ETV Bharat / bharat

ಶ್ರೇಷ್ಠ ಗಾಯಕರಿಂದ ಗಾಂಧಿ ಗೌರವಗೀತೆ; ಈಟಿವಿ ಭಾರತಕ್ಕೆ ಗಣ್ಯಾತಿಗಣ್ಯರ ಮೆಚ್ಚುಗೆ - ಗಾಂಧಿ 150ನೇ ಜನ್ಮ ದಿನಾಚರಣೆ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ 150ನೇ ಜನ್ಮ ದಿನಾಚರಣೆಗೆ ಇಡೀ ದೇಶವೇ ತುದಿಗಾಲಿನಲ್ಲಿ ನಿಂತಿದೆ. ಈ ಅಪರೂಪದ ಸಂದರ್ಭದಲ್ಲಿ ಈಟಿವಿ ಭಾರತ ವಿಶೇಷ ಗೀತನಮನದ ಮೂಲಕ ಬಾಪೂಗೆ ಗೌರವ ಸಲ್ಲಿಸಿದೆ.

ಈ ಟಿವಿ ಭಾರತ ಕಾರ್ಯಕ್ಕೆ ಮೆಚ್ಚುಗೆ ಮಹಾಪೂರ
author img

By

Published : Oct 1, 2019, 11:16 PM IST

Updated : Oct 1, 2019, 11:54 PM IST

ಹೈದರಾಬಾದ್​: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆ. ಇಡೀ ಭಾರತವೇ ಬಾಪೂಜಿ ಜನ್ಮ ದಿನಾಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲು ಎದುರು ನೋಡುತ್ತಿದೆ. ಈ ಮಧ್ಯೆ ಈಟಿವಿ ಭಾರತ ವಿಶೇಷವಾಗಿ ಗೌರವ ನಮನ ಸಲ್ಲಿಸಿದೆ.

ಈಟಿವಿ ಭಾರತ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಚ್ಚುಮೆಚ್ಚಿನ 'ವೈಷ್ಣವ ಜನತೋ ತೇನೆ ರೆ ಕಹಿಯೇ..' ಹಾಡನ್ನ ದೇಶದ ಪ್ರಖ್ಯಾತ ಗಾಯಕರಿಂದ ಹಾಡಿಸಿ ಲೋಕಾರ್ಪಣೆಗೊಳಿಸಿದೆ.

ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರಾಮೋಜಿ ರಾವ್​ ಈ ಹಾಡನ್ನು ಲೋಕಾರ್ಪಣೆ ಮಾಡಿದ್ದು, ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರ್ತಿದೆ.

ಕೇಂದ್ರ ಸಚಿವ ಪಿಯೂಷ್​ ಗೊಯಲ್​, ಈ ಹಾಡನ್ನು ಟ್ವೀಟ್​ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದ್ದು, ದೇಶದ ಪ್ರಮುಖ ಗಾಯಕರು ತಮ್ಮ ಮಧುರ ಕಂಠದಿಂದ ವೈಷ್ಣವ ಜನತೋ ತೇನೆ ರೆ ಕಹಿಯೇ ಹಾಡು ಹಾಡಿದ್ದು, ನೀವೂ ಕೇಳಿ ಎಂದು ಸೂಚಿಸಿದ್ದಾರೆ.

  • महात्मा गांधी जी के प्रिय भजन "वैष्णव जन तो तेने कहिए जे" को विभिन्न गायकों ने अपनी आवाज में लयबद्ध किया है।

    यह समाज को एक व्यापक संदेश देने वाला भजन है, और इसके द्वारा दिया जाने वाला संदेश आज भी देश और समाज के जीवन के लिए महत्वपूर्ण है। pic.twitter.com/a5FgMAzKiz

    — Piyush Goyal (@PiyushGoyal) October 1, 2019 " class="align-text-top noRightClick twitterSection" data=" ">

ಕನ್ನಡದ ಹೆಮ್ಮೆಯ ಗಾಯಕ ವಿಜಯ ಪ್ರಕಾಶ್ ಕೂಡ ಈಟಿವಿ ಭಾರತವನ್ನು ಶ್ಲಾಘಿಸಿದ್ದು, ಭಾರತದ ಶ್ರೇಷ್ಠ ಗಾಯಕರೊಂದಿಗೆ ಹಾಡುವ ಸದವಕಾಶ, ಜೈ ಹಿಂದ್​, ಇದು ಈಟಿವಿಯ ಕೂಡುಗೆ ಕೇಳಿ ಹರಿಸಿ ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

  • " class="align-text-top noRightClick twitterSection" data="">

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮೆಚ್ಚುಗೆ ಸೂಚಿಸಿದ್ದು, ಸುಂದರವಾದ ಹಾಡಿನ ಮೂಲಕ ಈಟಿವಿ ಭಾರತ ಅದ್ಭುತ ಕಾರ್ಯ ಮಾಡಿದೆ ಎಂದಿದ್ದಾರೆ. ಉಳಿದಂತೆ ಡಿಡಿ ನ್ಯೂಸ್​ ಆಂಧ್ರ ಕೂಡ ಈಟಿವಿ ಭಾರತ ಕಾರ್ಯ ಮೆಚ್ಚಿ ಹಾಡು ಟ್ವೀಟ್​ ಮಾಡಿದೆ.

