ಜಬುವಾ(ಮಧ್ಯಪ್ರದೇಶ): ಜಾತಿ ವ್ಯವಸ್ಥೆ ಹಳ್ಳಿಗಳಲ್ಲಿ ಇನ್ನೂ ಗಟ್ಟಿಯಾಗಿ ಬೇರೂರಿದೆ ಎನ್ನುವುದಕ್ಕೆ ಮಧ್ಯಪ್ರದೇಶ ರಾಜ್ಯದ ಜಬುವಾ ಜಿಲ್ಲೆಯ ದೇವಿಗಢ ಗ್ರಾಮದಲ್ಲಿ ನಡೆದ ಘಟನೆಯೇ ಸಾಕ್ಷಿ.
ಇಲ್ಲಿನ ಯುವತಿಯೋರ್ವಳು ಬೇರೆ ಜಾತಿಯ ಹುಡುಗನನ್ನು ವರಿಸಿದ ಕಾರಣಕ್ಕೆ ಆತನನ್ನು ಹೆಗಲ ಮೇಲೆ ಹೊತ್ತು ಸಾಗುವ ಶಿಕ್ಷೆ ನೀಡಲಾಗಿದೆ.
-
#WATCH Madhya Pradesh: Villagers force a woman to carry her husband on her shoulders as a punishment in Devigarh, Jhabua allegedly for marrying a man from a different caste. (12.4.19) pic.twitter.com/aNUKG4qX7p
— ANI (@ANI) April 13, 2019 " class="align-text-top noRightClick twitterSection" data="
">#WATCH Madhya Pradesh: Villagers force a woman to carry her husband on her shoulders as a punishment in Devigarh, Jhabua allegedly for marrying a man from a different caste. (12.4.19) pic.twitter.com/aNUKG4qX7p
— ANI (@ANI) April 13, 2019#WATCH Madhya Pradesh: Villagers force a woman to carry her husband on her shoulders as a punishment in Devigarh, Jhabua allegedly for marrying a man from a different caste. (12.4.19) pic.twitter.com/aNUKG4qX7p
— ANI (@ANI) April 13, 2019
ಹುಡುಗನನ್ನು ಹೊತ್ತು ಸಾಗುವ ವೇಳೆ ಸುಸ್ತಾಗಿ ಆಕೆ ನಿಂತ ವೇಳೆ ಗ್ರಾಮಸ್ಥರು ಬೊಬ್ಬೆ ಹೊಡೆಯುತ್ತಾ ಆಕೆಗೆ ಮಾನಸಿಕವಾಗಿ ಹಿಂಸೆ ನೀಡುವ ಪ್ರಯತ್ನ ಮಾಡಿದ್ದಾರೆ.
ಸದ್ಯ ಈ ಘಟನೆ ಪೊಲೀಸರ ಗಮನಕ್ಕೆ ಬಂದಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಬುವಾ ಎಸ್ಪಿ ವಿನೀತ್ ಜೈನ್ ಹೇಳಿದ್ದಾರೆ.