ETV Bharat / bharat

ಸಹೋದರಿ ಸ್ನಾನ ಮಾಡುತ್ತಿದ್ದ ವಿಡಿಯೋ ತೆಗೆದು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ ಅರೆಸ್ಟ್ - ಪೊಲೀಸರಿಂದ ಬಂಧನ

ಮದುವೆಯಾಗುವ ಆಸೆ ಹುಟ್ಟಿಸಿ ಗೆಳತಿ​ ಹತ್ತಿರ ಆಕೆಯ ಸಹೋದರಿಯ ಅಶ್ಲೀಲ ವಿಡಿಯೋ ಶೇರ್​ ಮಾಡಿಸಿಕೊಂಡಿರುವ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ
author img

By

Published : Nov 1, 2019, 7:09 PM IST

ಮುಂಬೈ: ಮದುವೆಯಾಗುವ ಆಸೆ ಹುಟ್ಟಿಸಿ ಗೆಳತಿ​ ಹತ್ತಿರ ಆಕೆಯ ಸಹೋದರಿಯ ಅಶ್ಲೀಲ ವಿಡಿಯೋ ಶೇರ್​ ಮಾಡಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ಅಗ್ರಿಪಾಡಾ ಪ್ರದೇಶದಲ್ಲಿ ನಡೆದಿದೆ.

25 ವರ್ಷದ ಯುವತಿ ತನ್ನ 20 ವರ್ಷದ ಸಹೋದರಿಯ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿರುವುದಕ್ಕಾಗಿ ಇದೀಗ ಅರೆಸ್ಟ್ ಆಗಿದ್ದಾಳೆ.

ಘಟನೆ ನಡೆದಿದ್ದು ಹೇಗೆ?
ಕಳೆದೆರಡು ದಿನಗಳ ಹಿಂದೆ ಯುವತಿಯ ಸಹೋದರಿ ಸ್ನಾನ ಮಾಡುತ್ತಿದ್ದಾಗ ಬಾಯ್​ಫ್ರೆಂಡ್​ಗೆ ವಿಡಿಯೋ ಕಾಲ್​ ಮಾಡಿ ಸಹೋದರಿಯ ನಗ್ನ ವಿಡಿಯೋ ತೋರಿಸಿದ್ದಾಳೆ. ಈ ವೇಳೆ ಅದರ ಫೋಟೋ ಕ್ಲಿಕ್ಕಿಸಿಕೊಂಡಿರುವ ಯುವಕ ಅದನ್ನು ಹುಡುಗಿ ಸಂಬಂಧಿಕರಿಗೆ ಶೇರ್​ ಮಾಡಿದ್ದಾನೆ.

ಈ ವಿಚಾರ ಗೊತ್ತಾದ ಬಳಿಕ ಸಹೋದರಿ ತಕ್ಷಣವೇ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದು ಯುವತಿಯನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ವ್ಯಕ್ತಿಗಾಗಿ ಶೋಧಕಾರ್ಯ ನಡೆಯುತ್ತಿದೆ.

Intro:Body:

ಸಹೋದರಿಯ ಅಶ್ಲೀಲ ವಿಡಿಯೋ ಬಾಯ್​​ಫ್ರೆಂಡ್​ಗೆ ಶೇರ್... ಯುವತಿ ಅರೆಸ್ಟ್​​! 

ಮುಂಬೈ: ಮದುವೆಯಾಗುವ ಆಸೆ ಹುಟ್ಟಿಸಿ ಗೆಳತಿ​ ಹತ್ತಿರ ಆಕೆಯ ಸಹೋದರಿಯ ಅಶ್ಲೀಲ ವಿಡಿಯೋ ಶೇರ್​ ಮಾಡಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ಅಗ್ರಿಪಾಡಾ ಪ್ರದೇಶದಲ್ಲಿ ನಡೆದಿದೆ. 

25 ವರ್ಷದ ಯುವತಿ ತನ್ನ 20 ವರ್ಷದ ಸಹೋದರಿಯ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿರುವುದಕ್ಕಾಗಿ ಇದೀಗ ಪೊಲೀಸರಿಂದ ಬಂಧಿಯಾಗಿದ್ದಾಳೆ. ತನ್ನೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಗೆ ಈಗಾಗಲೇ ಮದುವೆಯಾಗಿದ್ದರೂ, ನಿನ್ನ ಸಹೋದರಿಯನ್ನ ಮದುವೆಯಾಗುವೆ ಎಂದು ನಂಬಿಸಿ, ಆಕೆಯ ಅಶ್ಲೀಲ ವಿಡಿಯೋ ಶೇರ್​ ಮಾಡಿಸಿಕೊಂಡಿದ್ದಾನೆ. 

ಘಟನೆ ನಡೆದಿದ್ದು ಹೇಗೆ!? 

ಕಳೆದೆರಡು ದಿನಗಳ ಹಿಂದೆ ಯುವತಿಯ ಸಹೋದರಿ ಸ್ನಾನ ಮಾಡುತ್ತಿದ್ದಾಗ ಬಾಯ್​ಫ್ರೆಂಡ್​ಗೆ ವಿಡಿಯೋ ಕಾಲಿಂಗ್​ ಮಾಡಿ ಸಹೋದರಿಯ ನಗ್ನ ವಿಡಿಯೋ ತೋರಿಸಿದ್ದಾಳೆ. ಈ ವೇಳೆ ಅದರ ಫೋಟೋ ಕ್ಲಿಕ್ಕಿಸಿಕೊಂಡಿರುವ ಯುವಕ ಅದನ್ನ ಹುಡುಗಿ ಸಂಬಂಧಿಕರಿಗೆ ಶೇರ್​ ಮಾಡಿದ್ದಾನೆ. ಈ ವೇಳೆ ಅವರು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ತಕ್ಷಣವೇ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲು ಮಾಡಲಾಗಿದ್ದು, ಯುವತಿಯ ಬಂಧನ ಮಾಡಲಾಗಿದ್ದು, ತಲೆ ಮರೆಸಿಕೊಂಡಿರುವ ವ್ಯಕ್ತಿಗಾಗಿ ಶೋಧಕಾರ್ಯ ನಡೆಯುತ್ತಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.