯ ಕ್ರೀಡೆಯಲ್ಲಿ ರಾರಾಜಿಸುತ್ತಿದ್ದನು. 6.2 ಅಡಿ ಎತ್ತರವಿದ್ದ ಆತ ವಾಲಿಬಾಲ್ ಕೋರ್ಟ್ನಲ್ಲಿ ಹೆಜ್ಜೆಯಿಟ್ಟರೇ ಸಾಕು ಎದುರಾಳಿ ತತ್ತರಿಸಿ ಹೋಗುತ್ತಿತ್ತು. ವಾಲಿಬಾಲ್ ಮಾತ್ರವಲ್ಲ ತ್ರೋಬಾಲ್, ಸಾಫ್ಟ್ಬಾಲ್, ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರ ವಿಭಾಗದಲ್ಲಿ ಪೈಪೋಟಿ ನಡೆಸಿ ಪದಕಗಳನ್ನು ಗೆದ್ದುಕೊಂಡಿದ್ದರು. ಡಿಗ್ರಿ ಮುಗಿಸಿ ಪೊಲೀಸ್ ಉದ್ಯೋಗ ಸಾಧಿಸುವ ಕನಸು ಹೊಂದಿದ್ದನು. ಆದ್ರೆ ಪಟಾಕಿ ಫ್ಯಾಕ್ಟರಿಯಲ್ಲಿ ನಡೆದ ಅಗ್ನಿ ದುರಂತದಲ್ಲಿ ಆತ ಸಾವನ್ನಪ್ಪಿದ್ದು ನಿಜಕ್ಕೂ ದುರಂತವೇ ಸರಿ.
కాకినాడ(మసీదు సెంటర్), తాళ్లరేవు: అడ్డంకులను అధిగమించి క్రీడలు, చదువులో రాణిస్తున్న యువ తార రాలిపోయింది. చిరునవ్వుతో అపాయ్యతగా పలకరించే స్నేహితుడు దూరమయ్యాడు. అయ్యా ఆటకు వెళ్లి వచ్చావు.. కాసేపు నిద్రపోమ్మని చెబితే నలుగురు ఉన్నారని అక్కడ వెళ్లి ప్రాణాలు మీదకు తెచ్చుకున్నావా అంటూ.. ఆ తల్లి రోదన పలువురిని కంటి తడి పెట్టించింది. బాణసంచా పేలుడులో తీవ్రంగా గాయపడి మృత్యువుతో పోరాడుతున్న కొడుకుకు అలుపెరగకుండా సేవలందించింది. అయినా బతికించుకోలేకపోయానని తెలిసి ఆమె అల్లాడి పోయింది. తాళ్లరేవు మండలం జి.వేమవరంలోని బాణసంచా తయారీ కేంద్రం వద్ద ఈ నెల 18న జరిగిన ప్రమాదంలో అదే గ్రామంలోని రామాలయంపేటకు చెందిన యర్రంనీడి నాగశివలక్ష్మీనారాయణ తీవ్రంగా గాయపడిన సంగతి తెలిసిందే. నాలుగు రోజులుగా కాకినాడలోని ప్రభుత్వాసుపత్రిలో చికిత్స పొందుతున్న ఆయన మంగళవారం మృతి చెందాడు. మధ్యాహ్నం 3 గంటలకు మృతదేహం స్వగ్రామానికి చేరుకుంది. మృతుడి తల్లి అనంతలక్ష్మి, తమ్ముడు పవన్ కృష్ణమూర్తి గుండెలు పగిలేలా రోదించడంతో ఆ ప్రాంతమంతా దుఃఖ సంద్రమైంది. మృతుడు తండ్రి సత్యనారాయణ కూడా ఆ ప్రమాదంలో గాయపడ్డాడు. కుమారుడి మృతి చెందిన విషయం ఆయనకు తెలియకుండా స్థానికులు జాగ్రత్తలు తీసుకున్నారు. పెద్ద నాన్న యర్రంనీడి వెంకన్న ఆధ్వర్యంలో అంత్యక్రియలు నిర్వహించారు.
రూ.10 లక్షల పరిహారం
శివలక్ష్మీనారాయణ కుటుంబానికి ప్రభుత్వం రూ.10 లక్షలు పరిహారం ప్రకటించిందని ముమ్మిడివరం ఎమ్మెల్యే పొన్నాడ వెంకట సతీష్కుమార్ మంగళవారం విలేకరులకు తెలిపారు.
ఉద్యోగ బాటలో..
నాగ శివ లక్ష్మీనారాయణ. తోటి విద్యార్థులు, ఉపాధ్యాయులు నాగ అని పిలుస్తుంటారు. ఇంటర్ చదువుతున్న నాగ క్రీడలతోపాటు విద్యనూ రాణించేవాడు. నిరుపేద కుటుంబంలో పుట్టినా తల్లిదండ్రులు, ఉపాధ్యాయుల ప్రోత్సాహంతో జాతీయస్థాయి క్రీడల్లో రాణించాడు. 6.2 అడుగుల ఎత్తున్న ఆయన వాలీబాల్ కోర్టులో అడుగుపెడితే ప్రత్యర్థులు పరుగులు తీయాల్సిందే. పాఠశాల స్థాయి నుంచి వాలీబాల్, త్రోబాల్, సాప్ట్ బాల్, అథ్ల్లెటిక్స్ పోటీల్లో జిల్లా, రాష్ట్ర, జాతీయ స్థాయిలో ప్రతిభ చూపి పతకాలు సాధించాడు. డిగ్రీ పూర్తి చేసి పోలీసు ఉద్యోగం సాధించాలనే లక్ష్యంతో ముందు సాగుతున్న తరుణంలో బాణసంచా తయారీ కేంద్రంలో సంభవించిన ప్రమాద రూపంలో మృత్యువు బలిగొంది. జి.వేమవరంలోని జడ్పీ ఉన్నత పాఠశాలలో క్రీడాకారులు, విద్యార్థులు, ఉపాధ్యాయులు నాగశివ లక్ష్మీనారాయణ చిత్ర పటానికి నివాళి అర్పించారు.
రాణించే సమయంలో దూరమయ్యాడు
ఏ ఆటైనా ఎంతో చాకచాక్యంతో ఆడతాడు. మూడేళ్లుగా వాలీబాల్, త్రోబాల్, సాఫ్ట్బాల్ పోటీల్లో రాష్ట్ర, జాతీయ స్థాయిలో ప్రతిభ సాధిస్తున్నాడు. తన భవిష్యత్తుకు ఈ క్రీడలు ఎంతో దోహదపడతాయని ఆశించాను. క్రమశిక్షణతో మెలిగే క్రీడాకారుడికి ఈ పరిస్థితి వస్తుందని అనుకోలేదు. పాఠశాల, కళాశాలకు ఎన్నో పతకాలు తెచ్చి పెట్టాడు. అతని మరణం తీరని లోటు. - ఎస్.ఆర్.కె.వి. స్వామి, వాలీబాల్ కోచ్
Conclusion: