ETV Bharat / bharat

3 ತಿಂಗಳ ಮಗುವಿನ ಜೀವ ಉಳಿಸಲು ಲಿವರ್​ ದಾನ ಮಾಡಿದ ತಾಯಿ! - ಸಮುಕ್ತಾ & ಅಭಿಷೇಕ್​ ದಂಪತಿ

3 ತಿಂಗಳ ಮಗುವಿನ ಜೀವ ಉಳಿಸಲು ತಾಯಿ ಲಿವರ್​ ದಾನ ಮಾಡಿರುವ ಘಟನೆ ರಾಂಚಿಯಲ್ಲಿ ನಡೆದಿದ್ದು, ಮಗುವಿಗೆ ಹೈದರಾಬಾದ್​​ನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

Mother donates liver
Mother donates liver
author img

By

Published : Sep 29, 2020, 10:37 PM IST

ರಾಂಚಿ: ಮಹಾಮಾರಿ ಕೊರೊನಾ ವೈರಸ್​ ಹೆಚ್ಚಾಗಿರುವ ಕಾರಣ ಇತರ ಕಾಯಿಲೆ ಎದ್ದು ಕಾಣುತ್ತಿಲ್ಲ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅನೇಕರು ತೊಂದರೆಗೊಳಗಾಗುವಂತಹ ಸ್ಥಿತಿ ನಿರ್ಮಾಣಗೊಂಡಿದ್ದು, ಶಸ್ತ್ರಚಿಕಿತ್ಸೆ ಸಹ ವಿಳಂಬವಾಗುತ್ತಿವೆ.

ಸದ್ಯ ಜಾರ್ಖಂಡ್​ನ ರಾಂಚಿಯಲ್ಲಿ ಸಮುಕ್ತಾ & ಅಭಿಷೇಕ್​ ದಂಪತಿ ಮೂರು ತಿಂಗಳ ಮಗು ಅಭಯಾಸ್​​ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಅಟ್ರೆಸಿಯಾ ಎಂಬ ಅಪರೂಪದ ಕಾಯಿಲೆಯಿಂದ ಜನಿಸಿತ್ತು. ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿದ್ದ ಕಾರಣ ಪೋಷಕರು ತೀವ್ರ ತೊಂದರೆಯಲ್ಲಿದ್ದರು. ಕೋವಿಡ್​ ಕಾರಣ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಸ್ಥಗಿತಗೊಳಿಸಿದ್ದ ಕಾರಣ ಅವರು ಹೈದರಾಬಾದ್​​ನ ಕೇರ್​ ಆಸ್ಪತ್ರೆಗೆ ಹೋಗಬೇಕಾಯಿತು.

ರಾಂಚಿಯಿಂದ ಹೈದರಾಬಾದ್​ಗೆ ಬರಬೇಕಾದರೆ ಅವರು ಅನೇಕ ತೊಂದರೆ ಸಹ ಅನುಭವಿಸಿದ್ದಾರೆ. ಕಾರಿನಲ್ಲಿ 24 ಗಂಟೆ ಬದಲು 48 ಗಂಟೆಗಳ ಕಾಲ ಪ್ರಯಾಣ ಮಾಡಿದ್ದಾರೆ. ಈ ವೇಳೆ, ತಾಯಿ ಖುದ್ದಾಗಿ ಲಿವರ್​​​ ದಾನ ಮಾಡಿದ್ದಾರೆ. ಮಗು ದುರ್ಬಲವಾಗಿದ್ದ ಕಾರಣ ವೈದ್ಯರು ಎರಡು ಲಿವರ್​ ಬದಲಿಗೆ ಒಂದೂವರೆ ಭಾಗ ಮಾತ್ರ ಕಸಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.