ಹೈದರಾಬಾದ್: ದಿಶಾ ಪ್ರಕರಣದ ಆರೋಪಿಗಳ ಕಥೆ ಎನ್ಕೌಂಟರ್ನಲ್ಲಿ ಮುಗಿದರೂ ಈ ಕೇಸ್ನಲ್ಲಿ ಇನ್ನೂ ಅನೇಕ ಅಂಶಗಳ ಮೇಲೆ ಸಂದೇಹಗಳಿವೆ. ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳು ಏನ್ ಹೇಳಿದ್ದಾರೆಂಬುದು ಪ್ರಮುಖವಾಗಿದೆ. ಹೆಚ್ಚಿನ ತನಿಖೆಗಾಗಿ ನಾಲ್ವರು ಆರೋಪಿಗಳನ್ನು ನ್ಯಾಯಾಲಯವು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಅನುಮತಿಸಿರುವ ವಿಷಯ ಗೌಪ್ಯವಾಗಿಡಲಾಗಿತ್ತು. ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ ಬಳಿಕ ಆರೋಪಿಗಳು ಡಿ.4ರಂದೇ ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಪೊಲೀಸ್ ಇಲಾಖೆ ಪ್ರಕಟಿಸಿದೆ. ಎರಡು ದಿನಗಳ ಕಾಲ ಆರೋಪಿಗಳನ್ನು ಯಾರೂ ಕಣ್ಣಿಗೆ ಬೀಳದಂತೆ ವಿಚಾರಣೆ ನಡೆಸಿ ಕೆಲ ಪ್ರಮುಖ ಆಧಾರಗಳನ್ನು ಪೊಲೀಸರು ಶೇಖರಿಸಿದ್ದಾರೆ.
ದಿಶಾಳನ್ನು ಕಿಡ್ನಾಪ್ ಮಾಡುವುದು, ಸಾಮೂಹಿಕ ಅತ್ಯಾಚಾರ ಮಾಡುವುದು, ಜೀವಂತವಾಗಿಯೇ ಸುಟ್ಟು ಹಾಕುವುದು ನೋಡಿದ್ರೆ ಈ ಆರೋಪಿಗಳು ಇದೇ ಮೊದಲ ಬಾರಿ ಇಂತಹ ಕೃತ್ಯಗಳಲ್ಲಿ ಭಾಗವಹಿಸಿದಂತೆ ಕಾಣುವುದಿಲ್ಲ. ಇವರು ಮಾಡಿರುವ ಅಪರಾಧಗಳು ಮೈ ಜುಮ್ಮೆನ್ನಿಸುತ್ತಿವೆ. ಈ ಹಿಂದೆ ಇಂತಹ ಪ್ರಕರಣಗಳು ಮಾಡಿರುವುದಾಗಿ ಅನುಮಾನಗಳು ಕಾಡುತ್ತಿವೆ. ಹೊರವಲಯದ ಹೆದ್ದಾರಿ ಸಮೀಪ ಈ ಮಧ್ಯಕಾಲದಲ್ಲಿ ಸುಟ್ಟು ಹಾಕಿರುವ ಮೂರು ಮಹಿಳೆಯರ ಮೃತದೇಹಗಳು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಕೇಸ್ಗಳ ಬಗ್ಗೆ ಇನ್ನೂ ತಿಳಿದಿಲ್ಲ. ಈ ಪ್ರಕರಣಗಳ ಹಿಂದೆ ದಿಶಾ ಆರೋಪಿಗಳ ಕೈವಾಡವಿದೆ ಎಂದು ಪೊಲೀಸರು ತನಿಖೆ ನಡೆಸಿದರು. ಈ ಹಿಂದೆ ಯಾವುದಾದ್ರೂ ಅಪರಾಧಗಳು ಮಾಡಿದ್ದೀರಾ ಎಂದು ಪೊಲೀಸರು ಆರೋಪಿಗಳನ್ನು ವಿಚಾರಿಸಿದ್ದಾರೆ. ಇದರ ಜೊತೆ ಅವರ ವೈಯಕ್ತಿಕ ವ್ಯವಹಾರಗಳು, ಅಪರಾಧ ಪ್ರವೃತಿ ಬೆಳಸಿಕೊಳ್ಳಲು ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಿದ್ದಾರೆ ಎನ್ನಲಾಗ್ತಿದೆ.