  • #RT @VPSecretariat: I compliment ETV Bharat for bringing out this beautiful video of 'Vaishnav Jan to' to commemorate the150th birth anniversary of #MahatmaGandhi The song has been rendered by singers from all over the nation & has been picturized in loc… https://t.co/cbVww9pjaq

    — DD News Andhra (@DDNewsAndhra) October 1, 2019 " class="align-text-top noRightClick twitterSection" data=" ">
  • I compliment ETV Bharat for bringing out this beautiful video of 'Vaishnav Jan to' to commemorate the150th birth anniversary of #MahatmaGandhi The song has been rendered by singers from all over the nation & has been picturized in locations all across #India. @Eenadu_English https://t.co/UatJlxr1MN

    — VicePresidentOfIndia (@VPSecretariat) October 1, 2019 " class="align-text-top noRightClick twitterSection" data=" ">

Intro:Body:

ವಿವಿಧ ಗಾಯಕರಿಂದ ಗಾಂಧಿ ಗೌರವಗೀತೆ... ಈ ಟಿವಿ ಭಾರತ ಕಾರ್ಯಕ್ಕೆ ಮೆಚ್ಚುಗೆ ಮಹಾಪೂರ! 

ಹೈದರಾಬಾದ್​:  ನಾಳೆ ರಾಷ್ಟ್ರಪತಿ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆ. ಇಡೀ ಭಾರತವೇ ಬಾಪೂಜಿ ಜನ್ಮ ದಿನಾಚರಣೆ ಸಡಗರ-ಸಂಭ್ರಮದಿಂದ ಆಚರಣೆ ಮಾಡಲು ಎದುರು ನೋಡುತ್ತಿದೆ. ಇದರ ಮಧ್ಯೆ ಈ ಟಿವಿ ಭಾರತ ವಿಶೇಷವಾಗಿ ಗೌರವ ಸಲ್ಲಿಸಿದೆ. 

ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಅತಿ ಹೆಚ್ಚಾಗಿ ಇಷ್ಟಪಡುತ್ತಿದ್ದ ವೈಷ್ಣವ ಜನತೋ ತೇನೆ ರೆ ಕಹಿಯೇ ಹಾಡನ್ನ ದೇಶದ ಪ್ರಖ್ಯಾತ ಗಾಯಕರಿಂದ ಹಾಡಿಸಿ, ಲೋಕಾರ್ಪಣೆಗೊಳಿಸಿದೆ. 

ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರಾಮೋಜಿ ರಾವ್​ ಅವರು ಈ ಹಾಡನ್ನು ಲೋಕಾರ್ಪಣೆ ಮಾಡಿದ್ದು, ಈ ಕಾರ್ಯಕ್ಕೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೇಂದ್ರ ಸಚಿವ ಪಿಯೂಷ್​ ಗೊಯಲ್​, ಈ ಹಾಡನ್ನು ಟ್ವೀಟ್​ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ದೇಶದ ಪ್ರಮುಖ ಗಾಯಕರು ತಮ್ಮ ಮಧುರ ಕಂಠದಿಂದ ವೈಷ್ಣವ ಜನತೋ ತೇನೆ ರೆ ಕಹಿಯೇ ಹಾಡು ಹಾಡಿದ್ದು, ನೀವೂ ಕೇಳಿ ಎಂದಿದ್ದಾರೆ. 

ಗಾಯಕ ವಿಜಯ ಪ್ರಕಾಶ್ ಕೂಡ ಈ ಟಿವಿ ಭಾರತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತದ ಶ್ರೇಷ್ಠ ಗಾಯಕರೊಂದಿಗೆ ಹಾಡುವ ಸದವಕಾಶ, ಜೈ ಹಿಂದ್​, ಇದು ಈಟಿವಿಯ ಕೂಡುಗೆ ಕೇಳಿ ಹರಿಸಿ ಎಂದು ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. 

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಸುಂದರವಾದ ಹಾಡಿನ ಮೂಲಕ ಈ ಟಿವಿ ಭಾರತ ಅದ್ಭುತ ಕಾರ್ಯ ಮಾಡಿದೆ ಎಂದಿದ್ದಾರೆ. ಉಳಿದಂತೆ ಡಿಡಿ ನ್ಯೂಸ್​ ಆಂಧ್ರ ಕೂಡ ಈ ಟಿವಿ ಭಾರತ ಕಾರ್ಯ ಮೆಚ್ಚಿ ಹಾಡು ಟ್ವಿಟ್​ ಮಾಡಿದೆ. 

Conclusion:
Last Updated : Oct 1, 2019, 11:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.