ETV Bharat / bharat

ಪ್ರಿಯಾಂಕಾ ಟೆಂಪಲ್​ ರನ್​: ದೇಗುಲದಲ್ಲೂ ಮೋದಿ ನಾಮಪಠಣ - ವಿಂಧ್ಯಾವಾಸಿನಿ ದೇಗುಲ

ಪೂರ್ವ ಉತ್ತರಪ್ರದೇಶದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಂದು ವಿವಿಧ ದೇಗುಲಗಳಿಗೆ ಭೇಟಿ ನೀಡಿದ್ದರು.

ವಾರಣಾಸಿಯ ದೇಗುಲಗಳಿಗೆ ಭೇಟಿ ನೀಡಿದ ಪ್ರಿಯಾಂಕಾ ಗಾಂಧಿ
author img

By

Published : Mar 19, 2019, 5:49 PM IST

ಮಿರಾಜ್​ಪುರ: ಪ್ರಧಾನಿ ಮೋದಿ ಸಂಸತ್​ ಕ್ಷೇತ್ರ ವಾರಣಾಸಿಯಲ್ಲಿ ಜಲಯಾನದ ಮೂಲಕ ಪ್ರಚಾರ ಕೈಗೊಂಡಿರುವ ಪೂರ್ವ ಉತ್ತರಪ್ರದೇಶದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಂದು ಮಿರಾಜ್​ಪುರದ ವಿಂಧ್ಯಾವಾಸಿನಿ ದೇಗುಲಕ್ಕೆ ಭೇಟಿ ನೀಡಿದರು.

ಇದೇ ವೇಳೆ, ಸೀತಾ ಸಮಾಹಿತ್​ ಸ್ಥಳ ಹಾಗೂ ಖ್ವಾಜಾ ನಾಬ್​ ಇಸ್ಮೈಲ್​ ಚಿಸ್ತಿ ದರ್ಗಾಕ್ಕೂ ಭೇಟಿ ನೀಡಿದರು. ಚುನಾವಣೆ ನಿಮಿತ್ತ ಟೆಂಪಲ್​ ರನ್​ ಮೂಲಕ ಜನರನ್ನು ಸೆಳೆಯುವ ಉದ್ದೇಶ ಅವರದಾಗಿತ್ತು. ಕಾಶಿ ವಿಶ್ವೇಶ್ವರ ದೇಗುಲಕ್ಕೆ ಭೇಟಿಗೆ ಮಾತ್ರ ಅವರಿಗೆ ಅನುಮತಿ ದೊರೆಯಲಿಲ್ಲ ಎಂದು ತಿಳಿದುಬಂದಿದೆ.

  • #WATCH 'Modi, Modi' chants heard in Mirzapur's Vindhyavasini Devi temple premises where Congress General Secretary UP-East Priyanka Gandhi Vadra was visiting today. pic.twitter.com/DXCOnCJc4p

    — ANI UP (@ANINewsUP) March 19, 2019 " class="align-text-top noRightClick twitterSection" data=" ">

ವಿಂಧ್ಯಾವಾಸಿನಿ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಿಯಾಂಕಾರಿಗೆ ಶಾಕ್​ ಸಹ ಆಯ್ತು. ದೇಗುಲದಲ್ಲಿ ನೆರೆದಿದ್ದ ಕೆಲ ಭಕ್ತರು ' ಮೋದಿ.. ಮೋದಿ ' ಎಂದು ಕೂಗಿದ್ದು ಕೇಳಿಸಿತು. ಇದರಿಂದ ಪ್ರಿಯಾಂಕಾರಿಗೆ ಇರಿಸುಮುರಿಸು ಉಂಟಾಯ್ತು.

  • Mirzapur: Priyanka Gandhi Vadra offers prayers at Vindhyavasini Devi temple & Dargah of Khwaja Janab Ismail Chisti. pic.twitter.com/cgnx9peska

ಲೋಕಸಭೆ ಚುನಾವಣೆಗೆ ಭರ್ಜರಿ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಾ, ವಿವಿಧೆಡೆ ಭೇಟಿ ನೀಡಿ ಮತಬೇಟೆ ಆರಂಭಿಸಿದ್ದಾರೆ.

  • #WATCH Congress General Secretary for UP East Priyanka Gandhi Vadra performs 'aarti' at Vindhyavasini Devi temple in Mirzapur. Earlier today she also visited Sita Samahit Sthal in Bhadohi. pic.twitter.com/BhXVeTTD1y

Intro:Body:

ಪ್ರಿಯಾಂಕಾ ಟೆಂಪಲ್​ ರನ್​: ದೇಗುಲದಲ್ಲೂ ಮೋದಿ ನಾಮಪಠಣ

 'Modi, Modi' chants heard in Mirzapur's Vindhyavasini Devi temple premises where Priyanka Gandhi Vadra was visiting 

ಮಿರಾಜ್​ಪುರ: ಪ್ರಧಾನಿ  ಮೋದಿ ಸಂಸತ್​ ಕ್ಷೇತ್ರ ವಾರಣಾಸಿಯಲ್ಲಿ ಜಲಯಾನದ ಮೂಲಕ ಪ್ರಚಾರ ಕೈಗೊಂಡಿರುವ ಪೂರ್ವ ಉತ್ತರಪ್ರದೇಶದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಂದು ಮಿರಾಜ್​ಪುರದ  ವಿಂಧ್ಯಾವಾಸಿನಿ ದೇಗುಲಕ್ಕೆ  ಭೇಟಿ ನೀಡಿದರು. 

ಇದೇ ವೇಳೆ,  ಸೀತಾ ಸಮಾಹಿತ್​ ಸ್ಥಳ ಹಾಗೂ  ಖ್ವಾಜಾ ನಾಬ್​ ಇಸ್ಮೈಲ್​ ಚಿಸ್ತಿ ದರ್ಗಾಕ್ಕೂ  ಭೇಟಿ ನೀಡಿದರು. ಚುನಾವಣೆ  ನಿಮಿತ್ತ ಟೆಂಪಲ್​ ರನ್​ ಮೂಲಕ ಜನರನ್ನು ಸೆಳೆಯುವ ಉದ್ದೇಶ ಅವರದಾಗಿತ್ತು. ಕಾಶಿ ವಿಶ್ವೇಶ್ವರ ದೇಗುಲಕ್ಕೆ ಭೇಟಿಗೆ ಮಾತ್ರ ಅವರಿಗೆ ಅನುಮತಿ ದೊರೆಯಲಿಲ್ಲ ಎಂದು ತಿಳಿದುಬಂದಿದೆ. 

ವಿಂಧ್ಯಾವಾಸಿನಿ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಿಯಾಂಕಾರಿಗೆ ಶಾಕ್​ ಸಹ ಆಯ್ತು. ದೇಗುಲದಲ್ಲಿ ನೆರೆದಿದ್ದ  ಕೆಲ ಭಕ್ತರು ' ಮೋದಿ.. ಮೋದಿ ' ಎಂದು ಕೂಗಿದ್ದು ಕೇಳಿಸಿತು. ಇದರಿಂದ ಪ್ರಿಯಾಂಕಾರಿಗೆ ಇರಿಸುಮುರಿಸು ಉಂಟಾಯ್ತು. 

ಲೋಕಸಭೆ ಚುನಾವಣೆಗೆ ಭರ್ಜರಿ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಾ, ವಿವಿಧೆಡೆ ಭೇಟಿ ನೀಡಿ ಮತಬೇಟೆ ಆರಂಭಿಸಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.