ದಿಶಾ ಪ್ರಕರಣಕ್ಕೆ ಸಂಬಂಧಿಸಿದಂತ ಕೆಲವೊಂದು ಅಂಶಗಳು ಇಲ್ಲಿವೆ. ಬಲವಂತದಿಂದ ಮೂಗು ಮುಚ್ಚಿರುವುದರಿಂದ ಉಸಿರಾಡದೇ ದಿಶಾ ಸಾವನ್ನಪ್ಪಿದ್ದಾಳೆ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದಿದೆ. ವಾಹನಕ್ಕಾಗಿ ಕಾಯುತ್ತಿರುವಾಗ ಯುವತಿಯನ್ನು ಅಪಹರಿಸಿ ಪಕ್ಕದಲ್ಲಿರುವ ಗೊಡೆ ಬಳಿ ಕರೆದೊಯ್ದರು. ಆದ್ರೆ ಆರೋಪಿಗಳು ಆಕೆಯನ್ನು ಅಲ್ಲೇ ಸಮೀಪದಲ್ಲಿರುವ ಹಳೆಯದಾದ ಶೆಡ್ಗೆ ಕರೆದೊಯ್ಯಲು ಯೋಚಿಸಿದರು. ಅಲ್ಲಿ ಕೊಂಡೊಯ್ಯುವ ಮುನ್ನ ದಿಶಾಳನ್ನು ಹತ್ಯೆ ಮಾಡಿದ್ದಾರಾ? ಮೃತದೇಹವನ್ನು ಐದು ಗಂಟೆಗಳ ಕಾಲ ತಮ್ಮ ಬಳಿಯೇ ಇಟ್ಟುಕೊಂಡು ಸುಮಾರು 30 ಕಿ.ಮೀ ದೂರದಲ್ಲಿರುವ ಚಟಾನ್ಪಲ್ಲಿಗೆ ಏಕೆ ತೆಗೆದುಕೊಂಡು ಹೋದರು ಎಂಬ ಬಗ್ಗೆ ಎರಡು ದಿನಗಳ ಕಾಲ ಕಸ್ಟಡಿಯಲ್ಲಿದ್ದ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Intro:Body:
disha accused, disha accused encounter, disha accused encounter news, disha accused encounter update, disha accused encounter latest news, ದಿಶಾ ಆರೋಪಿಗಳು, ದಿಶಾ ಆರೋಪಿಗಳ ಎನ್ಕೌಂಟರ್, ದಿಶಾ ಆರೋಪಿಗಳ ಎನ್ಕೌಂಟರ್ ಸುದ್ದಿ,
mistary not reviled about 2 days of disha accused missing
ಎರಡೇ ದಿನದಲ್ಲಿ ಕೇಲ್ ಖತಂ... ದಿಶಾ ಆರೋಪಿಗಳ ರಹಸ್ಯ ಬಯಲಾಗುವುದು ಯಾವಾಗ!
ಪೊಲೀಸ್ ಕಸ್ಟಡಿಯಲ್ಲಿ ಎರಡು ದಿನಗಳ ಕಾಲವಿದ್ದ ದಿಶಾ ಆರೋಪಿಗಳು ಪೊಲೀಸರ ತನಿಖೆಯಲ್ಲಿ ಹೇಳಿರುವುದು ಪ್ರಮುಖ ಘಟನಾವಳಿಯಾಗಿ ಬದಲಾಗಿದೆ. ಶುಕ್ರವಾರ ಸಿಪಿ ಸಜ್ಜನಾರ್ ಕೇವಲ ಎರಡು ದಿನಗಳ ಹಿಂದೆ ಅಂದ್ರೆ ಡಿ.4ರಂದೇ ಕಸ್ಟಡಿಯೊಳಗೆ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಅದಕ್ಕೂ ಮುನ್ನ ಆರೋಪಿಗಳನ್ನು ಎಲ್ಲಿ ಇಟ್ಟಿದ್ದರೆಂಬುದು ಗೌಪ್ಯವಾಗಿದೆ.
