ETV Bharat / bharat

ತಾಯಿ ಸಾವಿನ ಸುದ್ದಿ ಕೇಳಿ ಏಮ್ಸ್​ನಿಂದ ಕಾಣೆಯಾಗಿದ್ದ 23 ವರ್ಷದ ಯುವತಿ ಶವವಾಗಿ ಪತ್ತೆ - ದೆಹಲಿ ಅಪರಾಧ ಸುದ್ದಿ

ಕ್ಯಾನ್ಸರ್​ನಿಂದಾಗಿ ತನ್ನ ತಾಯಿ ಸಾವನ್ನಪ್ಪಿದ್ದಾರೆ ಎಂದು ತಿಳಿದಂತೆಯೇ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆಯಾಗಿರೋ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

Missing woman from AIIMS found dead in Delhi
ಯುವತಿ ಶವವಾಗಿ ಪತ್ತೆ
author img

By

Published : May 9, 2020, 8:15 PM IST

ನವದೆಹಲಿ: ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ನಲ್ಲಿ ತಾಯಿ ಸಾವನ್ನಪ್ಪಿದ ಸುದ್ದಿ ಕೇಳಿದ ನಂತರ ಕಾಣೆಯಾಗಿದ್ದ 23 ವರ್ಷದ ಯುವತಿಯ ಶವ ದೆಹಲಿಯಲ್ಲಿ ಪತ್ತೆಯಾಗಿದೆ.

ಕ್ಯಾನ್ಸರ್​ನಿಂದಾಗಿ ಯುವತಿಯ ತಾಯಿ ಮೇ 6ರಂದು ಏಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅದೇ ದಿನ ಯುವತಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಳು. ಈಗ ನಗರದಲ್ಲಿ ಯುವತಿಯ ಶವ ಪತ್ತೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ದೆಹಲಿಯ ಉಪ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಠಾಕೂರ್, ತಾಯಿ ಕ್ಯಾನ್ಸರ್​ನಿಂದ ಸಾವನ್ನಪ್ಪಿದ ಆಘಾತದಿಂದಾಗಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.