ETV Bharat / bharat

ಕೇವಲ ಆ ವಿಷಯಕ್ಕಾಗಿ ಮಗಳ ಜೊತೆ ಬಿಲ್ಡಿಂಗ್​ ಮೇಲಿಂದ ಹಾರಿದ ತಾಯಿ! - ಹಾರಿದ ತಾಯಿ

ಗಂಡ-ಹೆಂಡ್ತಿ ಜಗಳ ನಿರಂತರ ಇದ್ದೇ ಇರುತ್ತವೆ. ಆದ್ರೆ ಇಲ್ಲೊಂದು ಸಣ್ಣ ವಿಚಾರಕ್ಕೆ ಮಹಿಳೆ ತನ್ನ ಎರಡು ವರ್ಷದ ಮಗಳ ಜೊತೆ ಬಿಲ್ಡಿಂಗ್​ ಮೇಲಿಂದ ಹಾರಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

ಮಗಳ ಜೊತೆ ಬಿಲ್ಡಿಂಗ್​ ಮೇಲಿಂದ ಹಾರಿದ ತಾಯಿ
author img

By

Published : Jul 14, 2019, 1:38 PM IST

ಹೈದರಾಬಾದ್​: ಕೂಕಟ್​ಪಲ್ಲಿಯ ಬಾಲಾಜಿನಗರ್​ನ ಗಂಡ-ಹೆಂಡ್ತಿ ಫಂಕ್ಷನ್​ ಹೋಗುವ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಇದರಿಂದ ಮನಸ್ತಾಪಗೊಂಡ ಮಹಿಳೆ ತನ್ನ ಎರಡು ವರ್ಷದ ಮಗಳ ಜೊತೆ ಬಿಲ್ಡಿಂಗ್​ ಮೇಲಿಂದ ಜಿಗಿದು ಪ್ರಾಣ ಬಿಟ್ಟಿದ್ದಾಳೆ.

ಇನ್ನು ಮಗುವಿಗೆ ತೀವ್ರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಫಂಕ್ಷನ್​ಗೆ​ ತೆರಳುವ ವಿಚಾರಕ್ಕೆ ಇಬ್ಬರ ಮಧ್ಯೆ ನಡೆದ ಕಲಹವೇ ಆತ್ಮಹತ್ಯೆಗೆ ಕಾರಣವೆಂದು ಸಂಬಂಧಿಕರು ಭಾವಿಸುತ್ತಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Mother jumps off building with daughter in Hyderabad 

ಕೇವಲ ಆ ವಿಷಯಕ್ಕಾಗಿ ಮಗಳ ಜೊತೆ ಬಿಲ್ಡಿಂಗ್​ ಮೇಲಿಂದ ಹಾರಿದ ತಾಯಿ! 

kannada newspaper, etv bharat, Mother, jump, building, daughter, Hyderabad, ವಿಷಯ, ಮಗಳ, ಬಿಲ್ಡಿಂಗ್, ಹಾರಿದ ತಾಯಿ,

ಗಂಡ-ಹೆಂಡ್ತಿ ಜಗಳ ನಿರಂತರ ಇದ್ದೇ ಇರುತ್ತವೆ. ಆದ್ರೆ ಇಲ್ಲೊಂದು ಸಣ್ಣ ವಿಚಾರಕ್ಕೆ ಮಹಿಳೆ ತನ್ನ ಎರಡು ವರ್ಷದ ಮಗಳ ಜೊತೆ ಬಿಲ್ಡಿಂಗ್​ ಮೇಲಿಂದ ಹಾರಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ. 

ಕೂಕಟ್​ಪಲ್ಲಿಯ ಬಾಲಾಜಿನಗರ್​ನ ಗಂಡ-ಹೆಂಡ್ತಿ  ಫಂಕ್ಷನ್​ ಹೋಗುವ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಇದರಿಂದ ಮನಸ್ತಾಪಗೊಂಡ ಮಹಿಳೆ ತನ್ನ ಎರಡು ವರ್ಷ ಮಗಳ ಜೊತೆ ಬಿಲ್ಡಿಂಗ್​ ಮೇಲಿಂದ ಜಿಗಿದು ಪ್ರಾಣ ಬಿಟ್ಟಿದ್ದಾಳೆ. 

ಇನ್ನು ಮಗುವಿಗೆ ತೀವ್ರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಫಂಕ್ಷನ್​ ತೆರಳುವ ವಿಚಾರಕ್ಕೆ ಇಬ್ಬರ ಮಧ್ಯೆ ಕಲಹವೇ ಆತ್ಮಹತ್ಯೆಗೆ ಕಾರಣವೆಂದು ಸಂಬಂಧಿಕರು ಭಾವಿಸುತ್ತಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

హైదరాబాద్‌: నగరంలోని కూకట్‌పల్లి బాలాజీనగర్‌లో విషాదం చోటు చేసుకుంది. రెండేళ్ల కూతురితో సహా పద్మావతి అనే మహిళ భవనం నుంచి దూకి ఆత్మహత్యకు పాల్పడింది. ఈ ఘటనలో తల్లి అక్కడిక్కడే మృతి చెందగా.. తీవ్రగాయాలపాలైన చిన్నారిని దగ్గర్లోని ఆస్పత్రికి తరలించి చికిత్స అందిస్తున్నారు. ఓ ఫంక్షన్‌కు వెళ్లే విషయంలో భార్యభర్తల మధ్య తగాదే ఆత్మహత్యకు కారణమని స్థానికులు భావిస్తున్నారు. పోలీసులు సంఘటన స్థలికి చేరుకొని విచారిస్తున్నారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.