ಹೈದರಾಬಾದ್: ದಿಶ ಆರೋಪಿಗಳ ಕಥೆ ಎನ್ಕೌಂಟರ್ನಲ್ಲಿ ಮುಗಿದ್ರೂ ಈ ಕೇಸ್ನಲ್ಲಿ ಇನ್ನು ಅನೇಕ ಅಂಶಗಳ ಮೇಲೆ ಸಂದೇಹಗಳಿವೆ. ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಆ ಆರೋಪಿಗಳು ಏನ್ ಹೇಳಿದ್ದಾರೆಂಬುದು ಪ್ರಮುಖವಾಗಿದೆ. ಹೆಚ್ಚಿನ ತನಿಖೆಗಾಗಿ ನಾಲ್ವರು ಆರೋಪಿಗಳನ್ನು ನ್ಯಾಯಾಲಯವು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಅನುಮತಿಸಿರುವ ವಿಷಯ ಗೌಪ್ಯವಾಗಿಡಲಾಗಿತ್ತು. ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ ಬಳಿಕ ಆರೋಪಿಗಳು ಡಿ.4ರಂದೇ ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಪೊಲೀಸ್ ಇಲಾಖೆ ಪ್ರಕಟಿಸಿದೆ. ಎರಡು ದಿನಗಳ ಕಾಲ ಆರೋಪಿಗಳನ್ನು ಯಾರೂ ಕಣ್ಣಿಗೆ ಬೀಳದಂತೆ ವಿಚಾರಣೆ ನಡೆಸಿ ಕೆಲ ಪ್ರಮುಖ ಆಧಾರಗಳನ್ನು ಪೊಲೀಸರು ಶೇಖರಿಸಿದ್ದಾರೆ.
ದಿಶಾಳನ್ನು ಕಿಡ್ನಾಪ್ ಮಾಡುವುದು, ಸಾಮೂಹಿಕ ಅತ್ಯಚಾರ ಮಾಡುವುದು, ಜೀವಂತವಾಗಿಯೇ ಸುಟ್ಟು ಹಾಕುವುದು ನೋಡಿದ್ರೆ ಈ ಆರೋಪಿಗಳು ಇದೇ ಮೊದಲ ಬಾರಿ ಇಂತಹ ಕೃತ್ಯಗಳಲ್ಲಿ ಭಾಗವಹಿಸದಂತೆ ಕಾಣುವುದಿಲ್ಲ. ಇವರು ಮಾಡಿರುವ ಅಪರಾಧಗಳು ಮೈ ಜುಮ್ಮೇನ್ನಿಸುತ್ತಿದೆ. ಈ ಹಿಂದೆ ಇಂತಹ ಪ್ರಕರಣಗಳು ಮಾಡಿರುವುದಾಗಿ ಅನುಮಾನಗಳು ಕಾಡುತ್ತಿವೆ. ಹೊರವಲಯದ ಹೆದ್ದಾರಿ ಸಮೀಪ ಈ ಮಧ್ಯಕಾಲದಲ್ಲಿ ಸುಟ್ಟು ಹಾಕಿರುವ ಮೂರು ಮಹಿಳೆಯರ ಮೃತದೇಗಳು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಕೇಸ್ಗಳ ಬಗ್ಗೆ ಇನ್ನು ತಿಳಿದಿಲ್ಲ. ಈ ಪ್ರಕರಣಗಳ ಹಿಂದೆ ದಿಶಾ ಆರೋಪಿಗಳ ಕೈವಾಡವಿದೆ ಎಂದು ಪೊಲೀಸರು ತನಿಖೆ ನಡೆಸಿದರು. ಈ ಹಿಂದೆ ಯಾವುದಾದ್ರೂ ಅಪರಾಧಗಳು ಮಾಡಿದ್ದೀರಾ ಎಂದು ಪೊಲೀಸರು ಆರೋಪಿಗಳನ್ನು ವಿಚಾರಿಸಿದ್ದಾರೆ. ಇದರ ಜೊತೆ ಅವರ ವೈಯಕ್ತಿಕ ವ್ಯವಹಾರಗಳು, ಅಪರಾಧ ಪ್ರವೃತಿ ಬೆಳಸಿಕೊಳ್ಳಲು ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಿದ್ದಾರೆ ಎನ್ನಲಾಗ್ತಿದೆ.
