ETV Bharat / bharat

ಅಪ್ರಾಪ್ತೆಗೆ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದ ಯುವಕ! ಬಳಿಕ ತಾನೂ ಆತ್ಮಹತ್ಯೆಗೆ ಯತ್ನ - ಮಹಾರಾಷ್ಟ್ರ ಅಪರಾಧ ಸುದ್ದಿ

ಅಪ್ರಾಪ್ತ ಯುವತಿಯನ್ನು ಯುವಕನೊಬ್ಬ ಚಾಕುವಿನಿಂದ ಚುಚ್ಚಿ ಕ್ರೂರವಾಗಿ ಕೊಂದಿರುವ ಘಟನೆ ಮಹಾರಾಷ್ಟ್ರದದಲ್ಲಿ ನಡೆದಿದೆ. ಪ್ರೀತಿ ವಿಚಾರವಾಗಿ ಈ ಕೊಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

Miner Girl brutally killed by her Boy Friend in Amaravati
ಅಪ್ರಾಪ್ತೆಯನ್ನು ಚಾಕುವಿನಿಂದ ಚುಚ್ಚಿ ಕೊಂದ ಯುವಕ
author img

By

Published : Jan 6, 2020, 1:58 PM IST

ಅಮರಾವತಿ(ಮಹಾರಾಷ್ಟ್ರ): ಅಪ್ರಾಪ್ತ ಯುವತಿಯನ್ನು ಯುವಕನೋರ್ವ ಚಾಕುವಿನಿಂದ ಚುಚ್ಚಿ ಕ್ರೂರವಾಗಿ ಕೊಂದಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಪಟ್ಟಣದಲ್ಲಿ ನಡೆದಿದೆ.

ಜಿಲ್ಲೆಯ ಧಮ್ನಾಗಾಂವ್​ನಲ್ಲಿ ಘಟನೆ ನಡೆದಿದ್ದು, ಪ್ರೀತಿ ವಿಚಾರವಾಗಿ ಈ ಕೊಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಯುವತಿಗೆ ಚೂರಿ ಇರಿದ ಬಳಿಕ, ಯವಕ ಸಾಗರ್​ ತಾನೂ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಘಟನೆಯಲ್ಲಿ ಯುವತಿ ಸಾವನ್ನಪ್ಪಿದ್ದು, ಸ್ಥಳೀಯರ ಸಹಾಯದಿಂದ ಯುವಕನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪ್ರಾಪ್ತೆಯನ್ನು ಚಾಕುವಿನಿಂದ ಚುಚ್ಚಿ ಕೊಂದ ಯುವಕ

ಯುವತಿ 17 ವರ್ಷದವಳಾಗಿದ್ದು, 12 ನೇ ತರಗತಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ. ಪ್ರೀತಿ ವಿಚಾರಕ್ಕೆ ಕೊಲೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಹಾಜರಾಗಿ ಪರಿಶೀಲನೆ ನಡೆಸಿದ್ದಾರೆ.

Intro:अमरावती ब्रेकींग.

प्रेम प्रकरनातून तरुनीची भर दिवसा चाकूने भोसकून हत्या, तरुणाने स्वतःलाही भोसकले.

तरुणीचा मृत्यू ,तरूण गंभीर.अमरावतीच्या धामणगाव रेल्वे मधील घटना.
------------------------------------
अमरावती अँकर

प्रेम प्रकरनातून एका महाविद्यालयात वर्ग 12 वी मध्ये शिकणाऱ्या एका 17 वर्षीय तरूणीला भर दिवसा एका गार्डन मध्ये तरुणाने तिच्या पोटात चाकू मारुन तिची हत्या केल्या नंतर तरुणाने स्वतःच्या पोटातही चाकू मारल्याची धक्कादायक घटना अमरावतीच्या धामणगाव रेल्वे शहरात घडली असून यात तरुणीचा घटनास्थळी मृत्यू झाला असुन तरुण गंभीर जखमी झाला असून त्याच्यावर ग्रामीण रुग्णालयात उपचार सुरू आहे.

प्रणिता कोंबे असे प्रेमप्रकरनातून हत्या झालेल्या तरुणीचे नाव आहे.प्रणिता ही जुना धामणगाव येथील रहिवासी असून ती धामणगाव मधील सेफला हायस्कूल मध्ये 12 व्या वर्गात शिकत आहे आज सव्वा अकरा वाजताच्या दरम्यान शाळेत जात असताना एका तरुणाने येऊन तिच्या पोटात चाकूने सपासप वार केले तर तरुणाने स्वताच्या पोटात चाकू मारून स्वतःला संपवन्याचा प्रयत्न केला यात तरुणीचा म्रुत्यु झाला असून गंभीर जखमी झालेल्या तरुणानावर उपचार सुरू आहे.घटनास्थळी पोलीस सध्या पोहचले आहे.Body:अमरावतीConclusion:अमरावती
ETV Bharat Logo

Copyright © 2025 Ushodaya Enterprises Pvt. Ltd., All Rights Reserved.