ETV Bharat / bharat

ಮದರ್​ ಡೈರಿ ಲೀಟರ್​ ಹಾಲಿನ ಬೆಲೆ ಎರಡು ರೂ ಏರಿಕೆ... ಇಂದಿನಿಂದ ಪರಿಷ್ಕೃತ ದರ ಜಾರಿ!

ದೇಶದ ಪ್ರಮುಖ ಹಾಲು ಉತ್ಪನ್ನ ಮದರ್​ ಡೈರಿ ತನ್ನ ಹಾಲಿನ ದರದಲ್ಲಿ ಎರಡು ರೂಪಾಯಿ ಏರಿಕೆ ಮಾಡಿದ್ದು, ನೂತನ ದರ ಇಂದಿನಿಂದಲೇ ಜಾರಿಯಾಗಿದೆ.

author img

By

Published : Sep 6, 2019, 1:43 AM IST

ಮದರ್​ ಡೈರಿ ಹಾಲು

ನವದೆಹಲಿ: ಇಂದಿನಿಂದ ಮದರ್​ ಡೈರಿ ಲೀಟರ್​ ಹಾಲಿನ ಬೆಲೆ ಎರಡು ರೂ ಏರಿಕೆಯಾಗಿದ್ದು,ನೂತನ ದರ ಇಂದಿನಿಂದಲೇ ಜಾರಿಯಾಗಿರುವುದರಿಂದ ಬಳಕೆದಾರರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.

ರೈತರಿಂದ ಹಾಲು ಪಡೆದುಕೊಳ್ಳಲು ಹೆಚ್ಚಿನ ಹಣ ನೀಡುತ್ತಿರುವ ಕಾರಣ, ಈ ದರ ಏರಿಕೆ ಮಾಡಲಾಗಿದೆ ಎಂದು ಮದರ್​ ಡೈರಿಯ ವಕ್ತಾರರು ತಿಳಿಸಿದ್ದು, ಹೀಗಾಗಿ ಲೀಟರ್​​​ ಹಾಲಿನ ಬೆಲೆ 44ರೂ ಆಗಲಿದೆ. ಈ ದರ ದೆಹಲಿ ಹಾಗೂ ಎನ್​​ಸಿಆರ್​ಗಳಲ್ಲಿ ಜಾರಿಯಾಗಿದೆ.

ಮದರ್​ ಡೈರಿ ಪ್ರತಿದಿನ 30 ಲಕ್ಷ ಲೀಟರ್​ ಹಾಲು ಗ್ರಾಹಕರಿಗೆ ರವಾನೆ ಮಾಡ್ತಿದ್ದು, 8ಲಕ್ಷ ಜನರು ಇದರ ಬಳಕೆ ಮಾಡ್ತಿದ್ದಾರೆ. ದರ ಏರಿಕೆಯಾಗಿರುವುದರಿಂದ ಅರ್ಧ ಲೀಟರ್​ ಹಾಲಿಗೆ 23ರೂ ಹಾಗೂ ಒಂದು ಲೀಟರ್​ ಹಾಲಿಗೆ 44ರೂ ನೀಡಬೇಕಾಗಿದೆ.ಈಗಾಗಲೇ ಅಮೂಲ್​ ಹಾಗೂ ಪಾರ್ಗಾ ಹಾಲು ತಮ್ಮ ಉತ್ಪನ್ನಗಳ ದರ ಏರಿಕೆ ಮಾಡಿದ್ದು, ಇದೀಗ ಮದರ್​ ಡೈರಿ ಈ ನಿರ್ಧಾರ ಕೈಗೊಂಡಿದೆ.

Intro:Body:

ಮದರ್​ ಡೈರಿ ಲೀಟರ್​ ಹಾಲಿನ ಬೆಲೆ ಎರಡು ರೂ ಏರಿಕೆ... ಇಂದಿನಿಂದ ಜಾರಿ! 

ನವದೆಹಲಿ: ಇಂದಿನಿಂದ ಮದರ್​ ಡೈರಿ ಲೀಟರ್​ ಹಾಲಿನ ಬೆಲೆ ಎರಡು ರೂ ಏರಿಕೆಯಾಗಿದ್ದು,ನೂತನ ದರ ಇಂದಿನಿಂದಲೇ ಜಾರಿಯಾಗಿರುವುದರಿಂದ ಬಳಕೆದಾರರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. 

ರೈತರಿಂದ ಹಾಲು ಪಡೆದುಕೊಳ್ಳಲು ಹೆಚ್ಚಿನ ಹಣ ನೀಡುತ್ತಿರುವ ಕಾರಣ, ಈ ದರ ಏರಿಕೆ ಮಾಡಲಾಗಿದೆ ಎಂದು ಮದರ್​ ಡೈರಿಯ ವಕ್ತಾರರು ತಿಳಿಸಿದ್ದು, ಹೀಆಗಿ ಲೀಟರ್​​​ ಹಾಲಿನ ಬೆಲೆ 44ರೂ ಆಗಲಿದೆ. ಈ ದರ ದೆಹಲಿ ಹಾಗೂ ಎನ್​​ಸಿಆರ್​ಗಳಲ್ಲಿ ಜಾರಿಯಾಗಲಿದೆ.

ಮದರ್​ ಡೈರಿ ಪ್ರತಿದಿನ 30 ಲಕ್ಷ ಲೀಟರ್​ ಹಾಲು ಗ್ರಾಹಕರಿಗೆ ರವಾನೆ ಮಾಡ್ತಿದ್ದು, 8ಲಕ್ಷ ಜನರು ಇದರ ಬಳಕೆ ಮಾಡ್ತಿದ್ದಾರೆ. ದರ ಏರಿಕೆಯಾಗಿರುವುದರಿಂದ ಅರ್ಧ ಲೀಟರ್​ ಹಾಲಿಗೆ 23ರೂ ಹಾಗೂ ಒಂದು ಲೀಟರ್​ ಹಾಲಿಗೆ 44ರೂ ನೀಡಬೇಕಾಗಿದೆ.ಈಗಾಗಲೇ ಅಮೂಲ್​ ಹಾಗೂ ಪಾರ್ಗಾ ಹಾಲು ತಮ್ಮ ಉತ್ಪನ್ನಗಳ ದರ ಏರಿಕೆ ಮಾಡಿದ್ದು, ಇದೀಗ ಮದರ್​ ಡೈರಿ ಈ ನಿರ್ಧಾರ ಕೈಗೊಂಡಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.