ದಿಶಾ ಪ್ರಕರಣಕ್ಕೆ ಸಂಬಂಧಿಸಿದಂತ ಕೆಲವೊಂದು ಅಂಶಗಳು ಇಲ್ಲಿವೆ. ಬಲವಂತದಿಂದ ಮೂಗು ಮುಚ್ಚಿರುವುದರಿಂದ ಉಸಿರಾಡದೇ ದಿಶಾ ಸಾವನ್ನಪ್ಪಿದ್ದಾಳೆ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದಿದೆ. ದಿಶಾ ವಾಹನಕ್ಕಾಗಿ ಕಾಯುತ್ತಿರುವಾಗ ಆಕೆಯನ್ನು ಅಪಹರಿಸಿ ಪಕ್ಕದಲ್ಲಿರುವ ಗೊಡೆ ಬಳಿ ಕರೆದೊಯ್ದರು. ಆದ್ರೆ ಆರೋಪಿಗಳು ಆಕೆಯನ್ನು ಅಲ್ಲೇ ಸಮೀಪದಲ್ಲಿರುವ ಹಳೆಯದಾದ ಶೆಡ್ಗೆ ಕರೆದೊಯ್ಯಲು ಯೋಚಿಸಿದರು. ಅಲ್ಲಿ ಕೊಂಡಯ್ಯುವ ಮುನ್ನ ದಿಶಾಳನ್ನು ಹತ್ಯೆ ಮಾಡಿದ್ದಾರಾ?. ಮೃತದೇಹವನ್ನು ಐದು ಗಂಟೆಗಳ ಕಾಲ ತಮ್ಮ ಬಳಿಯೇ ಇಟ್ಟುಕೊಂಡು ಸುಮಾರು 30 ಕಿ.ಮೀ ದೂರದಲ್ಲಿರುವ ಚಟಾನ್ಪಲ್ಲಿಗೆ ಏಕೆ ತೆಗೆದುಕೊಂಡು ಹೋದರು ಎಂಬ ಬಗ್ಗೆ ಎರಡು ದಿನಗಳ ಕಾಲ ಕಸ್ಟಡಿಯಲ್ಲಿದ್ದ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
పోలీసుల కస్టడీలో రెండు రోజులపాటు ఉన్న దిశ నిందితులు పోలీసుల దర్యాప్తులో ఏం చెప్పారన్నరన్నది కీలకాంశంగా మారింది. శుక్రవారం సీపీ సజ్జనార్ కేవలం రెండు రోజుల ముందే అంటే 4వ తేదీనే కస్టడీలోకి తీసుకున్నామని వెల్లడించారు. అంతకు ముందు నిందితులను ఎక్కడ ఉంచారన్నది గోప్యంగానే ఉంది.
దిశ నిందితుల కథ ఎదురుకాల్పులతో ముగిసినా ఈ కేసులో ఇంకా అనేక అంశాలపై సందేహాలు వ్యక్తమవుతూనే ఉన్నాయి. రెండు రోజులపాటు పోలీసుల కస్టడీలో ఉన్న నలుగురు నిందితులు ఏం చెప్పి ఉంటారన్నది కీలకాంశం. తదుపరి దర్యాప్తులో భాగంగా న్యాయస్థానం పది రోజుల పోలీసు కస్టడీకి అనుమతించినప్పటికీ పోలీసులు మాత్రం ఈ విషయాన్ని గోప్యంగా ఉంచారు. కాల్పుల్లో మరణించిన తరువాత శుక్రవారం మాత్రం అప్పటికి రెండు రోజుల ముందే అంటే 4వ తేదీనే తాము వారిని అదుపులోకి తీసుకున్నామని వెల్లడించారు. రెండు రోజుల పాటు నిందితులను ఎవరి కంటా పడకుండా విచారించి కేసుకు సంబంధించి పలు కీలక ఆధారాలను సేకరించారు.
