ETV Bharat / bharat

ಜೈಶೆ ಜೊತೆ ನಂಟು ಹೊಂದಿದ್ದ 6 ಉಗ್ರ ಸಹಚರರ ಸೆರೆ: ಬಂಧಿತರ ಬಳಿ ಇತ್ತು ಚೀನಾ ಮೇಡ್​ ಪಿಸ್ತೂಲ್​ - 6 ಉಗ್ರ ಸಹಚರರ ಬಂಧನ

"ಬಂಧಿತರಿಂದ ಚೀನಾ ಮೇಡ್​ ಪಿಸ್ತೂಲ್, ಒಂದು ಗ್ರೆನೇಡ್ ಮತ್ತು 1 ಕೆ.ಜಿ. ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ" ಎಂದು ಅಧಿಕಾರಿಗಳು ಹೇಳಿಸಿದ್ದಾರೆ.

narco
narco
author img

By

Published : Jun 1, 2020, 2:42 PM IST

ಶ್ರೀನಗರ: ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಚಾದೂರಾ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಆರು ಉಗ್ರ ಸಹಚರರನ್ನು ಬಂಧಿಸಿದ್ದಾರೆ.

ಈ ಘಟಕವು ಮಾದಕ ವಸ್ತುಗಳ ವ್ಯಾಪಾರ, ಶಸ್ತ್ರಾಸ್ತ್ರಗಳ ಸರಬರಾಜು ಮತ್ತು ಹಣದ ವ್ಯವಸ್ಥೆ ಮಾಡುವಲ್ಲಿ ತೊಡಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಮುದಾಸೀರ್ ಫಯಾಜ್, ಶಬೀರ್ ಗನೈ, ಅಹ್ಮದ್ ಪೋಸ್ವಾಲ್, ಇಸಾಕ್ ಭಟ್ ಮತ್ತು ಅರ್ಷಿದ್ ಥೋಕರ್ ಎಂದು ಗುರುತಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.