ఇతర నేరాలతో సంబంధముందా?
దేశవ్యాప్తంగా సంచలనం సృష్టించిన దిశ కేసులో నిందితుల నుంచి తెలుసుకోవాల్సిన అంశాలు అనేకం ఉన్నాయని.. కనీసం పది రోజులపాటు వారిని విచారించాలని న్యాయస్థానంలో దాఖలు చేసిన కస్టడీ పిటిషన్లో పోలీసులు పేర్కొన్నారు. కేసు తీవ్రత దృష్ట్యా న్యాయస్థానం దీనికి అనుమతించింది. కేవలం రెండు రోజుల విచారణలోనే వీరి కథ ముగిసింది. పోలీసులు వీరినుంచి ఎలాంటి సమాచారం రాబట్టారన్నది ఇప్పుడు ఆసక్తికరంగా మారింది. దిశ ఉదంతం పరిశీలించిన ఎవరికైనా ఇదేదో కరడుగట్టిన నిందితులు చేసిన పనే అని భావిస్తారు. ఆమెను కిడ్నాప్ చేయడం, సామూహికంగా అత్యాచారం చేయడం, హతమార్చి మృతదేహాన్ని కాల్చడం వంటివి చూస్తే మొదటిసారి నేరం చేసిన వారు ఇంతకు తెగించరనే భావన కలుగుతుంది. వీరు చేసిన నేరం ఒళ్లు గగుర్పొడిచేలా ఉంది. గతంలోనూ వీరు ఇలాంటి నేరాలు చేసి ఉండవచ్చనే అనుమానం రేకెత్తింది. బాహ్య వలయ రహదారి చుట్టూ ఈ మధ్యకాలంలోనే కాలిపోయిన మూడు మహిళా మృతదేహాలను పోలీసులు స్వాధీనం చేసుకున్నారు. ఈ కేసులేవీ ఇంకా తేలలేదు. దాంతో వీటి వెనుక కూడా దిశ నిందితులు ఉన్నారేమో అన్న కోణంలోనూ పోలీసులు దర్యాప్తు జరిపారు. వీరు గతంలో ఇంకా ఏమైనా నేరాలు చేశారా అని నిందితులను ప్రశ్నించినట్లు తెలుస్తోంది. దాంతోపాటు వారి వ్యక్తిగత వ్యవహారాలు, నేర ప్రవృత్తి ప్రబలడానికి గల కారణాలపై ఆరా తీసినట్లు సమాచారం.
నివృత్తి కావాల్సిన అంశాలు..
దిశ ఉదంతానికి సంబంధించి నివృత్తి చేసుకోవాల్సిన అంశాలు కొన్ని ఉన్నాయి. బలవంతంగా ముక్కు మూయడం వల్లనే ఊపిరాడకపోవడంతో దిశ మరణించిందని ప్రాథమిక విచారణలో తేలింది. అయితే ఇదే సమయంలో వాహనం కోసం ఎదురుచూస్తున్న దిశను కిడ్నాప్ చేసి నాలుగడుగుల దూరంలో ఉన్న గోడ పక్కకు తీసుకెళ్లారు. కానీ వాస్తవానికి నిందితులు నలుగురూ ఆమెను సమీపంలో ఉన్న పాడుబడిన షెడ్డులోకి తీసుకెళ్లాలని భావించారు. అక్కడకు తీసుకెళ్లకముందే ఎందుకు హత్య చేశారు? మృతదేహాన్ని ఐదు గంటలపాటు తమతోనే ఉంచుకోవడంతో పాటు దాదాపు 30 కిలోమీటర్ల దూరంలో ఉన్న చటాన్పల్లికి ఎందుకు తీసుకెళ్లారన్న అంశాలపై పలు అనుమానాలు ఉన్నాయి. రెండు రోజులపాటు పోలీసులు వీటి గురించి వారిని ప్రశ్నించినట్లు తెలుస్తోంది.
Conclusion: